from 2016, i have been practicing Anapanasathi Meditation under the Guidance of Bramharshi Premnath sir and Venkatesh Kakubal Master. Being a part of PSSM movement is an immense bliss.
Spiritual seed is for better lifestyle, For Mindfull and stressfree living and to sow spiritual Seed in you. Subscribe to my page to learn about meditation, vegetarianism , Pyramid energy and more Spirituality Wisdom.
ನನಗೆ ಸಂಗೀತ ಕಲಿಯುವ ಉದ್ದೇಶ ದಿಂದ ಹಿಂದೆ ಸರಿಯೋದಕ್ಕೆ ಆಗ್ತಿಲ್ಲ ಮೇಡಂ , ಪ್ರತಿ ಕ್ಷಣ ಪ್ರತಿ ದಿನ 24 hour ಸ್ವರಗಳದೆ ಚಿಂತೆ, ಆದರೆ ಅಡೆತಡೆಗಳೇ ಹೆಚ್ಚು, ಆದರೂ ನನ್ನ ಜೀವನದ ಗುರಿನೇ ಸಂಗೀತ ಅಂತ ನಿರ್ಧಾರ ಮಾಡಿ ಆಗಿದೆ, ಏನಾದರೂ ಸಲಹೇ ಕೊಡೋದಿದ್ದರೇ ಕೊಡಬೇಕಾಗಿ ವಿನಂತಿ 🎉🎉🎉🎉🎉🎉
Hi mam Nanu tumba persons helod kelidhini that hanuman matra and gayatri mantra idella girls japa madidre fertility problem aguthe anthare idu nijja nim experience heli mam
Really mam ಮೆಡಿಟೇಶನ್ ಇಂದ ತೊಂದ್ರೆ ಆಗೋಕೆ ಸಾಧ್ಯನೇ ಇಲ್ಲ, ನಾನು 1 year ಇಂದ ಮಾಡ್ತಾ ಇದಿನಿ, ನನ್ನ ಪ್ರತಿಯೊಂದು ಪ್ರಶ್ನೆಗೆ ಧ್ಯಾನ ಉತ್ತರ ಕೊಡುತ್ತೆ, ಯೂನಿವರ್ಸ್ ಸಹಾಯ ಮಾಡ್ತಾನೆ ಇರ್ತಾರೆ mam
ಹೌದು mam ನಾನು ಕೆಲವು ವಿಡಿಯೋ ನೋಡಿ ಧ್ಯಾನ ಮಾಡ್ತಾ ಇದ್ದೆ ಅದುನ್ನ ನೋಡಿ ನನ್ husband ನನ್ನ ನೋಡಿ ಹೀ ಹೀ ಹೀ ಹೀ ಹೀ ಅಂತಾ ವ್ಯಂಗ್ಯ ವಾಗಿ ನಗ್ತಾ ಇದ್ರು, but ನಾನು ಧ್ಯಾನ ದಿಂದ ಸಕಲ ಸಂಪತ್ತು ಸಂತೋಷ ವನ್ನ ಪಡ್ಕೊಂಡಿದೀನಿ, ಹಾಗಾಗಿ ಧ್ಯಾನ ವನ್ನ ಸ್ಕೂಲ್ ನಲ್ಲಿ ಪ್ರಾಕ್ಟೀಸ್ ಮಾಡ್ಸಿದೆ ಆಗ್ಲೂ ಬೇರೆ ಟೀಚರ್ಸ್ ನನ್ನ ನೋಡಿ ವ್ಯಂಗ್ಯ ಮಾಡಿದ್ರು, ಹಾಗಾಗಿ ನಾನು ಅಯ್ಯಪ್ಪ ಸರ್ ಗೆ ಕಾಲ್ ಮಾಡಿದೆ but ಅವ್ರು ಕಾಲ್ ರಿಸೀವ್ ಮಾಡ್ಲಿಲ್ಲ, ನಾನು ಕೂಡ ಕಲ್ತಿರೋದು ಪಿರಮಿಡ್ ಮೆಡಿಟೇಶನ್ ಮತ್ತೆ ಕೆಲವು ಮಕ್ಕಳು parents ಗೆ ಕಳ್ಸಿದೀನಿ mam ಅವ್ರು ಕೂಡ ಮಾಡ್ತಾ ಇದರೆ mam
Mam , after 9 marriage , yet I don t have child. This is very painful life . What i know my life purpose? Please reply me . Still we are trying to get baby