ಸೂಪರ್ ಕಾಮಿಡಿ ಕಾಜಾ ಬ್ರದರ್ ಎಲ್ಲರೂ ಒಳ್ಳೆ ಪಾತ್ರ ಮಾಡಿದಿರಾ ಮತ್ತೆ ನಿಮ್ ಹೆಂಡ್ತಿ ಗಿಡ್ಡಿದರಲ್ಲ ಅವ್ಳ ಬಗ್ಗೆ ಬಹಳ ಕಾಳಜಿ ತೊಗೊಂಡಿದ್ದೀರಾ ಎಲ್ಲರೂ ಒಳ್ಳೆಯ ಪಾತ್ರ ಮಾಡಿದ್ದೀರಾ ಎಲ್ಲರಿಗೂ ಧನ್ಯವಾದಗಳು 🌹🌹👌👍🌹🌹
ಖಾಜಾ ನಿನ್ನದು ನಿನ್ನ ಕುಟುಂಬದವರ ಜೊತೆಯಲ್ಲಿ ವಿಡಿಯೋವನ್ನು ಮಾಡ್ತಾ ಇದ್ದೀ ಈ ಕಾಮಿಡಿ ವಿಡಿಯೋದಲ್ಲಿ ನಿನ್ನ ಒರಿಜಿನಲ್ ಹೆಸರು ನಿನ್ನ ಕುಟುಂಬದ ಊರಿನಲ್ಲಿ ಹೆಸರನ್ನು ಪ್ರಶಸ್ತ ಪಡಿಸು ಪದೇ ಪದೇ ಶಂಕ್ರಯ್ಯ ಇಮಾಮ ಹುಸೇನ ಇಕ್ಬಾಲ್ ಶಾಬು ದಿನ ನಿನ್ನ ತಂದೆ ನಿನ್ನ ಕುಟುಂಬದ ಒರಿಜಿನಲ್ ಹೆಸರನ್ನು ಪ್ರಶಸ್ತಪಡಿಸು