ಹಾಯ್ ಫ್ರೆಂಡ್ಸ್ ನಮಸ್ಕಾರ ಪ್ಲಿಸ್ ನನ್ನ ಚಾನಲ್ ಸಬಸ್ಕ್ರೈಬ ಮಾಡಿ ಹಳ್ಳಿ ಜೀವನ, ಹಳ್ಳಿ ಅಡುಗೆ ,ಹಳ್ಳಿ ಸಂಪ್ರದಾಯ, ಕೃಷಿ ಬಗ್ಗೆ ಮಾಹಿತಿ ಧನ್ಯವಾದಗಳು ಹಳ್ಳಿಯ ಸೊಬಗನ್ನ ರೈತರ ಜೀವನ ಶೈಲಿಯನ್ನ ನೋಡೊಕೆ ಚಾನಲ ಸಬಸ್ಕ್ರೈಬ್ ಮಾಡ್ಕೊಳ್ಳಿ ಸಂಪರ್ಕ kanasagerirukminiy @gmail. com
Business enquiry and collaboration 👇 kanasagerirukminiy@gmail.com
Nangu kuda same tablet kottidare doctor 3y aytu tegedikolta iddu 1y ada mele tyroide normal bantu pregnant kuda ade ella devara daye ,nivu kuda ond tasu munche tegedu kolli amele thindi tinni ,in one year olge nivu tayi agutira ,devarann nambi teblet tegedu kolli bejara madko bardu sis nimge olde agatte
ನಾವು ನಂದಿನಿ ಬೆಣ್ಣೆ ತಂದು ತುಪ್ಪ ಕಾಯಿಸ್ತೀವಿ,ತುಪ್ಪ ಮಾಡೋವಾಗ ನಾನು ಸ್ವಲ್ಪ ಉಪ್ಪು ಅರಿಶಿನ ಪುಡಿ,ಹುರಿದು ಪುಡಿ ಮಾಡಿದ ಮೆಂತ್ಯ ಪುಡಿ ಹಾಕ್ತಿನಿ, ಚೆನ್ನಾಗಿ ಇರತ್ತೆ ಮನೆ ತುಪ್ಪ ದ ಹಾಗೇನೇ. ರೆಡಿ ತುಪ್ಪ ಚೆನ್ನಾಗಿ ಇರಲ್ಲ ಮಕ್ಕಳಿಗೆ ಗಂಟಲು ನೋವು ಬರತ್ತೆ.