A Classic and Beautiful Kannada Cooking Channel of Amazing Indian Recipes with all 4K Videos. Hi all welcome to my simple recipes world. Yet to a great authentic traditional and contemporary home cooked South Indian recipes especially Mangalorean recipes. These simple recipes are presented as Kannada Recipes as well Tulu recipes. Follow Ammis Cookery for regular updates and for awesome Indian Recipes, cooking tips, health tips, life secrets and beauty tips.
ಅಮ್ಮೀಸ್ ಕುಕರಿ ಮುಖ್ಯ ಧ್ಯೇಯ ನಮ್ಮ ನಾಡಿನ ವಿಶೇಷವಾಗಿ ತುಳುನಾಡಿನ ಕರಾವಳಿ ಮತ್ತು ಕನ್ನಡಿಗರ ಸಾಂಪ್ರಾದಾಯಿಕ ಸಾಮಕಾಲೀನ ಕಷ್ಟ ಅನ್ನಿಸೋ ಅಡುಗೆ ಮಾಡುವ ವಿಧಾನಗಳನ್ನು ಯಾವುದೇ ವಿಜೃಂಭಣೆ ಆಡಂಬರ ಇಲ್ಲದೆ ಇಷ್ಟ ಪಟ್ಟು ಸರಳ ಸುಲಭ ರೆಸಿಪಿಗಳಾಗಿ ನಿಮ್ಮ ಮುಂದೆ ಇಡೋದು. ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ.
In My Channel You Can look for : 1.\tRecipe in Kannada (Aduge Maduva Vidhanagalu -ಕನ್ನಡ ರೆಸಿಪಿಗಳು ) 2.\tRecipe in Tulu (ತುಳು ರೆಸಿಪಿ - ತುಳುನಾಡ ರೆಸಿಪಿ) 3.\tRecipe in Kundapura Kannada ( ಕುಂದಾಪುರ ಕನ್ನಡ ರೆಸಿಪಿಗಳು ) 4.\tCooking secrets and tips to make your cooking life easy.
Prepared 'Alasande upkari' yesterday... it was indeed delicious....v normally don't use Tomato, jaggery, Garlic, but adding thse ingredients, the recipe was fantastic....
ಕೊರಗಜ್ಜ ಕಾಪಾಡು ತಂದೆ 🙏🏾🙏🏾🙏🏾 ನಮಸ್ತೆ ಮೇಡಂ ತುಂಬಾ ಚನ್ನಗಿ ವಿವರಣೆ ನೀಡಿದಿರ ತುಂಬಾ ಧನ್ಯವಾದಗಳು... ಮೇಡಂ ನಮ್ಮ ಮಗುವಿಗೆ ಅರೋಗ್ಯ ಸಮಸ್ಯೆ ತುಂಬಾ ಇದೆ ನಾವು ಸ್ವಾಮಿ ಹತ್ತಿರ ಏಗೆ ಹೇಳಿ ನಿವಾರಣೆ ಮಾಡಿಕೊಳ್ಳಬೇಕು ದಯವಿಟ್ಟು ತಿಳಿಸಿ ಮೇಡಂ ಪ್ಲೀಸ್ 🙏🏾🙏🏾🙏🏾🙏🏾