ಇಸ್ಲಾಮಿನ ಐದು ಸ್ತಂಭಗಳ ಉದ್ದೇಶ ಶಹಾದದ ಉದ್ದೇಶ ಅಥವಾ (ನಂಬಿಕೆಯ ಸಾಕ್ಷ್ಯ) = "ದೇವರ ಏಕತೆ" ಯಲ್ಲಿ ನಂಬಿಕೆ ಇಡುವುದು ಮತ್ತು ದೇವರ ಕೊನೆಯ ಮತ್ತು ಅಂತಿಮ ಸಂದೇಶವಾಹಕ ಮುಹಮ್ಮದ್ (ಸ) ಅವರ ಜೀವನಶೈಲಿಯನ್ನು ಅನುಸರಿಸುವುದು. ಸಲಾತ್ ಅಥವಾ ಪ್ರಾರ್ಥನೆಯ ಉದ್ದೇಶ = ಪ್ರಾರ್ಥನೆಯ ಮೂಲಕ ದೇವರನ್ನು ಸ್ಮರಿಸುವುದು. ಸಾಮ್ ಅಥವಾ ಉಪವಾಸದ ಉದ್ದೇಶ = ಉಪವಾಸದ ಮೂಲಕ ಸ್ವಯಂ ನಿಯಂತ್ರಣವನ್ನು ಸಾಧಿಸುವುದು. ಝಕಾತ್ ಅಥವಾ ದಾನದ ಉದ್ದೇಶ = ದಾನದ ಮೂಲಕ ಇತರರಿಗೆ ಸಹಾಯ ಹಸ್ತವಾಗುವುದು. ಹಜ್ ಅಥವಾ ತೀರ್ಥಯಾತ್ರೆಯ ಉದ್ದೇಶ = ಪ್ರಪಂಚದಾದ್ಯಂತದ ಜನರನ್ನು ಒಟ್ಟುಗೂಡಿಸಿ "ಒಬ್ಬ ದೇವರನ್ನು" ಪೂಜಿಸುವ ಮೂಲಕ ಸಹೋದರತ್ವವನ್ನು ಸಾಧಿಸುವುದು.

Ya Allah purify everyone's soul, heart n body. Bless everyone with righteous family, friends and children. Allahu Akbar kabeera Alhamdulillah jazakAllah every word of preaching is worthy . May Allah bless preaching soul with peace n afiya.
ಅಧ್ಯಾಯ 73: ಅಲ್ ಮುಝ್ಝಮ್ಮಿಲ್ ಸೂಕ್ತ : 19 إِنَّ هَٰذِهِ تَذْكِرَةٌ ۖ فَمَنْ شَاءَ اتَّخَذَ إِلَىٰ رَبِّهِ سَبِيلًا ಇದೊಂದು ಉಪದೇಶವಾಗಿದೆ. ಇನ್ನು ಇಷ್ಟವಿದ್ದವನು ತನ್ನ ಪ್ರಭುವಿನ ಕಡೆಗೆ ಹೋಗುವ ಮಾರ್ಗವನ್ನು ಸ್ವೀಕರಿಸಿಕೊಳ್ಳಲಿ.
ಅಧ್ಯಾಯ 80: ಅಬಸ ಸೂಕ್ತ : 5 أَمَّا مَنِ اسْتَغْنَىٰ ಯಾರು ನಿರ್ಲಕ್ಷ್ಯ ತೋರುತ್ತಾನೋ- ಸೂಕ್ತ : 6 فَأَنْتَ لَهُ تَصَدَّىٰ ಅವನ ಕಡೆಗಂತೂ ನೀವು ಗಮನ ಕೊಡುತ್ತೀರಿ. ಸೂಕ್ತ : 7 وَمَا عَلَيْكَ أَلَّا يَزَّكَّىٰ ಅವನು ತನ್ನನ್ನು ಸಂಸ್ಕರಿಸಿಕೊಳ್ಳದಿದ್ದರೆ ನಿಮ್ಮ ಮೇಲೆ ಅವನ ಹೊಣೆಯೇನಿದೆ? ಸೂಕ್ತ : 8 وَأَمَّا مَنْ جَاءَكَ يَسْعَىٰ ತಾನಾಗಿಯೇ ನಿಮ್ಮ ಬಳಿಗೆ ಧಾವಿಸಿ ಬರುವವನು- ಸೂಕ್ತ : 9 وَهُوَ يَخْشَىٰ ಮತ್ತು(ಅಲ್ಲಾಹನನ್ನು) ಭಯಪಡುತ್ತಿರುವವನು- ಸೂಕ್ತ : 10 فَأَنْتَ عَنْهُ تَلَهَّىٰ ಅವನನ್ನು ನೀವು ಕಡೆಗಣಿಸುತ್ತೀರಿ. ಸೂಕ್ತ : 11 كَلَّا إِنَّهَا تَذْكِرَةٌ ಖಂಡಿತ ಅಲ್ಲ. ಇದೊಂದು ಉಪದೇಶವಾಗಿರುತ್ತದೆ. ಸೂಕ್ತ : 12 فَمَنْ شَاءَ ذَكَرَهُ ಇಷ್ಟವಿದ್ದವನು ಇದನ್ನು ಸ್ವೀಕರಿಸಲಿ.
Meri apse guzarish hai k mulana ka bayan 2 week me ek bar masjide mamoor me rakhe Kyunki hame Deen ki kuch malumat hoti hai apse ajezana request hai ....