Тёмный
Priya's cooking & fashion vlogs
Priya's cooking & fashion vlogs
Priya's cooking & fashion vlogs
Подписаться
It's a cooking and fashion channel with more new and healthy ,tasty recipes and shopping,, fashion, beauty tips

Pls subscribe to my channel
And
Keep support me

Thank you
Комментарии
@babydollsweety5721
@babydollsweety5721 День назад
Madam Parmila Grantha hodhi adra bage thilsekodi porthi "Om Sri Raghavendra Swami Namaha"
@sushmamalipatel5395
@sushmamalipatel5395 День назад
Akka ekadashi vratha madoru mane kelsa Andre Kasa gudisodu patre toliyodu batte wash madodu madboda plz reply madi heli
@shrilaxmidandin1059
@shrilaxmidandin1059 9 дней назад
ಓಂ ಶ್ರೀ ರಾಘವೇಂದ್ರ ಸ್ವಾಮಿ ಅಕ್ಕ ನೀವು ಇದನ್ನ ಎಲ್ಲಿ ಆರ್ಡರ್ ಮಾಡಿದ್ದೀರಾ ನಮಗೂ ಹೇಳಿ ನಾನು ಎಷ್ಟೊಂದು ಹುಡುಕಿದ್ದೇನೆ ಇದನ್ನು
@nagaeshnr9524
@nagaeshnr9524 11 дней назад
Super❤
@lakshmilakshmi-yl1pt
@lakshmilakshmi-yl1pt 14 дней назад
ನಾನು ಪರಿಮಳ ಗ್ರಂಥಕ್ಕೆ ಮೆಸೇಜು ಕಾಲ್ ಮಾಡ್ತಾನೆ ಇದ್ದೀನಿ ಅವರು ಕಾಲ್ ಪಿಕ್ ಮಾಡ್ತಾ ಇಲ್ಲ ಮೆಸೇಜ್ ಗು ರಿಪ್ಲೈ ಆಗ್ತಾ ಇಲ್ಲ ನೀವು ಹಾಕಿರೋ ನಂಬರ್ಗೆ
@priyascookingandfashionvlogs
@priyascookingandfashionvlogs 11 дней назад
ನಾನು ತರ್ಸಿದ್ದು ಅವರ ಹತ್ತಿರಾನೆ
@umashankarsanjurn8680
@umashankarsanjurn8680 15 дней назад
ಎಷ್ಟು ಆಗುತ್ತೆ ಮೇಡಂ ಅವರೆ
@priyascookingandfashionvlogs
@priyascookingandfashionvlogs 11 дней назад
1300
@umashankarsanjurn8680
@umashankarsanjurn8680 10 дней назад
@@priyascookingandfashionvlogs ಧನ್ಯವಾದಗಳು ಮೇಡಂ ಅವರೆ 🌱
@prasadrao1323
@prasadrao1323 19 дней назад
ಓಂ ಶ್ರೀ ರಾಘವೇಂದ್ರಾಯ ನಮಃ.
@SrinivasUR-og7sn
@SrinivasUR-og7sn 22 дня назад
ದಯವಿಟ್ಟು ಮಾರ್ಗವನ್ನು ತಿಳಿಸಿದರೆ ಅನುಕೂಲಕರ.
@priyascookingandfashionvlogs
@priyascookingandfashionvlogs 22 дня назад
Description ಅಲ್ಲಿ ಇದೆ ನೋಡಿ
@anilkumarn6091
@anilkumarn6091 24 дня назад
ondu patane ya CD kottidre chennagittu
@vanajakshammabk7073
@vanajakshammabk7073 27 дней назад
ಪರಿಮಳ ಗ್ರಂಥ ನಮಗೂ ಬೇಕು, ದಯವಿಟ್ಟು ತರಿಸಿಕೊಳ್ಳುವ ಬಗೆ ಹೇಗೆ ತಿಳಿಸಿ
@1014
@1014 21 день назад
Parimala grantha bhavana antha idhe Geri nagara
@1014
@1014 21 день назад
Rayaru evathu parimala grantha rupadali nama manege bandaru
@priyascookingandfashionvlogs
@priyascookingandfashionvlogs 21 день назад
Tumba olledu, rayaru yellarigu olledu madali
@venugopalvenugopal9310
@venugopalvenugopal9310 27 дней назад
ಪರಿಮಳ ಗ್ರಂಥ ಎಲ್ಲಿ ಸಿಗುತ್ತದೆ ಇದನ್ನು ಹೇಗೆ ತರಿಸಿಕೊಳ್ಳಬೇಕು
@user-lv6ip7ks9r
@user-lv6ip7ks9r 28 дней назад
ನನ್ನ ಗೆ ಪರಿಮಳ ಗ್ರಂಥ ಬೇಕು ತರಿಸೆಕೊಡಿ ಅಕ್ಕ
@kantharajukh5533
@kantharajukh5533 29 дней назад
ಮೇಡಂ ನಮಸ್ಕಾರ ಗುರು ರಾಯರ ಸೇವೆ ಇನ್ನೂ ಚೆನ್ನಾಗಿ ಮಾಡಿ ನಾನು ರಾಯರ ಭಕ್ತ ನಾನು ಕೂಡ ಪರಿಮಳ ಗ್ರಂಥ ತಂದಿದ್ದೇನೆ ಮತ್ತು ಬೇರೆಯವರಿಗೂ ಕೂಡ ಕೊಟ್ಟಿದ್ದೇನೆ ಆದರೆ ಈ ಗ್ರಂಥ ಕನ್ನಡದಲ್ಲಿ ಇಲ್ಲ ಇದು ಸಂಸ್ಕೃತ ಭಾಷೆಯಲ್ಲಿ ಇದೆ ನನಗೆ ಸಂಸ್ಕೃತ ಬರಲ್ಲ ಆದರೆ ಕನ್ನಡದಲ್ಲಿ ಇರುವ ಪುಸ್ತಕ ಸಿಕ್ಕಿದಲ್ಲಿ ದಯವಿಟ್ಟು ತಿಳಿಸಿ ಮೇಡಂ ಕನ್ನಡ ಪುಸ್ತಕ ಎಲ್ಲಿ ಸಿಗುತ್ತದೆ ತಿಳಿಸಿ ಮೇಡಂ
@user-lv6ip7ks9r
@user-lv6ip7ks9r Месяц назад
ನನ್ನ ಗು ಪರಿಮಳ ಗ್ರಂಥ ಬೇಕು
@maruthikg2803
@maruthikg2803 Месяц назад
I want parimala Grantham
@hareeshsbhat4026
@hareeshsbhat4026 Месяц назад
ಧನ್ಯವಾದಗಳು 🙏🏻🇮🇳🚩🎉 ದರ್ಶನಕ್ಕಾಗಿ
@SudhaKulkarni-d1n
@SudhaKulkarni-d1n Месяц назад
I live in Mumbai. I want to buy a copy of Parimal Grantha. Tell me how to get it. Is Cash on Delivery possible.
@priyascookingandfashionvlogs
@priyascookingandfashionvlogs Месяц назад
ಪರಿಮಳ ಗ್ರಂಥ ಭವನ ನಂ.4271,2 ನೇ ಮುಖ್ಯ ರಸ್ತೆ, ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆ ಸೀತಾ ವೃತ್ತದ ಹತ್ತಿರ, ಗಿರಿನಗರ ಬೆಂಗಳೂರು -560085 ದೂರವಾಣಿ :-9141495120 Parimala Grantha Bhavana No. 4271,2nd Main Road Aralumallige Parthasarathi Road Near seetha circle, Girinagar Banglore -560085 Mob:-9141495120
@sunithagangamma4816
@sunithagangamma4816 Месяц назад
ನಮ್ಮ ಮನೆಗೂ ಆದಷ್ಟು ಬೇಗ ಪರಿಮಳ ಗ್ರಂಥ ಬರಲಿ ಅಂತ ರಾಯರಲ್ಲಿ ಬೇಡಿಕೊಳ್ಳುತ್ತೇನೆ🙏 ಗ್ರಂಥದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ❤🙏
@ajithkamath5054
@ajithkamath5054 Месяц назад
How to make payment. And what would be the cost
@priyascookingandfashionvlogs
@priyascookingandfashionvlogs Месяц назад
ಪರಿಮಳ ಗ್ರಂಥ ಭವನ ನಂ.4271,2 ನೇ ಮುಖ್ಯ ರಸ್ತೆ, ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆ ಸೀತಾ ವೃತ್ತದ ಹತ್ತಿರ, ಗಿರಿನಗರ ಬೆಂಗಳೂರು -560085 ದೂರವಾಣಿ :-9141495120 Parimala Grantha Bhavana No. 4271,2nd Main Road Aralumallige Parthasarathi Road Near seetha circle, Girinagar Banglore -560085 Mob:-9141495120
@priyascookingandfashionvlogs
@priyascookingandfashionvlogs Месяц назад
1300
@jayalaxmi7123
@jayalaxmi7123 Месяц назад
ಓಂ ಶ್ರೀ ರಾಘವೇಂದ್ರಯ ನಮಃ 🙏🙏 ಧನ್ಯವಾದಗಳು ನಿಮಗೆ
@shwethamadhukar938
@shwethamadhukar938 Месяц назад
Price please 🙏
@sadevikannadavlogs3909
@sadevikannadavlogs3909 Месяц назад
🌼🙏🙏🌼
@user-iz6ky8dw8n
@user-iz6ky8dw8n 2 месяца назад
Non veg madoru ee rithi pooje madbahuda
@priyascookingandfashionvlogs
@priyascookingandfashionvlogs 2 месяца назад
Lakshmi yarige beda, yellarigu beku adikke kanditha yellaru ettu puje madbodu
@ravikr7661
@ravikr7661 2 месяца назад
ಬೆಮ್ಮತ್ತಿ ವೆಂಕಟೇಶಾಚಾರ್ಯರರು ಪರಿಮಳ ಗ್ರಂಥ ಭವನ ಸೀತಾ ಸರ್ಕಲ್ ಹತ್ತಿರ ಬೆಂಗಳೂರು
@renukagr8736
@renukagr8736 2 месяца назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@sumithrasumi6741
@sumithrasumi6741 2 месяца назад
🙏🙏 ರಾಯರ ಪರಿಮಳ ಗ್ರಂಥದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು ಮೇಡಂ 🌹🌹 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🙏
@MamathaCS-ko9vn
@MamathaCS-ko9vn 2 месяца назад
Thumba channagi vivaravagi thilisiddira 🙏
@ConfusedBarnOwl-pj4cg
@ConfusedBarnOwl-pj4cg 2 месяца назад
ಮೇಡಂ ಭಗವದ್ಗೀತೆ ಬುಕ್ ಎಲ್ಲಿ ತಗೊಂಡಿದ್ದು
@priyascookingandfashionvlogs
@priyascookingandfashionvlogs 2 месяца назад
Iskcon alli
@user-ex6nd6cb8q
@user-ex6nd6cb8q 2 месяца назад
Madam ellinda tharisidri? Eshtu idu?
@priyascookingandfashionvlogs
@priyascookingandfashionvlogs 2 месяца назад
ಪರಿಮಳ ಗ್ರಂಥ ಭವನ ನಂ.4271,2 ನೇ ಮುಖ್ಯ ರಸ್ತೆ, ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆ ಸೀತಾ ವೃತ್ತದ ಹತ್ತಿರ, ಗಿರಿನಗರ ಬೆಂಗಳೂರು -560085 ದೂರವಾಣಿ :-9141495120 Parimala Grantha Bhavana No. 4271,2nd Main Road Aralumallige Parthasarathi Road Near seetha circle, Girinagar Banglore -560085 Mob:-9141495120
@sujatagouda9905
@sujatagouda9905 2 месяца назад
Medam nan name sujata anta nange saha parimala granta bekide pls kalsi kodi Adras working womens hostel manipal near mjc college udupi district
@priyascookingandfashionvlogs
@priyascookingandfashionvlogs 2 месяца назад
ಪರಿಮಳ ಗ್ರಂಥ ಭವನ ನಂ.4271,2 ನೇ ಮುಖ್ಯ ರಸ್ತೆ, ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆ ಸೀತಾ ವೃತ್ತದ ಹತ್ತಿರ, ಗಿರಿನಗರ ಬೆಂಗಳೂರು -560085 ದೂರವಾಣಿ :-9141495120 Parimala Grantha Bhavana No. 4271,2nd Main Road Aralumallige Parthasarathi Road Near seetha circle, Girinagar Banglore -560085 Mob:-9141495120
@sujatagouda9905
@sujatagouda9905 2 месяца назад
Om shree Guru Raghavendraya namha
@user-fz3qt8zf3n
@user-fz3qt8zf3n 2 месяца назад
Om shree guru ragavendray namaha
@user-tw7zt8rt1p
@user-tw7zt8rt1p 2 месяца назад
Contact number kodi mam please
@priyascookingandfashionvlogs
@priyascookingandfashionvlogs 2 месяца назад
ಪರಿಮಳ ಗ್ರಂಥ ಭವನ ನಂ.4271,2 ನೇ ಮುಖ್ಯ ರಸ್ತೆ, ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆ ಸೀತಾ ವೃತ್ತದ ಹತ್ತಿರ, ಗಿರಿನಗರ ಬೆಂಗಳೂರು -560085 ದೂರವಾಣಿ :-9141495120 Parimala Grantha Bhavana No. 4271,2nd Main Road Aralumallige Parthasarathi Road Near seetha circle, Girinagar Banglore -560085 Mob:-9141495120
@user-tw7zt8rt1p
@user-tw7zt8rt1p 2 месяца назад
Medam rayara seve book yellu sigthilla mam
@yogeshBadager
@yogeshBadager 2 месяца назад
ಮೇಡಂ ಪ್ಲೀಸ್ ನಿಮ್ಮ ನಂಬರ್ ಕೊಡಿ ಇಲ್ಲ ಅಂದ್ರೆ ಪರಿಮಳ ಗ್ರಂಥ ಎಲ್ಲಿ ಸಿಗುತ್ತೆ ಅವರ ನಂಬರ್ ಆದ್ರೂ ಕೊಡಿ ಮೇಡಂ ಪ್ಲೀಸ್
@priyascookingandfashionvlogs
@priyascookingandfashionvlogs 2 месяца назад
ಪರಿಮಳ ಗ್ರಂಥ ಭವನ ನಂ.4271,2 ನೇ ಮುಖ್ಯ ರಸ್ತೆ, ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆ ಸೀತಾ ವೃತ್ತದ ಹತ್ತಿರ, ಗಿರಿನಗರ ಬೆಂಗಳೂರು -560085 ದೂರವಾಣಿ :-9141495120 Parimala Grantha Bhavana No. 4271,2nd Main Road Aralumallige Parthasarathi Road Near seetha circle, Girinagar Banglore -560085 Mob:-9141495120
@harishakumar5480
@harishakumar5480 2 месяца назад
Om sri guru raghavendraya namha🙏🙏
@harishakumar5480
@harishakumar5480 2 месяца назад
Flifkart ali sigutts sis
@priyascookingandfashionvlogs
@priyascookingandfashionvlogs 11 дней назад
ಇಲ್ಲ ಅಣ್ಣ,ಪರಿಮಳ ಗ್ರಂಥ ಭವನ ನಂ.4271,2 ನೇ ಮುಖ್ಯ ರಸ್ತೆ, ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆ ಸೀತಾ ವೃತ್ತದ ಹತ್ತಿರ, ಗಿರಿನಗರ ಬೆಂಗಳೂರು -560085 ದೂರವಾಣಿ :-9141495120 Parimala Grantha Bhavana No. 4271,2nd Main Road Aralumallige Parthasarathi Road Near seetha circle, Girinagar Banglore -560085 Mob:-9141495120
@lakshmiranthna9362
@lakshmiranthna9362 3 месяца назад
Om shree guru raaghavendraya namaha medam parimala granthakke yashtu amuntu telsi
@priyascookingandfashionvlogs
@priyascookingandfashionvlogs 3 месяца назад
1300
@lakshmiranthna9362
@lakshmiranthna9362 3 месяца назад
Tq medam
@priyascookingandfashionvlogs
@priyascookingandfashionvlogs 3 месяца назад
🙏🏽
@nagamanitr864
@nagamanitr864 3 месяца назад
Om Sri Guru Raghavendra Namah
@praveenkumardesai4918
@praveenkumardesai4918 3 месяца назад
Praveenkmar Desai 13:06
@ashokbisanalli1683
@ashokbisanalli1683 3 месяца назад
Sister nivu Lakshmi vigraha yelli togondiddu .rate yestu heli sister
@priyascookingandfashionvlogs
@priyascookingandfashionvlogs 2 месяца назад
Nam mane hatra ero shop alli
@AravindBhatChempi
@AravindBhatChempi 3 месяца назад
Price?
@radhakrishnaradheradhe1318
@radhakrishnaradheradhe1318 3 месяца назад
Non veg madtivi navu ittkobahuda
@siddumathapati2209
@siddumathapati2209 3 месяца назад
ಚೆನ್ನಾಗಿದೆ ಮೇಡಂ
@siddumathapati2209
@siddumathapati2209 3 месяца назад
ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏
@rathammar203
@rathammar203 4 месяца назад
ಪರಿಮಳ ಗ್ರಂಥವು ನಾನು ತಗೋಬೇಕು ಅಂತ ಇದ್ದೇನೆ ಅಕ್ಕ ಅಮೌಂಟು ಎಷ್ಟಾಗುತ್ತದೆ
@priyascookingandfashionvlogs
@priyascookingandfashionvlogs 4 месяца назад
1300
@prabhaprabha7650
@prabhaprabha7650 4 месяца назад
Mam nive tharsukod mam parimala grantha na plss mam
@priyascookingandfashionvlogs
@priyascookingandfashionvlogs 4 месяца назад
Amount pay madi nim adress kalsi
@aarya4235
@aarya4235 2 месяца назад
@@priyascookingandfashionvlogs mam nane pariala grantha bekithu manthralaya hodaga kelidre Alli stock irlilla neev tharskodboda
@priyascookingandfashionvlogs
@priyascookingandfashionvlogs 2 месяца назад
ಪರಿಮಳ ಗ್ರಂಥ ಭವನ ನಂ.4271,2 ನೇ ಮುಖ್ಯ ರಸ್ತೆ, ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆ ಸೀತಾ ವೃತ್ತದ ಹತ್ತಿರ, ಗಿರಿನಗರ ಬೆಂಗಳೂರು -560085 ದೂರವಾಣಿ :-9141495120 Parimala Grantha Bhavana No. 4271,2nd Main Road Aralumallige Parthasarathi Road Near seetha circle, Girinagar Banglore -560085 Mob:-9141495120
@raghuar4918
@raghuar4918 4 месяца назад
good information medam, thanks 🙏 om shree raghvendrayanamaha....❤
@user-bp4zi3ep6s
@user-bp4zi3ep6s 4 месяца назад
Tq tq🙏gurubeo namaha🙏🙏🙏🙏👍❤️
@bhagyalakshmi630
@bhagyalakshmi630 4 месяца назад
Mam yallar manelu idbhudaaa Iduna non veg mador maneli idbhudua
@priyascookingandfashionvlogs
@priyascookingandfashionvlogs 4 месяца назад
Edabahudu
@chandrika12383
@chandrika12383 4 месяца назад
Where r u madam?