Subscribe my channel to watch videos on * Daily Routine from my City as well as from Village life * Village Lifestyle, Traditional recipes, Festivals * Useful Information * New Recipes * Paper Craft * Travel and many more...
ಕೆಲವು ವ್ಲಾಗರ್ಸ್ ಕನ್ನಡವನ್ನೇ ಕೇಳಲಿಕ್ಕಾಗದಂತೆ ಮಾತಾಡ್ತಾರೆ. You are mach better. only few English ಶಬ್ಧಗಳು ತಪ್ಪಾಗಿರಬಹುದು Good that you are opento correction. You can grow with this attitude!!🎉🎉
ಸ್ನೇಹಿತರೇ, ಈ ಪ್ರೊಡಕ್ಟನ್ನು ಈ ವಿಡಿಯೋದಲ್ಲಿ ಟ್ಯಾಗ್ ಮಾಡಿದ್ದೇನೆ, view product ಮೇಲೆ ಕ್ಲಿಕ್ ಮಾಡಿ. ನೀವು purplle.com ಮೂಲಕವೂ ಖರೀದಿಸಬಹುದು. Alps Goodness Rosemary Water Hair Rinse (100ml) ಇದು ನನ್ನ ಎಲ್ಲ checklist ನ ಎಲ್ಲ ಗುಣಗಳನ್ನು ಹೊಂದಿದೆ, ಕೂಡಲೇ ಖರೀದಿಸಿ!
Adu accepts alla, just accept antha helbeku 😊 Heege tappu agodu ... So better don't taunt and hurt anyone by your words ... There is a way to tell anything 😊
Tappu sari madkoltini antha social media dalli open agi helovru tumba dhairyavantha and very intelligent agirbeku...so you are.🎉❤Very good ...that is a sign of progress and maturity. Waiting for you to reach 50k subsribers very soon
ಕಾಮೆಂಟ್ ಗಳ ವಿಷಯ ನೀವು ಹೇಳಿದ್ದು ಕೇಳಿ ಖುಷಿ ಆಯ್ತು.ನನಗೂ ಕನ್ನಡ vlogs ನೋಡಿ ದಮೇಲೆ ಕನ್ನಡ ದ ಆಡುಭಾಷೆಯಲ್ಲಿ ನ ವೈವಿಧ್ಯ ಗೊತ್ತಾಯಿತು. ಪುಸ್ತಕ ದ ಭಾಷೆ ಒಂದೇ. ಇಂಗ್ಲೀಷ್ ನಲ್ಲೂ ಆಡುಭಾಷೆಯಲ್ಲಿ ವೈವಿಧ್ಯ ತೆ ಇದೆ.ನಾವು ಉಪಯೋಗಿಸುವುದು ಪುಸ್ತಕ ದ ಭಾಷೆ spelling and grammer ಸರಿ ಇರಬೇಕು.ಮಾತಾಡ್ತಾ ಬರುತ್ತದೆ. ಒಳ್ಳೆಯ ಕಾಮೆಂಟ್ ಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ unhealthy comments ಗಳನ್ನು ವರಸಿಕೊಂಡು ಮರೆತುಬಿಡಿ.ಅನಘ ಆರೋಗ್ಯ ವಾಗಿದ್ದಾಳಾ?
Comment madora bagge tale kedsgo bedi.. Nivu hard work madirodakke e vidoe madta idira. Commentadiroru. Just nim vidoe nodta idare... Nodi urkota idare anta helbahudu..
Yaaru perfect irolla but yaradhru suggestions kotre accept maadkothira. Its good. Kela youtubers yenu suggestions/advice kotru adanna negative comments antha delete or next video dhalli comments bagge ne ondhu vlog maadthare bere content yenu irolla, helidhanne helodhu.
ತಪ್ಪು ಎಲ್ಲವರು ಮಾಡತಾರೆ... ಅದೇನು ಮಹಾ ಅಪರಾಧ ಅಲ್ಲ... ತಿದ್ದಿ ನಡೆದರೆ.... ಎಲ್ಲವೂ... ಸುಲಭ ಸಾಧ್ಯ.. ಚನ್ನಾಗಿ ಭರ್ತಇದ್ದೆ.. ನಿಮ್ಮ vloges..... Keep of the good work... 👍🏻
ನೀವು ಹೇಳಿದ ಉದಾಹರಣೆ ಸರಿ ಇದೆ ಶಿಲ್ಪ, 'ಹಾಲು' ಅನ್ನೋದು 'ಆಲು' ಆಗಿದೆ, " ಹೋಗ್ತೇನೆ" ಅನ್ನೋದು " ಓಗ್ತೇನೆ" ಆಗಿದೆ...ಇದೆಲ್ಲ ಪದಬಳಕೆ ದೋಷ ಮಾತ್ರ ಅಲ್ಲ ಶಿಲ್ಪ, ಇಂದಿನ " ಟ್ರೆಂಡಿ" ಜಗತ್ತಿನ ನೂತನ ಬಳಕೆಯು ಹೌದು😞ಇದು ನನ್ನ ಅನಿಸಿಕೆ ಅಷ್ಟೆ...😊