ಸ್ವಾರಸ್ಯಕರ ವಿಷಯಗಳನ್ನು ಹುಡುಕೋದು ಅದನ್ನು ನಿಮಗೆ ತಿಳಿಸೋದು ಇಷ್ಟೇ ನೋಡಿ ನಮ್ಮ ಕೆಲಸ.😃🙏
Hi every one, Welcome to my official RU-vid channel. Kannada Tech For You Here I bring you most interesting and informative videos. Stay tuned to find out more interesting videos.🙏
ಹೆಂಡತಿ ಅನೈತಿಕ ದಾರಿ ಹಿಡಿದಿರೋದು ಗೊತ್ತಾದಾಗ ಉಪಾಯವಾಗಿ ಆಕೆಯಿಂದ ಶಾಶ್ವತವಾಗಿ ದೂರವಾಗಬೇಕು.ವಿವಾಹಿತ/ಸಂಸಾರಸ್ಥ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಬೆಳೆಸೋ ಇಂದಿನ ಕೆಲ ಯುವಕರಿಂದಲೇ ಅದೆಷ್ಟೋ ಸಂಸಾರಗಳು ಬೀದಿಪಾಲಾಗಿವೆ😢ಶ್ರೀಮಂತ ಕೆಲ ಗೃಹಿಣಿಯರಿಗೆ ಕಾಮ ಸುಖದ ಅಮಲು ಹತ್ತಿಸಿ ದುಡಿಯದೆ ಸುಲಭವಾಗಿ ಕಾಂಚಾಣ ಸಂಪಾದಿಸೋ ನೀಚ ಗಂಡಸರಿಂದ ಅದೆಷ್ಟೋ ಸುಸಂಸ್ಕೃತ ವ್ಯಕ್ತಿಗಳು ಬಬ೯ರವಾಗಿ ಹತ್ಯೆಯಾಗುತ್ತಿರುವುದು ಖೇದಕರ😭
But why did he take so long to search for him.yes there are many good persons specially auto drivers even I had met many such auto drivers who helped me at different times
ಭಾರತದಲ್ಲಿ ಬಡವ ಶ್ರೀಮಂತ ರ ಅಂತರ ಬಹಳ ಇದೆ ಇದಕ್ಕೆ ಕಾರಣ natural resources and Government funds ಸರಿಯಾಗಿ ಹಂಚಿಕೆ ಆಗುತ್ತಿಲ್ಲ Govt workers ಗೆ high salary private sectors low salary except few companies more over curruption ಬಡವ ಇನ್ನು ಬಡವ ನಾಗುತ್ತಿದ್ದಾನೆ