Тёмный
ಕೃಷಿ ಬದುಕು
ಕೃಷಿ ಬದುಕು
ಕೃಷಿ ಬದುಕು
Подписаться
ಕೃಷಿಯಲ್ಲಿ ಖುಷಿ ಹುಡುಕುತ್ತಾ... ಗೆಳೆಯರೇ ನಮಸ್ತೆ,ನಾನು ವಿನು ಎಂ ಆರ್ ... ರೈತರು ಬೆಳೆಯುವ ಬೆಳೆಯ ಬಗ್ಗೆ ಮಾಹಿತಿ... ಹಾಗೂ ಅವರ ಲಾಭ-ನಷ್ಟ ಬೆಳೆಯಲಿ ಏನನ್ನು ನಾವು ಬದಲಾವಣೆ ಮಾಡಬೇಕು ಏನನ್ನು ಬೆಳೆದರೆ ಉತ್ತಮ ಮತ್ತು ಹೈನುಗಾರಿಕೆ ಕುರಿ ಮೇಕೆ ಕೋಳಿ ಸಾಕಾಣಿಕೆ ಹೀಗೆ ರೈತರ ಕುರಿತಾದ ಪ್ರತಿಯೊಂದು ಮಾಹಿತಿಗಳು ನನ್ನ ಚಾನಲ್ನಲ್ಲಿ ಸಿಗುತ್ತೆ


ಪ್ರಗತಿಪರ ರೈತರು...ಕೃಷಿಯಲ್ಲಿ ವಿಭಿನ್ನ ಚಿಂತಕರು... ಕರ್ನಾಟಕದ ಯಾವ ಊರಿನವರಾದರೂ ಸರಿ ಈ ನಂಬರ್ಗೆ ವಾಟ್ಸಪ್ ಮಾಡಿ ನಿಮ್ಮ ವಿವರ ತಿಳಿಸಬಹುದು
ಕೃಷಿ ಬದುಕು📞90089-58497 [whats app]

0 = subscribers [03-11-20]
50000 = subscribers [10-02-22]
100000 = subscribers [22-12-22]
150000 = subscribers [07-12-23]
Комментарии
@Vid22411
@Vid22411 5 часов назад
ಅದು ಸಿಂಪಲ್ ಜೀವಾಮೃತ ತೊಟ್ಟಿ ಕಲ್ಪನೆ ವಿನ್ಯಾಸ ಸೂಪರ್. ಮುಂದೆ ಇದನ್ನೇ ನನ್ನ ಜಮೀನಿನಲ್ಲಿ ಅಳವಡಿಕೆ ಸ್ವತಃ ಮಾಡುತ್ತೇನೆ. ಅತ್ಯುತ್ತಮ ವಿಡಿಯೋ ಇದು . ನಿಮಗೆ ಧನ್ಯವಾದಗಳು ವಿನೋದ್. ಮುಂದೊಮ್ಮೆ ನಮ್ಮ ಜಮೀನಿಗೆ ತೋಟಕ್ಕೆ ಸಹಾ ಬರುವಿರಂತೆ. ವೆಂಕಟೇಶ ರಾಯಚೂರು
@ghkhk381
@ghkhk381 6 часов назад
Phon nambar haki addras haki
@SrinivasJ-l9o
@SrinivasJ-l9o 8 часов назад
Sir I need your Advice so will you share your contact number
@Lokanagoudk-nx9jh
@Lokanagoudk-nx9jh 9 часов назад
ಶರಣು ಶರಣಾರ್ಥಿ ಗಳು ಸಾರ್, ಉತ್ತಮ ವಾದ ವೀಡಿಯೋ, ಹೊಸದಾಗಿ ಕೃಷಿ ಮಾಡುವವರಿಗೆ,ಇವರು ಸ್ಪೂರ್ತಿ ದಾಯಕ ವ್ಯಕ್ತಿ, ಇವರಿಗೂ ಮತ್ತು ತಮಗೂ ಅನಂತ ವಂದನೆಗಳು ಸಾರ್.
@NamdondChannelirli
@NamdondChannelirli 9 часов назад
Super idea 👌
@NamdondChannelirli
@NamdondChannelirli 9 часов назад
Rudra nodoke sakath agidane
@Krishna0801
@Krishna0801 10 часов назад
fantastic Mohan and Mamata, you guys are doing great, best wishes. 👌
@KumarK-vi5kb
@KumarK-vi5kb 10 часов назад
Good automation ❤
@shanthaprasadk8959
@shanthaprasadk8959 11 часов назад
🎉
@chbabychbaby230
@chbabychbaby230 11 часов назад
Muttidre muchikolte enadu muttidare muni gida nachike mullina gida
@nagamanik1804
@nagamanik1804 11 часов назад
🌹🙏🌹👌❤️
@chitrachinni4118
@chitrachinni4118 12 часов назад
Good idea
@nagamanik1804
@nagamanik1804 12 часов назад
🙏🌹🙏. ಮೂಕ ಪ್ರಾಣಿಗಳ ಕಾಪಾಡ ಬೇಕು
@SG-1996
@SG-1996 14 часов назад
Pls come to Vijayapura
@harishahn9039
@harishahn9039 16 часов назад
Mᴏsᴛʟʏ ᴛʀᴀɪɴɪɴɢ ɴᴀʟʟᴇ ᴊᴀsᴛɪ ᴅᴜᴅᴅᴜ ʙᴀʀʙᴏʜᴜᴅᴜ
@ssacharya7350
@ssacharya7350 18 часов назад
ಸಗಣಿ ಗಿಡವನ್ನು ಸಸಿಯನ್ನು ಸುಡುತ್ತೆ ಅನುವುದು ನನ್ನ ಅನುಭವದಲ್ಲಿ ಸುಳ್ಳು
@SwamySwamygowda-gc9pk
@SwamySwamygowda-gc9pk 20 часов назад
Super video
@parwatidevituppad4368
@parwatidevituppad4368 20 часов назад
ನಿಮ್ಮ ಸ್ವಂತ ಊರು ಹೆಸರು ನಿಮ್ಮ ಹೆಸರು ವಿಳಾಸ ಪೋನ್ ನಂಬರ್ ಕೊಡಿ ಅಣ್ಣಾ pl 🙏🙏💐💐
@gurupadangadi6952
@gurupadangadi6952 22 часа назад
Kavliki gida
@TheTravellingChef15
@TheTravellingChef15 23 часа назад
Address ge discription nodoke baralva
@anchuzz02
@anchuzz02 День назад
Nachike mullu Muttidare Muni gida In English touch me not plant
@PraveenKumar-uj7wt
@PraveenKumar-uj7wt День назад
ತುಂಬ ಚೆನ್ನಾಗಿ ಪ್ಲಾನ್ ಮಾಡಿದ್ದಿರಾ, ಧೀರ್ಘಾವದಿ ಬೆಳೆ ಇರೋದು ಬಟರ್ ಫ್ರೂಟ್ ಮಾತ್ರ, ಸೀಬೆ ಬರೋದು 2-3 ವರ್ಷದ ನಂತರ, ಅಷ್ಟರೊಳಗೆ ಪಪ್ಪಾಯಿ ಮುಗಿದಿರುತ್ತದೆ, ಸೀಬೆ 8 -9 ವರ್ಷ ಇರುತ್ತದೆ, ನಂತರ ಬಟರ್ ಫ್ರೂಟ್ ಬರುತ್ತದೆ,
@HariPriya-sf7il
@HariPriya-sf7il День назад
👏👌
@chandrakantha745
@chandrakantha745 День назад
Address kodi phone no haki
@ranganathranga3247
@ranganathranga3247 День назад
Super sir
@1mv05cv003
@1mv05cv003 День назад
ಸೂಪರ್ ಗೆಳಯ 👏👏👏
@Vid22411
@Vid22411 День назад
ನೀವು ಮತ್ತೆ ಮತ್ತೆ ಏನೂ ಹಾಕಿಲ್ಲ? ಎಂದು ಕೇಳುವಾಗ ನಾವೆಲ್ಲಾ ಯೋಚಿಸುವುದು ಬಾಯ್ತಪ್ಪಿ ಅವರು ಏನಾದರೂ ಹಾಕಿರುವುದು ಹೇಳ್ವರೇ ಎಂದು😂 ಆದರೆ ಅಷ್ಟು ಸಲ ಕೇಳಿ ಸಹಾ ಅವರು ಹೇಳುವುದು ಅದೇ ಜೀವಾಮೃತ ಇತ್ಯಾದಿ..!! ನೀವು ಲಾಯರ್ ಆಗ್ಬೇಕಿತ್ತು ಅನ್ಸತ್ತೆ😅 ವಿನೋದ್ ಅವರೇ ಇಂಥವರ ಹುಡುಕಿ ಎಲ್ಲೆಲ್ಲೋ ಹೋಗಿ ಬರುವ ನಿಮಗೆ ದೇವರು ಸದಾ ದೀರ್ಘಾಯಸ್ಸು ಆರೋಗ್ಯ ಸಂಪತ್ತು ಕರುಣಿಸಲಿ.. ವೆಂಕಟೇಶ ರಾಯಚೂರು
@krushibaduku
@krushibaduku День назад
🙏
@SwamySwamygowda-gc9pk
@SwamySwamygowda-gc9pk День назад
Super video
@harisha-hg9ge
@harisha-hg9ge День назад
Very good sir nimmathoru e samajaki beku hagi pls Sir nimma makalu. Mommakaligu heli kodi
@gangadargangadar2521
@gangadargangadar2521 День назад
ಅಣ್ಣಾ..ದೇವರು..ಇದ್ದ..ಹಾಗೆ.. ನಿಮಗೆ..ದೇವರು...ಶುಭವಾಗಲಿ
@bharatheeya3415
@bharatheeya3415 День назад
Please share sri Thammaiah s contact number
@ravikumarravikumar-te9ec
@ravikumarravikumar-te9ec День назад
Super farmer
@roopam.r3979
@roopam.r3979 День назад
ಈ ರೈತನ ವಿಶೇಷವಾದ ಜ್ಞಾನಕ್ಕೆ ಮತ್ತು ಅವರ ಧನ್ವಂತರಿಯ ಭಕ್ತಿಗೆ ನನ್ನ ನಮನ
@nagarajak8969
@nagarajak8969 День назад
🎉🎉❤
@naveenkumarr7222
@naveenkumarr7222 День назад
ಈ ಬೊಲಿ ಮಕ್ಳು ಹೇಳಿದ್ ಕೇಳ್ಕೊಂಡ್ ಆರ್ಗ್ಯಾನಿಕ್ ಅಂತ ಎಲ್ಲ ಹೋಗ್ ಬೇಡ ಈಗ ಪ್ಯಾಂಟ್ ಅಕಿಡಿ ಆಮೇಲೆ ಚಡ್ಡಿ ಅಕೋಒಬೇಕಾಗುತ್ತೆ
@RanganathaBeml
@RanganathaBeml День назад
ಧನ್ಯವಾದಗಳು ಮತ್ತು ಅಭಿನಂದನೆಗಳು ಸರ್. ಮೈಸೂರಿನಲ್ಲಿ ಇದ್ದೇನೆ. ಮೈಸೂರಿನಲ್ಲಿ ಎಲ್ಲಿ ಸಿಗುತ್ತೆ ಈ ಬೆಲ್ಲ ದಯಮಾಡಿ ದೂರವಾಣಿ ಸಂಖ್ಯೆಯನ್ನು ಕಳುಹಿಸಿ
@basavarajs687
@basavarajs687 День назад
Good
@rakheshrocky6258
@rakheshrocky6258 День назад
Yelli hudukuthira sir, e thara formaers na?
@chandanschandans7718
@chandanschandans7718 День назад
Super brother ❤
@ashwinmjain5746
@ashwinmjain5746 День назад
Yavdu han bidalla guru full high density aitu🙆‍♂️ Ond ond gudakku adradde ada distance maintain madidre Matra develop agadu!!
@darshanbabu457
@darshanbabu457 День назад
Succession planning correct aagi maadadre agatte antha sumaar jana maadi torsidare. But again first-hand experience illa.
@ashwinmjain5746
@ashwinmjain5746 День назад
@@darshanbabu457 but idu planning alle mistake agide alla sir. Matte experience iravru e thara suggest madalla.
@TheTreant
@TheTreant День назад
High density li pruning very important
@darshanbabu457
@darshanbabu457 День назад
@@TheTreant adu kanditha
@TheTreant
@TheTreant День назад
New farmer taking too much risk Needs heavy maintenance
@sreekanthbjoshi5492
@sreekanthbjoshi5492 День назад
Good concept farming
@jaganathgoud8405
@jaganathgoud8405 День назад
5 layer forming
@UMAR-ow7ig
@UMAR-ow7ig День назад
Thank you for your good work sir I also love nature i like nati yidhya gugugale my grand mother and father were nati vidhyaru
@jinendrakumar5203
@jinendrakumar5203 День назад
🌹🌹🌹
@babysroutine9729
@babysroutine9729 День назад
ಒಳ್ಳೇ ಮಾಹಿತಿ 👌👌👌🤝🤝🙌🙌
@jagadeeshbpolice
@jagadeeshbpolice День назад
80 ಗಿಡ 30ಅಡಿ ಆಗೋಲ್ವಲ್ಲ ಎಂಗೆ ಹಾಕಿಧೀರ
@harinakshivs9701
@harinakshivs9701 День назад
Tumakurinalli elli siguttade
@jyothilakshminarayan9893
@jyothilakshminarayan9893 День назад
mara gidagalannu sariyaagi zoom Maadi torisi sir 😮 😮😮
@shanthaprasadk8959
@shanthaprasadk8959 День назад
ಇಲ್ಲಿ ನೆಗೆಟಿವ್ ಕಾಮೆಂಟ್ ಮಾಡಿರೋದು zbnf govind zbnf govind ಯೂಟ್ಯೂಬ್ ಚಾನೆಲ್ ಲಿ ಇವರೇ ಬೆಳೆದಿರುವ ಸೊಪ್ಪು ತರಕಾರಿ ಬಳ್ಳಿ ತರಕಾರಿ ಗೆಡ್ಡೆ ತರಕಾರಿ ಗಿಡ ತರಕಾರಿ ಬೆಳೆದಿರೋ ವೀಡಿಯೋ ನೋಡಿ.
@shanthaprasadk8959
@shanthaprasadk8959 День назад
ಇಲ್ಲಿ ನೆಗೆಟಿವ್ ಕಾಮೆಂಟ್ ಮಾಡಿರೋರು zbnf govind zbnf govind ಈ ಯ್ಯೂಟೂಬ್ ಚಾನೆಲ್ ಇವರು ಹೇಳುತ್ತಿರುವ ಸೊಪ್ಪು ತರಕಾರಿ ಬೆಳೆದಿರೋ ವೀಡಿಯೋಗಳು ಇವೆ ನೋಡಿ.