Тёмный
Book Brahma
Book Brahma
Book Brahma
Подписаться
A Global Kannada literary platform where authors, publishers, readers and critics can connect with each other seamlessly.
Комментарии
@sarpabhushan7298
@sarpabhushan7298 15 часов назад
ನಮೋ ನಮಃ ದಾರಾ ಬೇಂದ್ರೆ ಅವರಿಗೆ
@thimmareddys7561
@thimmareddys7561 20 часов назад
Phd, ಪೇಸ್ಟ್ ಮಾಡುವುದು ದುಡ್ಡು ಹೆಣ್ಣು ಹೆಂಡ ಆಗಿದೆ
@vink9436
@vink9436 20 часов назад
ನಮಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ.
@thimmareddys7561
@thimmareddys7561 20 часов назад
Phd ಆದ ವರು 5 ಪೇಜ್ ಬರೆಯುವ ಶಕ್ತಿ ಇಲ್ಲ. ಅದೊಂದು ಬಿಸಿನೆಸ್ ಆಗಿದೆ. Ma ಆದ ಅಕಾಡೆಮಿ ಕ್ ನವರು ಪಂಪ ರನ್ನ ಕೊನೆಗೆ ಸುಲಭ ಭಾಮಿನಿ ಬರುತ್ತಿಲ್ಲ ಕುಲ ಪತಿ ಗಳೇ ಭಯ ಬರುತ್ತಿದೆ
@hejjekatkere4123
@hejjekatkere4123 20 часов назад
ಅತ್ಯುತ್ತಮ ಸಂದರ್ಶನ.... ❤❤❤❤
@thimmareddys7561
@thimmareddys7561 21 час назад
ಗುರುಗಳೇ ಕನ್ನಡ ಮುದ್ರಣ ಪ್ರಾರಂಭ ವಾದ ವರುಷ ಯಾವುದು ದಯವಿಟ್ಟು ತಿಳಿಸಿರಿ
@philanthropo
@philanthropo 20 часов назад
Yake? Ugc questiona?
@thimmareddys7561
@thimmareddys7561 20 часов назад
ಇಲ್ಲ ಸರ್ 1817 ರಿಂದ ಕನ್ನಡ ಬುಕ್ ಪ್ರಿಂಟ್ ಆದರೂ ಬಾಸೆಲ್ ಮಿಷನ್ ಮಂಗಳೂರು ಧಾರವಾಡ ಬಳ್ಳಾರಿ 1840 ರ ನಂತರ ಕನ್ನಡ ಬುಕ್ ಹೆಚ್ಚಿಗೆ ಮುದ್ರಣ ಗೊಂಡಿವೆ ಅದಕ್ಕೆ ಅನುಮಾನ ದ ಪ್ರಶ್ನೆ
@Lachamanna.1975
@Lachamanna.1975 21 час назад
@thimmareddys7561
@thimmareddys7561 21 час назад
ಶ್ರೀ ದೇವು ಪತ್ತಾರ್ ನೀವು ನಿಮ್ಮ ಸಂದರ್ಶನ ಬಹಳ ಚನ್ನಾಗಿ ಮೂಡಿ ಬರುತ್ತದೆ
@sadanandab5156
@sadanandab5156 21 час назад
ಎಲ್ಲೋ ನಮ್ಮ ಭಾಷೆ ಕಳೆದು ಹೋಗುತ್ತಿದೆ ಎನ್ನುವ ಸಂಕ್ರಮಣ ಕಾಲದಲ್ಲಿ ಈ ಮಹನೀಯರಿಂದ ಕನ್ನಡ ಭಾಷೆ ಮತ್ತು ಅದರ ಅಸ್ಮಿತೆಯ ಬಗ್ಗೆ ಅವರು ವಿವರಣೆ ನೀಡುವದನ್ನು ಕೇಳುತ್ತಿದ್ದಾಗ ಖಂಡಿತವಾಗಿ ಯೂ ಈ ಭಾಷೆ ಯಾವುದೇ ಕಾರಣಕ್ಕು ಕಳೆದು ಹೋಗದೆ ಈ ಜಗತ್ತು ಇರುವವರೆಗೂ ಈ ಭಾಷೆ ಉಳಿಯುತ್ತೇ ಅನ್ನುವ ಆಶಾಭಾವನೆ ಮತ್ತು ನಂಬಿಕೆ. ಈ ಮಹನೀಯರ ಸಂದರ್ಶನ ಮಾಡಿದ ಬುಕ್ ಬೃಹ್ಮಕ್ಕೆ ನನ್ನ ವಂದನೆಗಳು, ಮೇಲಾಗಿ ಈ ಮಹನೀಯರಿಗೆ ತಾಯಿ ಭುವನೇಶ್ವರಿ ಆರ್ಶಿವಾದ ಸದಾ ಇರಲಿ ಎಂದು ತುಂಬು ಹೃದಯರಿಂದ ಪ್ರಾರ್ಥಿಸುವೆ. ಅವರಿಂದ ಕನ್ನಡ ಭಾಷೆಯ ಬಗೆಗಿನ ಪ್ರಾಚೀನತೆಯ ಬಗ್ಗೆ ಮಾಹಿತಿ ಸಂಗ್ರಹಿಸಿ. ಜೈ ಕನ್ನಡ.
@mindsynergymysore
@mindsynergymysore 21 час назад
ಅದ್ಭುತವಾದ ವ್ಯಕ್ತಿತ್ವ
@bhimarao555
@bhimarao555 22 часа назад
For the first time, i have come across a person who speaks from his heart with out fear or favour
@krishnegowda3982
@krishnegowda3982 22 часа назад
ಇಲ್ಲಿ ಅವರ ಮುಕ್ತ ಮಾತು, ವ್ಯಕ್ತಿತ್ವ ಇಷ್ಟ ಆಯಿತು ಸಾಧನೆಯೂ ಹೆಚ್ಚು ಬಹುಶಃ ಇವರ ಮಾತು ಮತ್ತು ಸಾಧನೆಗೆ ಆಳ ಸಮಗ್ರತೆ ಇಲ್ಲ ಅನಿಸಿತು . ದುಡುಕಿ ಬಿಡುತ್ತಾರೆ . ಮನ ಸಂತೆ . ಆಳಕ್ಕೆ ಇಳಿಯುವ, ಶೋಧಿಸುವ ಘನತೆ ಆತ್ಮ ತೃಪ್ತಿ ಇಲ್ಲ ಅನಿಸಿತು, ಅಂದರೆ ಈ ಸಂದರ್ಶನದಿಂದ ಕಟ್ಟಿ ಕೊಂಡುದು . ತುಂತುರು ಮಳೆ - ನದಿ ಆಗದ ಸೃಜನಶೀಲತೆ, ಧನ್ಯವಾದಗಳು
@krishnegowda3982
@krishnegowda3982 22 часа назад
ಆದರೂ ನಾಡು ನುಡಿಯ ಸೇವೆ, ಅಮರ ಪುಸ್ತಕ ಮನೆ, ಹೊಸ ದನಿಯ ಸೇರ್ಪಡೆ ಹೀಗೇ ಹತ್ತು ಹಲವು ಭಿನ್ನ ಅಭಿರುಚಿ, ಸಾಧ್ಯ ಆದುದನು ನೀಡಿದ್ದು ಪ್ರಶಂಸನೀಯ
@tranantharamuramanna506
@tranantharamuramanna506 День назад
ವಿರಳಾತಿ ವಿರಳ ಸಂದರ್ಶನ ❤
@MaduPriya-jy2nx
@MaduPriya-jy2nx День назад
Srimati padmalatha mohan ravara nirupane tumba chennagide spasta vada kannada bhashe.
@KcbhatK
@KcbhatK День назад
ಶೇ ಶಾದ್ರಿ ಗವಾಯಿ ಯವರು ಪ್ರಾತಸ್ಮರಣೀಯರು
@venkataramanaupadhya5277
@venkataramanaupadhya5277 День назад
ಖ್ಯಾತ ಕವಿಯೊಬ್ಬರು "ಕನ್ನಡ ಕತ್ತುರಿಯಲ್ತೆ" ಎಂಬುದರ ಕುರಿತು ಮಾತನಾಡುತ್ತಾ ಎರಡೂವರೆ ಗಂಟೆಗಳಕಾಲ ಎಲ್ಲರನ್ನೂ ಮಂತ್ರಮಗ್ಧರನ್ನಾಗಿಸಿದರು! ಆಕ್ಷಣಕ್ಕೆ ಹೌದು ಹೌದೆಂಬಂತೆ ರಂಜನೀವಾಗಿ ತೋರಿಬಂದ ಅವರ ಮಾತುಗಳನ್ನು ವಿಮರ್ಶಿಸಲಾಗಿ ನನಗೆ ತಿಳಿದುಬಂದದ್ದೇನೆಂದರೆ, "ವಿಷಯವೊಂದರ ಕುರಿತು ಹೇಗೆಬೇಕಾದರೂ ಬುರುಡೆಬಿಡಬಹುದು". ನಾವು ಕನ್ನಡಿಗರು ಕನ್ನಡ ಭಾಷಿಗರ ಪ್ರದೇಶದಲ್ಲಿ ಹುಟ್ಟಿಬೆಳೆದವರು ಆಗಿರುವ ಏಕೈಕ ಕಾರಣಕ್ಕೆ ಕನ್ನಡಿಗರು ಆಗಿದ್ದೇವಷ್ಟೆ. ನಾವು ಕನ್ನಡ ಭಾಷೆಯ ಹಿರಿಮೆಯನ್ನು ಹೆಮ್ಮೆಯಿಂದ ಒಪ್ಪಿ ಸ್ವೀಕರಿಸಿದವರಲ್ಲ. ದೇಶದಲ್ಲಿ ಇರುವ ಎಲ್ಲಾ ಭಾಷೆಗಳೂ ನಮ್ಮದೇ ಆಗಿರುತ್ತದೆ. ಭಾಷೆಗಳಲ್ಲಿ ಬೇಧಭಾವ ತೋರುವುದು ಬಾಲಿಶತನ.
@mvkandagalrajoor608
@mvkandagalrajoor608 День назад
ಇಂದಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆ ಅನಾವುರಣಗೊಳ್ಳಲು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಪೂರ್ವಕವಾಗಿ ಸೇವೆ ಸಲ್ಲಿಸಿದ ಶ್ರೀಯುತ ರ ಸೇವೆ ಅನನ್ಯವಾದದ್ದು ಹಾಗೂ ಶ್ರೀಯತರ ಕುಟುಂಬ ವರ್ಗ ಕನ್ನಡ ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಆಮೂಲಾಗ್ರ ಸೇವೆಯನ್ನು ಮನಗಂಡು ಹಂಪಿ ವಿಶ್ವವಿದ್ಯಾಲಯ ಗೌರವ ನಾಡೋಜ ಪ್ರಶಸ್ತಿಯನ್ನು ಶ್ರೀಯುತ ರಿಗೆ ನೀಡಬೇಕಾಗಿ ವಿನಂತಿ
@maheshwariu2311
@maheshwariu2311 День назад
ರಶ್ಮಿಯ ವರ ವಿಶ್ಲೇಷಣೆ ತುಂಬ ಚೆನ್ನಾಗಿ ದೆ
@srivatsa28
@srivatsa28 День назад
ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ. ಪ್ರೊ॥ ಗೋವಿಂದರಾಜು ಅವರ ದೀರ್ಘ ಶ್ರಮದಿಂದ ಅವರ ತಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮೇರು ಕೃತಿ ಬೆಳಕಿಗೆ ಬರುವಂತಾಯಿತು. ಪ್ರಕಟಿಸಿದ IBH ಪ್ರಕಾಶನದವರಿಗೆ ಕೃತಜ್ಞತೆಗಳು. ದುಂಡಿರಾಜ್ ಅವರ ಪುಸ್ತಕ ಪರಿಚಯ ಮತ್ತು ಹಂಪನಾ ಅವರ ಗೊರೂರರನ್ನು ಕುರಿತ ಬಹು ಸ್ವಾರಸ್ಯಕರವಾದ ನೆನಪುಗಳು ಎಲ್ಲವೂ ಸೊಗಸಾಗಿವೆ. - ಚಕ್ರವರ್ತಿ ಮಧುಸೂದನ
@shrikrishnayyaananthapura1107
@shrikrishnayyaananthapura1107 День назад
ಸೊಗಸಾದ‌ ಕಾರ್ಯಕ್ರಮ.
@mvkandagalrajoor608
@mvkandagalrajoor608 День назад
ನಮ್ಮ ಪಕ್ಕದ ಗ್ರಾಮದವರಾದ ಪುರಾಣಿಕ ಕುಟುಂಬ ಕನ್ನಡ ಧಾರ್ಮಿಕ ಸಾಹಿತ್ಯ ಇತರ ಸಾಹಿತ್ಯ ಮತ್ತು ಇತರ ಕ್ರಿಯಾತ್ಮಕ ಚಟುವಟಿಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಹಾಗೇನೆ ಶ್ರೀಯತರು ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕನ್ನಡವನ್ನು ಅನಾವರಣಗೊಳಿಸುವಲ್ಲಿ ಶ್ರದ್ಧಾಪೂರ್ವಕ ಪ್ರಯತ್ನ ಮಾಡಿರುವುದಕ್ಕೆ ನಮ್ಮ ಹೆಮ್ಮೆ ಇದೆ
@pallaviharish8584
@pallaviharish8584 День назад
Iam teacher, after school time spoke on kannada with kids but parents completed as kids are talking in kannada at home.. I left the job.....cnt change the language here do comment in english.
@thimmareddys7561
@thimmareddys7561 День назад
ನಿಮ್ಮಿಬ್ಬರ ಜೋಡಿ ಚನ್ನಾಗಿದೆ 🙏🏿
@sarojashivaram1070
@sarojashivaram1070 День назад
ಧನ್ಯವಾದಗಳು ಅಮ್ಮ
@chittyp6295
@chittyp6295 День назад
Excellent AMMA 🙏❤️it is very true AMMA 🙏🌷
@shakunthala9663
@shakunthala9663 День назад
Super Mam ❤
@sandeepmoto6652
@sandeepmoto6652 День назад
❤❤❤❤👍👍👍👍
@shabbirmshabbirm2399
@shabbirmshabbirm2399 День назад
👌🏻👌🏻👌🏻🙏🏻🙏🏻
@yamunamanju3652
@yamunamanju3652 День назад
ಅಭಿನಂದನೆಗಳು ಮೇಡಮ್ 🙏
@mohankumargaviyappa9247
@mohankumargaviyappa9247 День назад
Pragmatic😢
@balanagammabelur678
@balanagammabelur678 День назад
ನಿಮ್ಮ ಧ್ವನಿಯಲ್ಲಿನ ದೃಢತೆ, ವಿಷಯ ಪ್ರಸ್ತುತಪಡಿಸುವಾಗಿನ ಖಚಿತತೆ, ನಮಗೆ ಸ್ಫೂರ್ತಿ ಮೇಡಂ
@mantelingaswamy1753
@mantelingaswamy1753 День назад
ಅದ್ಭುತ ಪ್ರತಿಭೆ ಗೋಪಿ ಸರ್
@hanchatekpl7273
@hanchatekpl7273 День назад
ಅಭಿನಂದನೆಗಳು ಮೇಡಂ ಆ ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ ಅಂಥ ಕೇಳಿಕೊಳ್ಳುತೇನೆ 🙏
@rainbowlife7777
@rainbowlife7777 День назад
ಅಭಿನಂದನೆಗಳು ಮೇಡಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@user-zr3ik2vq8k
@user-zr3ik2vq8k День назад
Blue colour saree lady thirdclass
@Saguvali
@Saguvali 2 дня назад
ಬರಹಗಾರ ಬರಹಗಾತಿ(ಕನ್ನಡ)
@Saguvali
@Saguvali 2 дня назад
ಬರಹ(ಕ)..ಲೇಖನ (ಸಂ)
@annapurnakpl7518
@annapurnakpl7518 2 дня назад
ತಮ್ಮ ಹೋರಾಟಕ್ಕೆ ನಮನಗಳು
@annapurnakpl7518
@annapurnakpl7518 2 дня назад
ಅಭಿನಂದನೆಗಳು ಮೇಡಂ
@user-rh8kk6we9o
@user-rh8kk6we9o 2 дня назад
👌
@prakashniguprakash184
@prakashniguprakash184 2 дня назад
ಕೇಳುಗ ಹಾಗೂ ಹೇಳುಗ ಮಾತವಳಿ ಗಮನೀಯ ಆದಿಯಿಂದ ಕೊನೆ ಸಾಗಿದೆ. ಹೀಗೆ ಮುಂದುವರಿಸಿ.
@sarojasaru40
@sarojasaru40 2 дня назад
Super sister❤❤
@arjunan22
@arjunan22 2 дня назад
Devu Pattar soolemagane nettuge prashne kelo bsdk. Evrna interview mado yogyathe ella ninge devu pattar nin moka nodko laude
@lSadhakaralokadalli
@lSadhakaralokadalli 2 дня назад
ಹರಿಹರ ಪ್ರಿಯ ಅವರ ವ್ಯಕ್ತಿತ್ವ ಜೀವನ ಸಾಧನೆಯಿಂದ ಇಂದಿನ ಅದೆಷ್ಟು ಸ್ಚಾರ್ಥ ಅಹಂಕಾರ ತುಂಬಿದ ಅಯೋಗ್ಯರು ಇವರ ಮೌಲ್ಯಾಧಾರಿತ ವ್ಯಕ್ತಿತ್ವ ಜೀವನ ಸಾರ್ಥಕ್ಯ ಏನೆಂಬುದನ್ನು ಕಲಿಯುವ ಅಗತ್ಯವಿದೆ.