Cooking is an art, when you concentrate on who eats it rather than what is being cooked.
It has been my passion and my recipes in the videos are meant to help you all cook - easy, better, healthy and of course tasty. I give deep inputs on the ingredients, their medicinal value and their aid in corrective measures of some common ailments.
My videos are always focused on putting immunity on an upward gradient. Through my videos, I have made a sincere attempt in making some invaluable Indian herbs, vegetables and powders palletable and tasty, as they are normally discarded by many.
Being a professional beautician and therapist, I have been giving useful insights on self-grooming. In between I make it a point to add useful tips on easy maintenance of hair, skin, face and general nutrition.
Shivathaandava slokavannu heluva nimma prayathna nijakku great ma'am helikotta anthaha friends padeda neve adrastavanthe different vlog thank you ma'am
ತುಂಬಾನೇ ಚೆನ್ನಾಗಿದೆ ನಿಮ್ಮಲ್ಲಿ ಕಲಿ ಬೇಕು ಅನ್ನೋ ಆಸೆ, ಶ್ರದ್ಧೆ ಮತ್ತು ಭಕ್ತಿ ಇರೋದಕ್ಕೆ ಇದೆಲ್ಲಾ ಸಾಧ್ಯ ವಾಗಿರೋದು ವೀಣಾ ಅವರೇ ಕೇಳಿ ಖುಷಿ ತಾಯಿಯು ಕಲಿಯೋದಕ್ಕೆ ವಯಸ್ಸಲ್ಲ ಮನಸ್ಸು ಮುಖ್ಯ ಅಂತ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Mam good afternoon. Ninne coriour banthu. ANGAYA PUDI night annakke haki thuppa serisi uta madide.😢😢😢 wow adenu Ghama Ghama parimala anthira. Superb Taste anthu Superb. Very rich taste. Nimage sikkapatte thanks mam. Namma health ge nimma dedication bahala. Devi nimage innu strength kodali antha prayer maduve mam. ❤ All The Best. Thanq once again
Thank you so much for your feedback mam. Nanu nanna Shakthi meeri honest aagi products kodoke try madtha iddeeni mam . Aa devaru nimagella olleyadu madali .😍😊🙏
ನಮಸ್ತೆ ವೀಣಾ ರವರೇ ತಮ್ಮ ಮನೆಯ ವಾರಾಹಿ ದೇವಿ ಪೂಜೆಯ ವಿಡಿಯೋ ನೋಡಿದೆ ತಾಯಿಯ ಬಗ್ಗೆ ವಿವರಣೆ ಚೆನ್ನಾಗಿ ಹೇಳಿದೀರಾ...ತಮ್ಮಲ್ಲಿ ಇನ್ನೊಂದು ಕೋರಿಕೆ ಏನೆಂದರೆ ತಾಯಿ ಲಲಿತಾ ದೇವಿಯ ಮಣಿದ್ವೀಪ ವರ್ಣನೆಯ ಪೂಜೆಯ ಬಗ್ಗೆ ಸರಳವಾಗಿ ಮಾಡುವ ಮಾಹಿತಿ ಹಾಗೂ ಪೂಜೆಯ ವಿವರಣೆ ಮತ್ತು ಪೂಜೆ ಮಾಡುವ ವಿಡಿಯೋ ಹಾಕಬಹುದಾ
Repeated this vlog. It was an emotional one. Every daughter"s parents have to face this. Nimma silence in the end made me also get tears. 😊Though I had watched before saw it again.
ನಿಮ್ಮ ಮಾತು ಸಲಹೆಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗ್ತಿದೆ. ನನಗೂ ಒಬ್ಬಳು ಮಗಳು, ಮತ್ತು ಒಬ್ಬ ಮಗ ಇದ್ದಾರೆ. ಮಗಳು ನೋಡೋಕೂ, ಓದಿನಲ್ಲೂ ಚನ್ನಾಗಿದ್ದಾಳೆ. ಆದ್ರೆ ನಮ್ಮ ಪಕ್ಕದ ಮನೆಯವಳೊಬ್ಬಳು, ಹ್ಮ್ ಮೊದ್ಲು ನಿನ್ನ ಮಗಳ ಮದ್ವೆಗೆ ಟೊಂಕ ಕಟ್ಟು. ಅಂತ ಬಿಂಕದಿಂದ ಮಾತನಾಡ್ತಿರ್ತಾಳೆ. ಆಗ ಸ್ವಲ್ಪ್ ಮನಸ್ಸಿಗೆ ನೋವಾಯಿತು. ಅವಳ ಒಬ್ಬನೇ ಮಗನ ಮದುವೆಗೆ ಹೋದಾಗ, ಅವಳ ಸೊಸೆ ಬಗ್ಗೆ ಒಳ್ಳೆಯ ಮಾತನಾಡ ಬೇಕು ಅಂತ, ನಿಮ್ಮ ಸೊಸೆ ತರಹ ನಮಗೂ ಒಳ್ಳೆಯ ಸೊಸೆ ಸಿಗಬೇಕು ನೋಡಿ, ಅಂತ ನಾನು ಅಂದಿದ್ದಕ್ಕೆ, ಹಾಗೆ ಮಾತಾಡಿ ಚುಚ್ಚಿದಳು. ಈಗ ನನ್ನ ಮಗಳು USA ನಲ್ಲಿ ಇದ್ದಾಳೆ. ನೀವು ನಮ್ಮಲ್ಲಿ ಹಂಚಿಕೊಂಡ ನಿಮ್ಮ ಮಗಳ ಮದುವೆಯ ತಯಾರಿಯ ಬಗ್ಗೆ ಕೇಳಿ, ಮನಸ್ಸಿಗೆ ತುಂಬಾ ಧೈರ್ಯ ಬಂತು. ಆ ದೇವರೇ ನಿಮ್ಮ ರೂಪದಲ್ಲಿ ಬಂದು ನನ್ನನ್ನು ಸಂತೈಸುತ್ತಿದ್ದಾನೆ ಅನ್ನಿಸಿಬಿಟ್ಟಿತು. ವೀಣಾ ನಿಮ್ಮ ಕುಟುಂಬ ಎಲ್ಲಾ ತುಂಬಾ ಖುಷಿಯಾಗಿರಿ ಅಂತ ತುಂಬುಹೃದಯದಿಂದ ಹಾರೈಸುತ್ತಿದ್ದೇನೆ. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು.
Medam nange thumba alarji ide Nange ivaga 38 varsa adre bislige hodre muka Anne vayasu Ada thara anutte mane ollgade idre sari irutte matte bislige hodre age agutte