Тёмный
Baduku Besaya Sandeep BBS ( ಬದುಕು ಬೇಸಾಯ ಸಂದೀಪ್ )
Baduku Besaya Sandeep BBS ( ಬದುಕು ಬೇಸಾಯ ಸಂದೀಪ್ )
Baduku Besaya Sandeep BBS ( ಬದುಕು ಬೇಸಾಯ ಸಂದೀಪ್ )
Подписаться
🙏 ನಮಸ್ತೆ ಗುರುಹಿರಿಯರಿಗೆ ಮತ್ತು ನನ್ನ ಗೆಳೆಯರಿಗೆ ಸಂದೀಪ್ ವಿ ನಾನು ಮೂಲತಃ ರೈತರ ಮಗನಾಗಿದ್ದು ಹಳ್ಳಿಯವನಾಗಿದ್ದು ಹಳ್ಳಿಯಲ್ಲಿ ವಾಸ ಮಾಡುತ್ತಾ ಇರುವುದರಿಂದ ಕೃಷಿ ಮತ್ತು ಕೃಷಿಯ ಬಗ್ಗೆ ಪ್ರೀತಿಯಿಂದ ಬದುಕು ಬೇಸಾಯ ಚಾನೆಲ್ ಪ್ರಾರಂಭ ಮಾಡಿರುತ್ತೇನೆ ಈ ಚಾನಲ್ನ ಮುಖ್ಯ ಉದ್ದೇಶವೇನೆಂದರೆ ರೈತರು ಬೆಳೆಯುತ್ತಿರುವ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ಕೊಡಲು ಇಷ್ಟಪಟ್ಟು ಈ ಚಾನಲ್ ಅನ್ನು ಆರಂಭಿಸಿರುತ್ತೇನೆ ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ನನಗೆ ಆಶೀರ್ವದಿಸಿ ಹಾರೈಸಿ ಎಂದು ಕೇಳಿಕೊಳ್ಳುತ್ತೇನೆ ಇಂತಿ ನಿಮ್ಮ ಸಂದೀಪ್ ವಿ 🙏


whatsapp.com/channel/0029Va4a9rADOQIdmDyTuN38
Комментарии
@rudulrandy9870
@rudulrandy9870 23 минуты назад
Correct information provided Super
@ningappavidya232
@ningappavidya232 2 часа назад
Sar raitar no kodi
@badukubesayasandeepbbs3022
@badukubesayasandeepbbs3022 2 часа назад
80737 19235
@sharanayyamaddinamatha5762
@sharanayyamaddinamatha5762 3 часа назад
Sir ಸಸ್ಯ ಸಂತೆ ದಾವಣಗೆರೆ, ಯಾವ ಡೇಟ್ ವರೆಗೆ ಇದೆ ಸರ್
@badukubesayasandeepbbs3022
@badukubesayasandeepbbs3022 2 часа назад
ಸರ್ ಮುಗಿತು ಲಾಸ್ಟ ವೀಕ್
@nagendradp130
@nagendradp130 10 часов назад
Yava uru
@badukubesayasandeepbbs3022
@badukubesayasandeepbbs3022 10 часов назад
ತೊಪಾರ ಮಾಳಿಗೆ ಚಿತ್ರದುರ್ಗ
@shankargowda9995
@shankargowda9995 14 часов назад
ಅಣ್ಣ ಒಂದು ಎಕರೆ ಗೆ ಖರ್ಚು ಯಷ್ಟು ಬರುತ್ತೆ ಹೇಳಿ
@shankargowda9995
@shankargowda9995 14 часов назад
ಸೂಪರ್ 👌🏻💐👍🏻
@badukubesayasandeepbbs3022
@badukubesayasandeepbbs3022 13 часов назад
🙏❤️🙏
@pavankumarsv2945
@pavankumarsv2945 День назад
Number please
@badukubesayasandeepbbs3022
@badukubesayasandeepbbs3022 День назад
97315 75631
@sharadambakg491
@sharadambakg491 День назад
Excellent 👌 coverage For this you have to inform early atleast v will visit the exibition
@badukubesayasandeepbbs3022
@badukubesayasandeepbbs3022 День назад
Sorry next harley infarmation kodtini
@varnikalipika2553
@varnikalipika2553 2 дня назад
Nice 🎉
@badukubesayasandeepbbs3022
@badukubesayasandeepbbs3022 2 дня назад
❤️🙏❤️
@basanagoudavenkanagouda3249
@basanagoudavenkanagouda3249 2 дня назад
Sir ನಂಬರ್ ಹಾಕಿ ಸರ್
@badukubesayasandeepbbs3022
@badukubesayasandeepbbs3022 2 дня назад
+919606209369
@kumarvinay6884
@kumarvinay6884 2 дня назад
Naavu krishna haakbahuda
@badukubesayasandeepbbs3022
@badukubesayasandeepbbs3022 2 дня назад
ನಿಮ್ಮ ಜಮೀನಿಗೆ ಸೂಕ್ತವಾದ ಹಿರಿಯ ಕೃಷಿಕರು ತಜ್ಞರು ಮಾಹಿತಿ ಪಡೆದು ಮುಂದುವರಿಯಿರಿ ಯಾಕೆಂದರೆ ನಿಮ್ಮ ಭೂಮಿ ವಾತಾವರಣ ತಿಳಿದಿರುವುದಿಲ್ಲ ಆದ್ದರಿಂದ ಹವಾಗುಣವು ಅರಿತು ಕೃಷಿ ಮಾಡಿ
@kumarvinay6884
@kumarvinay6884 2 дня назад
@@badukubesayasandeepbbs3022 nammadu red soil barutte sir but krishna tali henge iluvari barutte
@RudramuniRudramuni-xh2sc
@RudramuniRudramuni-xh2sc 2 дня назад
ಸರ್ ಇವಾಗ ಬೆಲೆ ಏನಿದೆ
@badukubesayasandeepbbs3022
@badukubesayasandeepbbs3022 2 дня назад
Ega nikaravada bele mahiti ella
@SiddappaPujeri-l4k
@SiddappaPujeri-l4k 2 дня назад
Mobile phone number
@anasingle88
@anasingle88 3 дня назад
The abundance of your garden is incredible
@badukubesayasandeepbbs3022
@badukubesayasandeepbbs3022 3 дня назад
❤️🙏👳‍♀️🙏
@rajendrashiraguppi3455
@rajendrashiraguppi3455 4 дня назад
Excellent message to the farmers
@badukubesayasandeepbbs3022
@badukubesayasandeepbbs3022 4 дня назад
🙏 ಧನ್ಯವಾದಗಳು 🙏
@sathishasathisha6289
@sathishasathisha6289 4 дня назад
ಎಲ್ಲಾ ರೈತರಿಗೂ ಸರ್ಕಾರವೇ ESI, PF ಮಾಡಿಸಬೇಕು
@badukubesayasandeepbbs3022
@badukubesayasandeepbbs3022 4 дня назад
❤️🙏❤️
@santoshmuchandi2914
@santoshmuchandi2914 5 дней назад
Good job Jeevan
@badukubesayasandeepbbs3022
@badukubesayasandeepbbs3022 5 дней назад
❤️🙏❤️
@umeshkaje7073
@umeshkaje7073 5 дней назад
Nice
@badukubesayasandeepbbs3022
@badukubesayasandeepbbs3022 5 дней назад
❤️🙏❤️
@OmkarawannavarOmkar
@OmkarawannavarOmkar 5 дней назад
Spre ಏನ್ ಕೊಡ್ಬೇಕು ಬಿಸಿಲಿಗೆ ಹೇಳಿ plz
@badukubesayasandeepbbs3022
@badukubesayasandeepbbs3022 5 дней назад
ಸರ್ ಇದು 25 ರಿಂದ 30 ದಿನದ ಬೆಳೆ ಈ ಚಿತ್ರದುರ್ಗ ಭಾಗದಲ್ಲಿ ಹೆಚ್ಚಾಗಿ ಜವಾರಿ ಅಂದ್ರೆ ನಾಟಿ ಬೀಜ ಬಳಸುತ್ತಾರೆ ನಾಟಿ ಬೀಜಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಹಾಗಾಗಿ ಇವರು ಔಷಧಿ ಬಳಸುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ಅನುಭವಿ ರೈತರು ಅಥವಾ ಹತ್ತಿರದ ಗೊಬ್ಬರ ಔಷಧಿಯಲ್ಲಿ ನುರಿತ ತಜ್ಞರ ಮಾರ್ಗದರ್ಶನದಂತೆ ಮುಂದುವರೆಯಿರಿ
@ramacharikammar8179
@ramacharikammar8179 5 дней назад
ಕಳೆ ನಿರ್ವಹಣೆ
@puttamallegowdaputtamalleg2776
@puttamallegowdaputtamalleg2776 5 дней назад
@@ramacharikammar8179 ಕಳೆ ನಾಶಕ ಇದೆ ಕೊತ್ತಂಬರಿಗೆ ಹೊಡೆಯೊದು. ಮೊಳಕೆ ಅಲ್ಲೊಂದು ಇಲ್ಲೊಂದು ಬಂದ ದಿನವೆ ತೇವಾಂಶ ಇದ್ದಾಗ ಹೊಡೆಯಬೇಕು
@badukubesayasandeepbbs3022
@badukubesayasandeepbbs3022 5 дней назад
ಸರ್ ಈ ಭಾಗದ ರೈತರ ತುಂಬಾ ದಪ್ಪನಾಗಿ ಬೀಜ ಹಾಕುತ್ತಾರೆ ಹಾಗಾಗಿ ಕಳೆ ಬರುವುದಿಲ್ಲ ಆಕಸ್ಮಿಕಗೆ ಕಳೆ ಬಂದರು ಮನೆಯ ಜನರೇ ಕಳೆ ನಿರ್ವಹಣೆ ಮಾಡುತ್ತಾರೆ ಧನ್ಯವಾದಗಳು
@avinash9739
@avinash9739 5 дней назад
Menthe soppu bele tegd mele, mathe same jaminnalli ade soppu yestu dinakke bija hakbahudu please tilisi
@puttamallegowdaputtamalleg2776
@puttamallegowdaputtamalleg2776 5 дней назад
@@avinash9739 ಭುಾಮಿ ಚನ್ನಾಗಿ ಒಣಗಿ ಮಣ್ಣು ಪುಡಿ ಪುಡಿ ಆಗಿರಬೇಕು ಸಗಣಿ ಗೊಬ್ಬರ ಬೆರಸಬೇಕು ಮಣ್ಣಿಗೆ.
@badukubesayasandeepbbs3022
@badukubesayasandeepbbs3022 5 дней назад
ಸರ್ ನಾನು ವಿಡಿಯೋ ಮಾಡಿರೋ ರೈತರು ಸಂದರ್ಶನ ನಾನದ ವೇಳೆ ಬೆಳೆ ಚೇಂಜ್ ಮಾಡಬೇಕು ಅಂತ ಹೇಳಿರುತ್ತಾರೆ ರೋಗ ಬರೋ ಸಾಧ್ಯತೆ ಇರುತ್ತದೆ
@raghugbr
@raghugbr 5 дней назад
Share your contact number
@Govind0987-r2j
@Govind0987-r2j 5 дней назад
Price / kg
@badukubesayasandeepbbs3022
@badukubesayasandeepbbs3022 5 дней назад
Last years video haga price market price 1 quintal 3500 ettu
@puttamallegowdaputtamalleg2776
@puttamallegowdaputtamalleg2776 5 дней назад
ನೀರು ಯಾಕೆ ಹಾಯಿಸುತ್ತಿರಿ ಅದಕ್ಕೆಂತ ಡ್ರಿಪ್ ಪೈಪ್ ಇದೆಯಲ್ಲ. ಅದೆ ಚನ್ನಾಗಿ ಎಲ್ಲಾ ಕಡೆ ಸಿಂಪಡಿಸುತ್ತೆ
@badukubesayasandeepbbs3022
@badukubesayasandeepbbs3022 5 дней назад
ಅದು ಹಳೆ ಪದ್ಧತಿ ಸರ್ ಕೆಲವರು ಹಾಗೆ ಮಾಡ್ತಾರೆ 🙏
@puttamallegowdaputtamalleg2776
@puttamallegowdaputtamalleg2776 5 дней назад
@@badukubesayasandeepbbs3022 ಹೊಸ ಡ್ರಿಪ್ ಸಿಂಪಡಣೆ ಪದ್ದತಿಯಲ್ಲಿ ಮಾಡಿದರೆ ಬೆಳೆ ಚನ್ನಾಗಿ ಬರುತ್ತೆ ಎಲ್ಲಾಕಡೆ ಬೀಜ ಹುಟ್ಟಿ ಭುಾಮಿ ತುಂಬಾ ಬೆಳೆ ಹುಲುಸಾಗಿ ಬರುತ್ತೆ
@harishanb6995
@harishanb6995 6 дней назад
Thumba thanks ❤🌹🙏
@badukubesayasandeepbbs3022
@badukubesayasandeepbbs3022 6 дней назад
❤️🙏❤️
@Naturewithfuture
@Naturewithfuture 6 дней назад
Good information bro ❤
@badukubesayasandeepbbs3022
@badukubesayasandeepbbs3022 6 дней назад
❤️ Thank u sir❤️
@RJgowda628
@RJgowda628 6 дней назад
ಈ ವಾಯ್ಸ್ ನಮ್ಮೂರ ಚಿತ್ರದುರ್ಗ
@badukubesayasandeepbbs3022
@badukubesayasandeepbbs3022 6 дней назад
❤️🙏❤️
@kotreshhadagaliKotreshhadagali
@kotreshhadagaliKotreshhadagali 6 дней назад
Our village...❤❤
@badukubesayasandeepbbs3022
@badukubesayasandeepbbs3022 6 дней назад
❤️🙏❤️
@RaviDHalliRavi
@RaviDHalliRavi 7 дней назад
Supara ajja
@badukubesayasandeepbbs3022
@badukubesayasandeepbbs3022 7 дней назад
❤️🙏❤️
@wowyummyyy
@wowyummyyy 7 дней назад
L I K E 👍👍👍👍👍😻💖 😻💖😻 💯 💢 💯💥💯 💢 💯💯
@badukubesayasandeepbbs3022
@badukubesayasandeepbbs3022 7 дней назад
🙏❤️🙏
@shivabasayyagurumath3061
@shivabasayyagurumath3061 8 дней назад
ಎಲ್ಲಾ ಮಾಹಿತಿ ಕೊಟ್ಟಿರಿ ಅದ್ರೆ ಫೋನ್ ನಂಬರು ಕೊಟ್ಟಿಲ್ಲ
@badukubesayasandeepbbs3022
@badukubesayasandeepbbs3022 7 дней назад
97315 75631
@GingeeLogu-tl3jm
@GingeeLogu-tl3jm 8 дней назад
ಸೂಪರ್ ಸೂಪರ್ 👌👌👌👍👍👍
@badukubesayasandeepbbs3022
@badukubesayasandeepbbs3022 8 дней назад
🙏❤️ ಧನ್ಯವಾದಗಳು ❤️🙏
@GingeeLogu-tl3jm
@GingeeLogu-tl3jm 8 дней назад
ಸೂಪರ್ ಸೂಪರ್ 🙏🙏👍👍💪💪
@badukubesayasandeepbbs3022
@badukubesayasandeepbbs3022 8 дней назад
🙏❤️ ಧನ್ಯವಾದಗಳು ❤️🙏
@alipeer9027
@alipeer9027 8 дней назад
ಸರ್, ಸೊಪ್ಪಿನ ಬೆಳೆಯ ಬಿತ್ತನೆಯಿಂದ ಕಟಾವಿನವರೆಗೂ ಎಲ್ಲಾ. ಮಾಹಿತಿಯನ್ನು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು. ನಿಮ್ಮ ಈ ಯೂಟ್ಯೂಬ್ ಚಾನೆಲ್ ಚೆನ್ನಾಗಿ ಪ್ರಸಿದ್ದಿಯಾಗಲಿ ಅಂತ ಆಶಿಸುತ್ತೇನೆ.. ಸೊಪ್ಪನ್ನು ಕಟಾವು ಮಾಡಿದ ನಂತರ ಅದನ್ನು ತೊಳೆಯುವ ವಿಧಾನ, ನಂತರ ತೇವಾಂಶ ಇಲ್ಲದ ಹಾಗೆ ಒಣಗಿಸುವ ವಿಧಾನವನ್ನು ಒಂದು ವಿಡಿಯೋ ಮಾಡಿ ಹಾಕಿದರೆ ಚೆನ್ನಾಗಿತ್ತು.
@badukubesayasandeepbbs3022
@badukubesayasandeepbbs3022 8 дней назад
🙏 ಮುಂದಿನ ದಿನಗಳಲ್ಲಿ ವಿಡಿಯೋ ಮಾಡಿ ಮಾಹಿತಿ ನೀಡುತ್ತೇನೆ ಧನ್ಯವಾದಗಳು 🙏
@vijaygowda8466
@vijaygowda8466 9 дней назад
Naugty seeds beku...
@badukubesayasandeepbbs3022
@badukubesayasandeepbbs3022 9 дней назад
👍 ಸೀಡ್ಸ್ ಅಂಗಡಿಯಲ್ಲಿ ವಿಚಾರಿಸಿದ
@vinaykumaras6460
@vinaykumaras6460 9 дней назад
Please comant markate name all so
@badukubesayasandeepbbs3022
@badukubesayasandeepbbs3022 9 дней назад
Chitradurga
@vinaykumaras6460
@vinaykumaras6460 9 дней назад
Good information bro Dile give ❤
@badukubesayasandeepbbs3022
@badukubesayasandeepbbs3022 9 дней назад
🙏❤️🙏 thank u bro
@raghavendrag9567
@raghavendrag9567 9 дней назад
ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಅದರೆ. ನಿಮ್ಮ ಧ್ವನಿ ಸ್ವಷ್ಟವಾಗಿಲ್ಲ ಅದನ್ನು ಸ್ವಲ್ಪ ಸರಿ ಮಾಡಿಕೊಳ್ಳ ಬೇಕಾಗಿ ವಿನಂತಿ
@badukubesayasandeepbbs3022
@badukubesayasandeepbbs3022 9 дней назад
❤️🙏❤️ ok sir
@fkssj5515
@fkssj5515 9 дней назад
ಮಲ್ಲಿ ಸಾಂಬಾರ್ ಸೊಪ್ಪು ಏನು ಬೆಲೆ
@Divyapr123
@Divyapr123 9 дней назад
Pade..Pade. once Boomi.. nalli beliboda...
@badukubesayasandeepbbs3022
@badukubesayasandeepbbs3022 9 дней назад
👍
@keerthikumarm4294
@keerthikumarm4294 9 дней назад
Brother ♥️👏
@badukubesayasandeepbbs3022
@badukubesayasandeepbbs3022 9 дней назад
❤️🙏❤️
@raghavendrag9567
@raghavendrag9567 10 дней назад
ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿದೆ ಹಾಗೂ ಉಪಯುಕ್ತ ಮಾಹಿತಿ ನೀಡಿದ್ದೀರಿ ಅದಕ್ಕಾಗಿ subscribe ಮಾಡಿ ಕೊಂಡಿರುವ ನಮಸ್ಕಾರ ನಿಮಗೆ ಒಳ್ಳೆಯದಾಗಲಿ 🎉🎉🎉
@badukubesayasandeepbbs3022
@badukubesayasandeepbbs3022 9 дней назад
🙏 ಧನ್ಯವಾದಗಳು 🙏
@mudakuawaji8294
@mudakuawaji8294 11 дней назад
ಕರಲು ಭೂಮಿಯಲ್ಲಿ ಬೆಳಯಬಹುದಾ ಸರ್
@badukubesayasandeepbbs3022
@badukubesayasandeepbbs3022 11 дней назад
ಗೊತ್ತಿಲ್ಲ ಗೊತ್ತಿಲ್ಲದೇ ತಪ್ಪು ಮಾಹಿತಿ ಕೊಡೋಕೆ ಬರುವುದಿಲ್ಲ ಮಣ್ಣು ಪರೀಕ್ಷೆ ಮಾಡಿಸಿ ನಿಮ್ಮ ಹತ್ತಿರದ ಕೃಷಿ ವಿಜ್ಞಾನಿ ಅಥವಾ ಹಿರಿಯ ಅನುಭವಿ ನಿಮ್ಮ ಊರಿನ ರೈತರನ್ನು ವಿಚಾರಿಸಿ
@mspatil9289
@mspatil9289 11 дней назад
ಬೀಜ ಎಲ್ಲಿ ಸಿಗುತ್ತವೆ? ಮಾಹಿತಿ ಕೊಡಿ. 🙏🙏🙏
@badukubesayasandeepbbs3022
@badukubesayasandeepbbs3022 11 дней назад
ಅಂಗಡಿಯಲ್ಲಿ ಸಿಗೋದಿಲ್ಲ ರೈತರು ತೀರ ವಿರಳ ಒಂದು ಊರಿಗೆ 3 to 5 ಜನ ಇಟ್ಕೊಡಿರ್ತಾರೆ ಗೊತ್ತಾಗೊಲ್ಲ
@basavarajPatil-pp3oj
@basavarajPatil-pp3oj 11 дней назад
Super
@badukubesayasandeepbbs3022
@badukubesayasandeepbbs3022 11 дней назад
❤️🙏❤️
@pavankumart3504
@pavankumart3504 11 дней назад
JAI HAMPAYYANAMALIGE 🔥🔥🔥🔥
@manteshkannolli1198
@manteshkannolli1198 12 дней назад
ಅಕ್ಟೋಬರ್ ತಿಂಗಳಲ್ಲಿ ಬೀಜ ಹಾಕಬಹುದು sir
@badukubesayasandeepbbs3022
@badukubesayasandeepbbs3022 12 дней назад
ನಿಮ್ಮ ಅತ್ತಿರದ ಕೃಷಿ ಅಧಿಕಾರಿ ಸಂಪರ್ಕಿಸಿ ರೈತರನ್ನು ಸಂಪರ್ಕಿಸಿ ಅಕಿ
@madhuchandrakn2065
@madhuchandrakn2065 13 дней назад
Super💐👍
@badukubesayasandeepbbs3022
@badukubesayasandeepbbs3022 13 дней назад
🙏
@ManuVasu-l7y
@ManuVasu-l7y 13 дней назад
ಬೀಜ ಯಾರತ್ರ ಸಿಗುತ್ತೆ ನಂಬರ್ ಕೊಡ್ತಿರಾ
@badukubesayasandeepbbs3022
@badukubesayasandeepbbs3022 13 дней назад
ನಿಮ್ಮ ನಗರ ಜಿಲ್ಲಾ ಕೇಂದ್ರ ಖಾಸಗಿ ಅಂಗಡಿಯಲ್ಲಿ ವಿಚಾರಿಸಿ