ಗುರು ಇದೆ content ನೀವು English channel ನಲ್ಲಿ ಹಾಕಿದ್ದಿದ್ರೆ views ಕಿತ್ಕೊಂಡ್ ಹೋಗಿರೋದು ಆದ್ರೆ ಬೇಜಾರಾಗುತ್ತೆ ನಮ್ಮ ಕನ್ನಡ ಜನತೆ ಇನ್ನು ಜಾಸ್ತಿ support ಮಾಡಬೇಕು ದಯವಿಟ್ಟು ಮಾಡಿ 🙏🙏🙏
ನನ್ನ ಮನಸು ಬೇಜಾರ್ ಆದಾಗ sir ನಿಮ್ಮ ವಿಡಿಯೋ ನೋಡ್ತೀನಿ ಅರ್ಧ ಗಂಟೆ ಮನಸಿಗೆ ನೆಮ್ಮದಿ ಖುಷಿ ಕೊಡೋತ್ತೆ ಎಷ್ಟು ಜನ ನನ್ನ ಹಾಗೆ ಬೇಜಾರ್ ನಲ್ಲಿ ಇರ್ತಾರೆ ಅವರೆಗೆಲ್ಲ ಖುಷಿ ಕೊಟ್ಟ ನಿಮ್ಮ ತಂಡಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🙏