ಮಕ್ಕಳಿಗೆ ಏನಾದರೂ ಹೆಚ್ಚು ಕಮ್ಮಿ ಆಗಿದಿದ್ದರೆ ಯಾರ್ ಜವಾಬ್ದಾರಿ ನಿಮ್ಮ ಮಕ್ಕಳಿಗೆ ಏನಾದರೂ ಹೆಚ್ಚು ಕಮ್ಮಿ ಆಗಿದ್ದಿದ್ದರೆ ನೀವು ಸುಮ್ಮನೆ ಇರ್ತೀರಾ ಏನೋ ಗಣೇಶ ಚಂದ ವಸೂಲಿ ಮಾಡಿದ್ದಾರೆ ಪಾಪ ಹಾಗಂತ ಜೋರಾಗಿ ಹತ್ತುಸ್ಬಿಡದ ನಾಯಿಗಳ
Est changa heltiya makkalu hagga hakidare andre ganesha utsava erutte kot barok en roga nimge hindugalsgi video madodu gottu dharma ulisodu gottilla nin makakke
ನಮ್ಮೂರು ಆಗಿದ್ರೆ ಡ್ರೈವರ್ ಗೆ ಮೆಟ್ನಲ್ಲಿ ಹೊಡಿತಿದ್ದೆ,, ಅಷ್ಟು ಜೋರಾಗಿ ಹೊಡುಸ್ಕೊಂಡು ಗಾಡಿನ ಬಂದಿದ್ದು ನಿಮ್ ತಪ್ಪು,, ವಿಡಿಯೋ ಚನಾಗ್ ಎಡಿಟ್ ಮಾಡಿದಿರಾ ನಿಮ್ ತಪ್ಪು ಮುಚ್ಕೊಳಕೆ,,, ನೀನು ಅದುನ್ನ ವಿಡಿಯೋ ದಲ್ಲಿ ಹಾಕ್ಬೇಕಿತ್ತು ಮಕ್ಕಳು ಅಡ್ಡ ಹಾಕಿದ್ದುನ್ನಾ,, ನೀನು ನಿನ್ ತಪ್ ಮುಚ್ಕೊಳಕೆ ಆಕಿಲ್ಲ,, ಇನ್ಮುಂದೆನಾದ್ರು ನಿಮ್ ಅಪ್ಪ ಅಮ್ಮನಿಗೆ ಒಳ್ಳೆ ಮಕ್ಕಳಾಗಿರಿ
Firstly it is your mistake, just all girls started fighting your mistake covered, but wrong, Just parking money you could have given, but tried to avoid and escape
ವಿಡಿಯೋ ಮಾಡಿದ್ದ ಮಾತ್ರಕ್ಕೆ ನೀವು ಸಾಚಾ ಅಲ್ಲ, ಫುಲ್ ವಿಡಿಯೋ ತೋರಿಸದೆ ನಿಮ್ಮ ತಪ್ಪನ್ನ ಮುಚ್ಚಿಟ್ಕೊಳ್ಳೋಕೆ ಕಟ್ ಮಾಡಿ ಹಾಕಿರೋದು ಎಲ್ಲರಿಗೂ ಅರ್ಥ ಆಗುತ್ತೆ , ಒಂದಿಷ್ಟೂ ನ್ಯಾಯ ಧರ್ಮ, ನಾಚಿಕೆ ಮಾನ ಮರ್ಯಾದೆ ಅಂತ ಇಟ್ಕೊಳ್ಳಿ.
Aa village gandu matadida reeti tappu. Girls fire agiddu ollede. And see video anda takshana nanmaklu silent adru. Plz all girls ge helodu use video wherever possible. Nowadays jana video ge hedurtare