Thank you bro it was nice video good place please give me the details of the place i am also a bike ride and builder and developer i am from Bangalore Satish bye take care.
2022 ಡಿಶಂಬರ್ 25ರಂದು ಸಿಗಂದೂರಿಗೆ ಹೊಳೆಬಾಗಿಲು ಮುಖಾಂತರ ಹೊರಟೆವು. ಆದರೆ ವಾಹನಗಳ ದಟ್ಟಣೆ ತುಂಬಾ ಇತ್ತು. ಸುಮಾರು 60 ರಿಂದ 70 ಕಾರುಗಳು ಇದ್ದವು. ಲಾಂಚನಲ್ಲಿ ಕಾರನ್ನು ಕ್ಯೂ ಮೂಲಕ ಸಾಗಿಸಲು ಬೆಳಿಗ್ಗೆ 7.45 ರಿಂದ 12.30ರ ವರೆಗೆ 4 ಗಂಟೆಗೂ ಹೆಚ್ಚು ಸಮಯ ಹಿಡಿಯಿತು. ನಮ್ಮ ಮುಂದಿನ ಪ್ರಯಾಣಕ್ಕೆ ತೊಂದರೆ ಆಯಿತು. ಆದ್ದರಿಂದ ಸಿಗಂದೂರಿಗೆ ಹೋಗಿ ಮುಂದೆ ಪ್ರಯಾಣ ಮಾಡುವವರಿದ್ದರೆ ಶಿಗಮೊಗ್ಗ-ಹೊಸನಗರ-ನಿಟ್ಟೂರು-ತುಮರಿ ಮೂಲಕ (ಲಾಂಚ ಬಿಟ್ಟು) ಹೋಗುವುದು ಉತ್ತಮ. ಹೊಳೆಬಾಗಿಲಿನಿಂದ ಹೋಗಲು ಲಾಂಚಗೆ ಕ್ಯೂ ಯಾವಾಗ ಇರುತ್ತದೆ ಯಾವಾಗ ಇರುವುದಿಲ್ಲ ತಿಳಿಯುವುದಿಲ್ಲ.