Тёмный
SRI BASAVA TV
SRI BASAVA TV
SRI BASAVA TV
Подписаться
ಶ್ರೀ ಬಸವ ಟಿವಿ ಇದು ಸಂಸ್ಕಾರದ ಬೆಳಕು. ವೈಜ್ಞಾನಿಕ, ವೈಚಾರಿಕ, ಪ್ರಗತಿಪರ ಜ್ಞಾನವಾಹಿನಿ ಇದು ಕನ್ನಡಿಗರ ಹೆಮ್ಮೆಯ ಚಾನಲ್. ಶ್ರೀ ಬಸವ ಟಿವಿಯನ್ನು ಬಸವತತ್ತ÷್ವ ಪ್ರಚಾರ ಪ್ರತಿಷ್ಠಾನ ಎನ್ನುವ ಟ್ರಸ್ಟ ಮೂಲಕ ನಡೆಸಲಾಗುತ್ತಿದೆ. ಈ ಟ್ರಸ್ಟನಲ್ಲಿ ಮಠಾಧೀಶರು, ಸಾಧಕರು, ಆಧ್ಯಾತ್ಮಿಕ ಚಿಂತಕರು ಹೀಗೆ ಅನೇಕ ತತ್ತ÷್ವಜ್ಞಾನಿಗಳು ವಾಹಿನಿಯನ್ನು ನೆಡೆಸುತ್ತಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪದ ಮೂಲಕ ಬೆಳಕಿಗೆ ಬಂದ ಎಲ್ಲಾ ಜಾತಿ ಸಮುದಾಯದ ಶಿವಶರಣರು ತಾವುಗಳಿಸಿದ ಆಧ್ಯಾತ್ಮಿಕ ಜ್ಞಾನದಿಂದ ಶಿವಜ್ಞಾನದ ವಚನಗಳನ್ನು ಬರೆದರು ಮತ್ತು ಮಾನವೀಯ ಮೌಲ್ಯಗಳನ್ನು ಜೀವನದ ಶಿಷ್ಟಾಚಾರಗಳನ್ನು ಜಗತ್ತಿನ ಜನಕ್ಕೆ ನೀಡಿದರು. ಭಾರತದ ಮೂಲೆ ಮೂಲೆಗಳಿಂದ ಜನರು ಬಂದು ಕಲ್ಯಾಣ ಸೇರಿದರು. ಬಸವತತ್ತ್ವ ಪ್ರಚಾರ ಪ್ರತಿಷ್ಠಾನವು, ಶ್ರೀ ಬಸವ ಟಿವಿಯನ್ನು ಪ್ರಾರಂಭಿಸಿದೆ. ಬಸವಾಭಿಮಾನಿಗಳು ಶರಣತತ್ತ್ವ ಸಿದ್ಧಾಂತ,ಸಂಸ್ಕಾರ,ಸಂಸ್ಕೃತಿಗಳನ್ನು ಪ್ರಸಾರ ಮಾಡಲು ಇಚ್ಛಿಸುವವರು ಶ್ರೀ ಬಸವ ಟಿವಿಯನ್ನು ಪ್ರೋತ್ಸಾಹಿಸಿ ಮತ್ತು ವಾಹಿನಿಗೆ ಸದಸ್ಯರಾಗಬೇಕೆಂದು ಬಸವ ತತ್ತ್ವ ಪ್ರಚಾರ ಪ್ರತಿಷ್ಠಾನವು ವಿನಂತಿಸುತ್ತದೆ ..ಶರಣುಶರಣಾರ್ಥಿ ದೂರವಾಣಿ ಸಂಖ್ಯೆ:-9449022996 ಪೋನ್ ಪೇ ನಂ:-7619336699 ದೇಣಿಗೆಗೆ 80ಜಿ ಆದಾಯ ತೆರಿಗೆ ವಿನಾಯಿತಿ ಇದೆ ಶರಣುಶರಣಾರ್ಥಿ.........
Комментарии
@GunduS-ot3bo
@GunduS-ot3bo 20 часов назад
🙏🙏🙏🙏🙏🙏🙏🙏🙏🙏
@nagaraju-vn5cv
@nagaraju-vn5cv 23 часа назад
ಅದ್ಭುತ ಚರಿತ್ರೆಗಳನ್ನು ಹೇಳುವ ನೀಮ್ಮಗೆ ಶರಣು ಶರಣಾರ್ಥಿ ಗುರುಗಳೇ
@YoshadhaShettigar
@YoshadhaShettigar День назад
ಬಾಯಿ ಹುಣ್ಣಿಗೆ ಯಾವ ಮುದ್ರೆ ಮಾಡಬೇಕು
@Mahohar-q9w
@Mahohar-q9w День назад
🙏🙏
@SaharnppaKembogi
@SaharnppaKembogi День назад
Beter
@RashmiManoj-qp3rn
@RashmiManoj-qp3rn День назад
Hi🙏🙏🙏
@user-lw1ej9bx2v
@user-lw1ej9bx2v День назад
Noce
@chethana6136
@chethana6136 День назад
ಓಂ ನಮಃ ಶಿವಾಯ
@chethana6136
@chethana6136 День назад
ಓಂ ನಮಃ ಶಿವಾಯ
@soubhagyamahan2297
@soubhagyamahan2297 День назад
ಓಂ ನಮಃ ಶಿವಾಯ......
@umakanthsigi4340
@umakanthsigi4340 День назад
❤❤
@CholappaSajjan-ox3fl
@CholappaSajjan-ox3fl День назад
🎉
@chethana6136
@chethana6136 День назад
ಓಂ ನಮಃ ಶಿವಾಯ
@shivanandbhavihal229
@shivanandbhavihal229 День назад
ಮಗುವಿನ ಜನನದ ನಿಖರವಾದ ಸಮಯ ಯಾರಿಗೂ ಗೊತ್ತಾಗುವದಿಲ್ಲ. ಇದು ಸತ್ಯಸ್ ಸತ್ಯ. ಹೀಗಾಗಿ ಜನನ ಕುಂಡಲಿ ಜಾತಕದ ಮೌಲ್ಯ ಅಥ೯ಹೀನ.
@punyavatipatil8206
@punyavatipatil8206 День назад
Sar I miss so mach sar
@dmusics506
@dmusics506 День назад
Nim address phone number tilisi sir
@basavaprasadhugar561
@basavaprasadhugar561 День назад
🙏🏼🙏🏼
@Mahohar-q9w
@Mahohar-q9w День назад
🙏🙏
@TheMHS17
@TheMHS17 День назад
Cute singing ma❤
@balagangadhar1417
@balagangadhar1417 День назад
Balagangadhar
@ShankarGanganoor
@ShankarGanganoor День назад
Good speech thanqu
@vijayakswamy2863
@vijayakswamy2863 День назад
Super singing 🙏🏻
@hsmariswamy3920
@hsmariswamy3920 2 дня назад
ಶರಣು ಶರಣಾರ್ಥಿ ಗುರುಗಳೇ.
@vasantha65
@vasantha65 2 дня назад
Maatu tumba clear but nimma Kai actions sariyaga kaNsalla..
@PuspaS-j6c
@PuspaS-j6c 2 дня назад
🙏🏻🙏🏻🙏🏻🙏🏻🌹🌹🌹🌹🌹🙏🏻🙏🏻🌹🌹
@padmakshijois2181
@padmakshijois2181 2 дня назад
White patches ge medicine tilisi sir please
@SheelaN-vu8ed
@SheelaN-vu8ed 2 дня назад
🙏🌷🌻🌼🌸🌷🙏
@gayathrisudheendra4917
@gayathrisudheendra4917 2 дня назад
Super Super.. 👏👌🩷
@sharanappabiradar739
@sharanappabiradar739 2 дня назад
🙏 ಶರಣು ಶರಣಾರ್ಥಿ 🙏
@TheMHS17
@TheMHS17 2 дня назад
Very nice
@jagadishhugar6713
@jagadishhugar6713 2 дня назад
ಶರಣು ಶರಣಾರ್ಥಿ ಗುರುಗಳೇ 💐🙏
@tanimediacreations
@tanimediacreations 2 дня назад
Super discussion
@SunitaGavandi-i2g
@SunitaGavandi-i2g 2 дня назад
Akkanavrige sharu sharnarti
@SriBasavaTv
@SriBasavaTv 2 дня назад
ಶರಣು ಶರಣಾರ್ಥಿಗಳು
@arjunhalki
@arjunhalki 2 дня назад
ಓಂ ಶ್ರೀ ಗುರು ಬಸವ ಲಿಂಗಾಯ ನಮಃ .... ಬಸವಾದಿ ಶಿವಶರಣರಿಗೆ.ಪ್ರಣಾಮಗಳು....ಜೈ ಬಸವಣ್ಣನವರು.... ಜೈ ಸಂವಿಧಾನ..... ಜೈ ಲಿಂಗಾಯತ ಧರ್ಮ...
@SriBasavaTv
@SriBasavaTv 2 дня назад
ಶರಣು ಶರಣಾರ್ಥಿಗಳು
@user-oj7np5qo9y
@user-oj7np5qo9y 3 дня назад
🙏🙏🙏
@SriBasavaTv
@SriBasavaTv 2 дня назад
ಶರಣು ಶರಣಾರ್ಥಿಗಳು
@chandramathibhat2702
@chandramathibhat2702 3 дня назад
Super mangala
@gourishankarkallimath3941
@gourishankarkallimath3941 3 дня назад
Basawannana vachanavannomme nenapisikolli Swamy kalabeda kolabeda husiya nudiyalubeda anyara kandu asahya padabeda bereyawarannu nindisabeda endu basawanna heliruwudu
@SheelaN-vu8ed
@SheelaN-vu8ed 3 дня назад
🙏🌷🌸🌼🌻🌷🙏
@ramappakhot9064
@ramappakhot9064 3 дня назад
Om namah shivay ❤
@sharanappabiradar739
@sharanappabiradar739 3 дня назад
🙏 ಶರಣು ಶರಣಾರ್ಥಿ 🙏
@SriBasavaTv
@SriBasavaTv 2 дня назад
ಶರಣು ಶರಣಾರ್ಥಿಗಳು
@sreemathikswamyswamy9466
@sreemathikswamyswamy9466 3 дня назад
ಚೆನ್ನಾಗಿದ್ದು ಬ
@TheMHS17
@TheMHS17 3 дня назад
Thank you ❤
@meghalbhat5904
@meghalbhat5904 3 дня назад
Sooper mangala 🎉
@TheMHS17
@TheMHS17 3 дня назад
Thank you ❤
@seanbellfort2298
@seanbellfort2298 3 дня назад
🎉🎉🎉🕉️❤🇮🇳🎉🎉🎉 Excellent 🙏 Om Shree Guru Basava Lingaya Namaha. Sharanu Sharanarti.
@SriBasavaTv
@SriBasavaTv 2 дня назад
ಶರಣು ಶರಣಾರ್ಥಿಗಳು
@laxminarayanabhat6681
@laxminarayanabhat6681 3 дня назад
Super mangala👍
@TheMHS17
@TheMHS17 3 дня назад
Thank you ❤
@MallikarjunMathapati-mf6sy
@MallikarjunMathapati-mf6sy 3 дня назад
🙏🙏
@SriBasavaTv
@SriBasavaTv 3 дня назад
ಶರಣು ಶರಣಾರ್ಥಿಗಳು
@devannagouda274
@devannagouda274 3 дня назад
Lb
@user-gj7co1gk6q
@user-gj7co1gk6q 3 дня назад
Nice
@SriBasavaTv
@SriBasavaTv 3 дня назад
ಶರಣು ಶರಣಾರ್ಥಿಗಳು
@TheMHS17
@TheMHS17 3 дня назад
Thank you ❤
@sumathik1059
@sumathik1059 3 дня назад
ಸೂಪರ್ ಮಂಗಳ❤🎉🎉
@SriBasavaTv
@SriBasavaTv 3 дня назад
ಶರಣು ಶರಣಾರ್ಥಿಗಳು
@TheMHS17
@TheMHS17 3 дня назад
Thank you ❤
@harshanc6366
@harshanc6366 3 дня назад
Very nice
@SriBasavaTv
@SriBasavaTv 3 дня назад
ಶರಣು ಶರಣಾರ್ಥಿಗಳು
@TheMHS17
@TheMHS17 3 дня назад
Thank you ❤
@ravikattimani7492
@ravikattimani7492 3 дня назад
ನಮ್ಮ ಇತಿಹಾಸ ಪ್ರಾಧ್ಯಾಪಕರಾದ ಡಾ||ಹಸೀನಾ ಮೇಡಂ ಅವರು ಕೂಡ ಈ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದು ಅಡುಗೆಯ ಬಗ್ಗೆ ಮತ್ತು ಮಾಡುವ ವಿಧಾನವನ್ನು ತುಂಬಾ ಒಳ್ಳೆಯ ರೀತಿ ವರ್ಣಿಸಿದ್ದಾರೆ ಹಾಗೇ ಗಂಡು ಮಕ್ಕಳು ಕೂಡ ಅಡುಗೆ ಮಾಡೋದರಲ್ಲಿ ಏನು ಕಡಿಮೆ ಇಲ್ಲ ಎಂದು ಕೂಡ ತುಂಬಾ ಒಳ್ಳೆಯ ರೀತಿಯಲ್ಲಿ ವಾದಿಸಿದಿರಿ👍😍
@SriBasavaTv
@SriBasavaTv 3 дня назад
ಶರಣು ಶರಣಾರ್ಥಿಗಳು