ಸಹೋದರ ನಿಮ್ಮದು ಎಷ್ಟು ಲಾರಿ ಇದಾವೆ, ಮತ್ತುನಾವು ಒಂದು ಲಾರಿ ಮಾಡೋಣ ಅಂತ ಥಿಂಕ್ ಮಾಡ್ತಾ ಇದೀವಿ, ಲಾರಿಗೆ ಡೌನ್ paymant and ಎಷ್ಟು ವರ್ಷಕ್ಕೆ emi ತೊಗದ್ರೆ ಒಳ್ಳೇದು ಪ್ಲೀಸ್ ತಿಳಿಸಿ ಬ್ರೋ ನಮಗೆ ಅನುಕೂಲ ಆಗುತ್ತೆ.❤
Hy Ajay Anna Nan nim prathi ondu video nodthini nange nim inda help hagbek Nan sa ondu gadi thagondini anna pls nange sa hella heli Kodi prathi ondu load baggenu helli hellige yestu iruthe antha pls anna 🙏😌
🌹ಅಜಯ್ ನಾನು ಮಲಯಲೀ ಹಿಂದಿ ಲಾರಿ ವಾಲಾಗ್ ನೂಡುತೇನೆ ಅವರು ನಾವು ಕಾಮೆಂಟ್ ಮಾಡಿದರೆ ರಿಪ್ಲೆ ಮಾಡತ್ತಾರೆ ನಾವು ಏನಾದರು ಸರಿ ಇಲಾ ಅಂದ್ರೆ ಅವರು ತಪ್ಪು ತೀಧೀಕುಳ್ಳು ತಾರೆ ನಿನಗೆ ನಾನು ಅನುವುದು ಇದೆ ಅದು ಕಮೀ ಮಾಡಿಕು ನಮ್ಮದು ಲಾರಿ ಟ್ರಾನ್ಸ್ಪೋರ್ಟ್ ಇದೆ ನೀನು ತರ ನಾವು ನುಡಿಲಾ 😅