SHUU CREATIONS is the No.1 choice of the top line clients in Television and Internet Industry in Karnataka. Dedication to the commitments, deep to the heart, is the secret behind our success stories. We always work for the unseen visiual treat that can bring you a better result. We focus on the impact that we can create up on you with our team work. The innovations in our productions will keep you smile all through while are with us
ರೋಹನ್ ಸ್ಕ್ವೇರ್ ಎಂಬ ಬಿಲ್ಡಿಂಗಲ್ಲಿ ನಾನು ಎರಡು ಬೆಡ್ರೂಮಿನ ಅಪಾರ್ಟ್ಮೆಂಟ್ ಪರ್ಚೇಸ್ ಮಾಡಿದ್ದೆ ಮೂರು ವರ್ಷದೊಳಗಾಗಿ ಅಂದರೆ 2023ರ ಆಗಸ್ಟ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ಕೊಟ್ಟಿದ್ದರು ಆದರೆ ಬಿಲ್ಡಿಂಗಿನ ಕಾಮಗಾರಿ ತುಂಬಾ ಆಮೆ ಗತಿಯಲ್ಲಿ ಸಾಗುತ್ತಿದ್ದು ಇನ್ನು ಮೂರು ವರ್ಷ ಕಳೆದರೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ