ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಡೂಪರ್ ಸರ್ ಈ ಒಂದು ಕರೋಕೆ ಗಳೆಲ್ಲ ನಿಮ್ಮ ಸರಣಿಯಿಂದ ಬಿಡುಗಡೆಗೊಳ್ಳುತ್ತಿರುವ ಈ ಕರೋಕೆಗಳು ತುಂಬಾ ಇಷ್ಟವಾಗಿವೆ ಅದರಲ್ಲಿ ಈ ಒಂದು ಗೀತೆ ನನ್ನ ಹೃದಯಪೂರ್ವಕ ಇಷ್ಟವಾದ ಹಾಡು ಇದು ಒಂದು ಎಷ್ಟು ಬಾರಿ ಹಾಡಿದರೂ ಕೂಡ ಇನ್ನೂ ಆಡಬೇಕು ಎನಿಸುತ್ತದೆ ಅದಕ್ಕೆ ನಿಮಗೆ ಹೃದಯಪೂರ್ವಕವಾಗಿ ಇರತಕ್ಕಂಥ ಧನ್ಯವಾದಗಳು ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕರೋಕೆಗಳು ನಿಮ್ಮಿಂದ ನಾವು ನಿರೀಕ್ಷೆಯಲ್ಲಿ ಇರುತ್ತೇವೆ ಇನ್ನು ಭಗವಂತ ಆಯುಷ್ಯ ಆರೋಗ್ಯ ಸಕಲವನ್ನು ನಿಮ್ಮ ಕರುಣಿಸಲಿ