ತುಂಬಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಮೊದಲನೆಯದಾಗಿ ನಿರ್ದೇಶಕರಿಗೆ ಕೋಟಿ ಕೋಟಿ ಅಭಿನಂದನೆಗಳು.. ಈ ಚಿತ್ರವನ್ನು ನೋಡುತ್ತಿದ್ದ ಹಾಗೆ ನನಗೆ ಯಾವುದೋ ಬೆಂಗಳೂರಿನ ಮಾಲ್ ನಲ್ಲಿ ಒಂದು ದೊಡ್ಡ ಬ್ಯಾನರ್ ಚಿತ್ರ ನೋಡಿದ ಹಾಗೆ ಅನಿಸಿತು ತುಂಬಾ ತುಂಬಾ ಕೋಟಿ ಕೋಟಿ ಧನ್ಯವಾದಗಳು ನಟ, ನಟಿ ತುಂಬಾ ಅದ್ಭುತವಾಗಿ ನಟಿಸಿದ್ದಾರೆ ನಟ ನಿಗೆ ಸ್ವಲ್ಪ ಮೇಕಪ್ ಮಾಡಬಹುದಿತ್ತು ಆದರೂ ಕೂಡ ಪರವಾಗಿಲ್ಲ ನಿಜ ಸ್ವರೂಪದಲ್ಲಿ ನಟನೆ ಮಾಡಿದ್ದಾನೆ ಇಡೀ ನಿಮ್ಮ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. ಈ ಚಿತ್ರ ಕೊನೆಯ ಕ್ಲೈಮಾಕ್ಸ್ ನಲ್ಲಿ ನನಗೆ ಗೊತ್ತಿಲ್ಲದ ಹಾಗೆ ನನ್ನ ಕಣ್ಣಲ್ಲಿ ಹನಿಹನಿಯಾಗಿ ನೀರು ಬಂದು ಹೋಯಿತು...❤❤
Ou my godjilla of Raichur Jilla 😂😂😂😂bheem bhai Screen play ▶️ Cinematography Dilgues are ultimate 🎉🎉🎉 Congratulations bheem annna and team Narasimha anna Raghu bhai congratulations 🎉🎉🎉🎉
ಚಿತ್ರವು ಚೆನ್ನಾಗಿ ಮೂಡಿಬಂದಿದೆ ಹಾಗೂ ಹೀರೋ ಮತ್ತು ಹೀರೋಯಿನ್ ಮುಖದ ಮೇಲೆ ಎಕ್ಸ್ಪ್ರೆಶನ್ ಇನ್ನೂ ಸ್ವಲ್ಪ ಬರಬೇಕಾಗಿತ್ತು ಮೊದಲನೇ ಚಿತ್ರದ ಎಷ್ಟು ಮಾಡಿದ್ದಾರೆ ನಿಜವಾಗಲೂ ಅದ್ಭುತವಾಗಿ ನಟನೆ ಮಾಡಿದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ. 🙏🙏👌👍🏼.