ಎಷ್ಟು ಇಂಚು ಎತ್ತರ ಇದೆ ಎಂದು ಮೊದಲು ನೋಡಿಕೊಳ್ಳಬೇಕು ನಂತರ ಎಷ್ಟು ಇಂಚಿನ ಮೆಟ್ಟಿಲು ಬೇಕೆಂದು ತೀರ್ಮಾನಿಸಿದ ನಂತರಎತ್ತರವನ್ನು ನಿಮ್ಮ ಸ್ಟೆಪ್ ನ ಅಳ್ತೆಯ ಅಂಕೆಯಿಂದ ವಿಭಾಗಿಸಬೇಕು ಉದಾಹರಣೆಗೆ 10 ಅಡಿ ಎತ್ತರವಿದ್ದು ಆರು ಇಂಚಿನ ಮೆಟ್ಟಿಲು ಬೇಕೆಂದರೆ 20 ಮೆಟ್ಟಿಲುಗಳು ಆಗುತ್ತವೆ. ಈ ರೀತಿಯಾಗಿ ವಿಭಾಗಿಸಿಕೊಳ್ಳಬೇಕು 20 ಮೆಟ್ಟಿಲುಗಳಾದರೆ 10 ಇಂಚು ಅಗಲದ ಸ್ಟೆಪ್ ಆದರೆ ಒಟ್ಟು ಸ್ಟೆಪ್ ಬರಲು ಜಾಗದ ಅಳತೆ 200 ಇಂಚು ಬೇಕಾಗುತ್ತದೆ ಈ ರೀತಿಯಾಗಿ ಮಾಡಿಕೊಂಡರೆ ಸಾಕು