Тёмный
Media Mind 24x7
Media Mind 24x7
Media Mind 24x7
Подписаться
ನಮಸ್ತೆ ಪ್ರೇಕ್ಷಕ ದೇವರುಗಳೇ. ಮೀಡಿಯಾ ಮೈಂಡ್ 24x7 ಯುಟ್ಯೂಬ್ ಚಾನೆಲಗೆ ಸ್ವಾಗತ.
ಕಿರುಚಿತ್ರ, ವೆಬ್ ಸಿರೀಸ್, ಸಾಧಕರ ಸಂದರ್ಶನ, ಮನರಂಜನೆ, ದಿನನಿತ್ಯದ ಆಗುಹೋಗುಗಳು, ಪ್ರಚಲಿತ ವಿದ್ಯಮಾನಗಳು, ಉದ್ಯೋಗ ಮಾಹಿತಿ, ಟಿಪ್ಸಗಳು, ಸಂಗೀತ, ಸಾಹಿತ್ಯ, ಸಿನಿಮಾ, ಕಲೆ, ಸಂಸ್ಕೃತಿ, ಜಾನಪದ, ಹಾಸ್ಯ ಹೀಗೆ ಹತ್ತು ಹಲವು ಕ್ಷೇತ್ರದ ಉಪಯುಕ್ತ ವಿಡಿಯೊಗಳನ್ನು ಈ ಚಾನೆಲ ಮೂಲಕ ನಿಮಗೆ ತಲುಪಿಸುವುದು ನಮ್ಮ ಉದ್ದೇಶ.
ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ನಮ್ಮ ಚಾನೆಲ್ ಬೆಳವಣಿಗೆಗೆ ಅತ್ಯವಶ್ಯಕ. ಹೀಗಾಗಿ ತಾವೆಲ್ಲರೂ ಈಗಲೇ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ ಎಂದು ಕೋರುತ್ತೇವೆ.

- ಧನ್ಯವಾದಗಳು.

Hi. Welcome to Media Mind 24x7 RU-vid channel
Short film, web series, Interview, Entertainment, Current Affairs, employment news, music, literature, film, culture, folk etc Related Videos UploadThis Media Mind 24x7 Channel.
Please Subscribe

Thanking you

Contact us: 94488-41652 (whatsp)
Комментарии
@basuarakeri7026
@basuarakeri7026 30 секунд назад
ಸರ್ಕಾರಿ ಶಾಲೆಗಳು ಉಳಿಯಬೇಕು ಅಂದರೆ ಎಲ್ಲಾ ಸರ್ಕಾರಿ ನೌಕಾರರನು ಪ್ರತಿ 3ವರ್ಷಕ್ಕೊಮ್ಮೆ ವರ್ಗಾವನೇ ಕಾಯ್ದೆ ಮಾಡಬೇಕು..
@basuarakeri7026
@basuarakeri7026 3 минуты назад
ಇದೇ ರೀತಿ ಸರ್ಕಾರಿ ಶಾಲೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು
@manjulajyoti9383
@manjulajyoti9383 4 часа назад
Very nice👌🏽
@bharathGowda-zc4wf
@bharathGowda-zc4wf 5 часов назад
Good job
@babusabhulyala2615
@babusabhulyala2615 13 часов назад
👋🙏
@basavarajjalawadi5746
@basavarajjalawadi5746 14 часов назад
ಅಬ್ಭಾ ಮನಪರಿವರ್ತನೆಯ ಚಿತ್ರ... ಶಿಕ್ಷಣದ ಮಹತ್ವ ಅರಿಯುವ ಈ ಚಿತ್ರ ಸಮಾಜದ ಪರಿವರ್ತನೆಗೆ ಖಂಡಿತ ಸಹಾಯವಾಗುತ್ತದೆ.
@rekhasrinivasmurthy1038
@rekhasrinivasmurthy1038 14 часов назад
ಶಿರ್ಡಿ ಸಾಯಿ ರಾಮ್ 👌🏽👌🏽👌🏽👌🏽👌🏽
@siddalingeshmmamadapur45
@siddalingeshmmamadapur45 14 часов назад
Dhanyavadagalu
@ravis6713
@ravis6713 14 часов назад
ತುಂಬಾ ಧನ್ಯವಾದಗಳು ಸರ್ ತಮಗೆ
@veerannasganji2805
@veerannasganji2805 15 часов назад
ಸೂಪರ್ ವೀಡಿಯೋ ಕಣ್ರೀ ಅರ್ಥಪೂರ್ಣ ಕಥೆ
@user-zy2um3jy2h
@user-zy2um3jy2h 15 часов назад
Super mam🎉
@vanitaingoli7366
@vanitaingoli7366 16 часов назад
🎉🎉🎉
@user-wj2fu7ry5z
@user-wj2fu7ry5z 16 часов назад
Super Sir
@deepanaveen331
@deepanaveen331 16 часов назад
Super👌👌
@HanuHanu-ro4pp
@HanuHanu-ro4pp 16 часов назад
🎉
@ParamandaSankrantti
@ParamandaSankrantti 17 часов назад
ಸೂಪರ ಟೀಚರ
@vinodpbhat8114
@vinodpbhat8114 17 часов назад
Very nice concept
@deepagurlhosur8666
@deepagurlhosur8666 19 часов назад
👌👌
@sidduudnoor5265
@sidduudnoor5265 21 час назад
Super madam😊
@pradeepmarambeed1055
@pradeepmarambeed1055 23 часа назад
🙏👌👌
@malateshn1608
@malateshn1608 День назад
800km.. ಏನ್ mistake ಆಗಿದೆ,, 800 km minimum ಅಂದ್ರು 20 kw battery ಬೇಕು storage ಕಾರ್ ಅಷ್ಟು ಬೇಕು... Mislead ಮಾಡ್ಬೇಡಿ.
@user-pd3oz1gk9d
@user-pd3oz1gk9d День назад
👌👌
@dancer271
@dancer271 День назад
🙏👌👌👌👌👌sir
@bhavanishankarms8717
@bhavanishankarms8717 День назад
He is my inspiration now.... I watched several interviews but this gives confidence
@bismillabaragi9717
@bismillabaragi9717 День назад
Tq sir 🙏🇮🇳🤝
@malateshn1608
@malateshn1608 День назад
GST ಎಲ್ಲಾ ಸೇರಿ 70 k ಸ್ವಲ್ಪ small ರಿಪೇರ್ ಎಲ್ಲಾ ಸೇರಿ 75 to 80 ಆಗುತ್ತೆ, chetak 1 lack ಗೆ 123 range, 3.5 kw battery new feature ಎಲ್ಲಾ ಇರುತ್ತೆ... ನಿಮ್ದು range ಕೂಡ ಕಡಿಮೆ 1.5 kw ಬ್ಯಾಟರಿ, extra app charge, ಇದುಕಿನ್ನ 20 k ಹಾಕುದ್ರೆ ಹೊಸ ಗಾಡಿನೇ ಬರುತ್ತೆ.
@anithaas265
@anithaas265 2 дня назад
Anchor so sexy agidle
@GuideforAll
@GuideforAll 2 дня назад
Annamalai sir & Manish Kharbikar sir 🙏🙏
@Arungowda123
@Arungowda123 2 дня назад
Contact number
@siddusd592
@siddusd592 3 дня назад
2024 gulabaraga yavg
@RakeshgowdaHC
@RakeshgowdaHC 3 дня назад
Very high cost
@Nehakotagi
@Nehakotagi 4 дня назад
Super
@muttappamadiwalar9844
@muttappamadiwalar9844 4 дня назад
I am studying 9 th standard kannada medium school so I can watch your online class.mam please Reply me mam
@roopapatil6437
@roopapatil6437 4 дня назад
Mam nimann contact madbhud mam and Aruna IAS academy yelli ayti ri
@arunkumard3657
@arunkumard3657 5 дней назад
30 ಕ್ವಿಂಟಾಲ್ 40 ಕ್ವಿಂಟಾಲ್
@gurutelageri4466
@gurutelageri4466 5 дней назад
🙏🙏
@nandshiv
@nandshiv 5 дней назад
You have created your own space for innovation bro all the best. The greatest idea and observation
@praveengalagali8229
@praveengalagali8229 5 дней назад
Om namah shivaya
@saibannasaibannas1742
@saibannasaibannas1742 5 дней назад
ಜನವರಿಯಲ್ಲಿ ಹೆಸರು ಬಿತ್ತಿ ನೀರು ಕಟ್ಟಿದರೆ ಬೆಳೆ ಬರುತ್ತ ಹೇಳಿ
@sn45678
@sn45678 5 дней назад
Your number send me
@shanthkumar4067
@shanthkumar4067 5 дней назад
Sar🎉🎉🎉❤❤❤🙏
@shivasshivus1977
@shivasshivus1977 6 дней назад
👍🍫💓💐🙏💐 good luck
@kumarA-ky3ef
@kumarA-ky3ef 6 дней назад
ನೀವು educated ಆಗಿ high level ಕೆಮಿಕಲ್ ಇರೋ fungicide, pesticide, ಸಲಹೆ ಕೊಡ್ತಿರಾ ಅಲ್ಲ ನಾವು ತಿನ್ನೋ ಆಹಾರಕೆ ನಿಮಗೆ social responsibility ಇಲ್ವಾ ನಿಮಗೆ? ನಿನ್ ಯಾವ ಸೀಮೆ educated ಮನುಷ್ಯ ನಿನ್, ನಿಮ್ಮ ಇಂದಾನೆ ದೇಶದ ಜನರ ಅರೋಗ್ಯ ಹಾಳಾಗೋದು, come to my ಲ್ಯಾಂಡ್ i will show u how to grow onion without chemical, educated fools
@sangappadivati9881
@sangappadivati9881 6 дней назад
Neeravari edea smal pond madbeaku sabaseedi kodala gadag menugarekea ofisa kealidivi
@BabuRathod-sx2ek
@BabuRathod-sx2ek 6 дней назад
ಮಾರ್ಕೆಟಿಂಗ ಎಲ್ಲಿರುತ್ತದೆ.
@NarasukNarasu
@NarasukNarasu 6 дней назад
Sir namge books bekagittu
@ManjunathPurad-zx8df
@ManjunathPurad-zx8df 6 дней назад
Kuli life
@BeautifulWorldByIqbal
@BeautifulWorldByIqbal 7 дней назад
Ooddesha wayeyadhe, aadhare subsidy gagi nanna friend biofloc krishika Khalid yermal Udupi apply Maadi warshagale kaledive aadhare subsidy innu bandilla. Subsidy kodisi sir.
@Ganishort
@Ganishort 7 дней назад
🔥🔥🔥 Sonalika Super 🔥🔥🔥💯🚩🚩🚩
@user-cg3ne1fr1e
@user-cg3ne1fr1e 7 дней назад
SUPER.