ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
ಕರ್ನಾಟಕದ ಯವಕ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ ತರಬೇತಿ ನೀಡುವ ಸಲುವಾಗಿ ʼವಿಜಯೀ ಭವʼ ಮತ್ತು ʼವಿಜಯ ಪಥʼ ಯೂಟ್ಯೂಬ್ ಚಾನಲ್ ಗಳನ್ನು ಆರಂಭಿಸಲಾಗಿದೆ. ವಿಷಯವಾರು ಕೋಚಿಂಗ್ ಕ್ಲಾಸ್-ಗಳು, ಟೆಸ್ಟ್ ಸರಣಿಗಳು ಮತ್ತು PDF ನೋಟ್ಸ್-ಗಳನ್ನು ಒದಗಿಸಲಾಗುವುದು. ನಮ್ಮ ನಾಡಿನ ಯುವಕ ಯುವತಿಯರು ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲಿ ಎಂಬುದು ನಮ್ಮ ಆಶಯ.
ಟೀಮ್ ವಿಜಯ ಪಥ & ವಿಜಯೀ ಭವ ___________________________
Department of Collegiate and Technical Education, Government of Karnataka
RU-vid channels 'Vijay Bhava' and 'Vijay Patha' have been started to provide comprehensive training to the youth of Karnataka for competitive exams. Subject wise coaching classes, test series and PDF notes will be provided. It is our hope that the young men and women of our state will be successful in the examinations conducted by the state and central government.
Sir , not explaining properly you have to clarify some main point You said 15 finance commission It is central financial commission or state finance commission