Guarantee News / ಗ್ಯಾರಂಟಿ ನ್ಯೂಸ್ ಸುದ್ದಿ ಖಚಿತ.. ನ್ಯಾಯ ನಿಶ್ಚಿತ
ಕರ್ನಾಟಕದ ಮನೆ ಮನೆಗೆ ಶೀಘ್ರದಲ್ಲೇ ಹೊಸ ಸ್ಯಾಟಲೈಟ್ ನ್ಯೂಸ್ ಚಾನಲ್ ಬರಲಿದೆ. ಹಲವು ವರ್ಷಗಳ ಕಾಲ ಕನ್ನಡ ಟಿವಿ ಮಾಧ್ಯಮದಲ್ಲಿ ಅನುಭವ ಹೊಂದಿರುವ ನುರಿತ ಪತ್ರಕರ್ತರ ತಂಡವೇ ಸೇರಿ ಕಟ್ಟುತ್ತಿರುವ ಚಾನಲ್ ಗ್ಯಾರಂಟಿ ನ್ಯೂಸ್. ಇದು ಕಾಂಗ್ರೆಸ್ ಗ್ಯಾರಂಟಿ ಅಲ್ಲ.. ಬಿಜೆಪಿ ಗ್ಯಾರಂಟಿಯೂ ಅಲ್ಲ.. ಇದು ಕರ್ನಾಟಕ ಜನರ ಗ್ಯಾರಂಟಿ ನ್ಯೂಸ್. ನಿಮ್ಮ ಪ್ರೀತಿ, ಹಾರೈಕೆ ನಮ್ಮ ಮೇಲಿರಲಿ. ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ.
ಅಮ್ಮ ತಾಯಿ ನಿನ್ ಮನೆ ಹೆಣ್ಣು ಮಕ್ಕಳಿಗೆ ಹಾಗಿದ್ದೂ ಕಳಿಸಿದ್ರೆ ನೀನು ಸುಮ್ನೆ ಇರ್ತೀಯ ಎಲ್ಲಾ ನೋಡ್ಕೊಂಡು ನೀನು ಸುಮ್ನೆ ಇದ್ಯಾ ತಡಿಯೋಕೆ ಹೋಗಿಲ್ವಾ ನೀನು ಹೌದು ಡೆವಿಲ್ಗಳೇ ನೀನು ಒಂದು ಹೆಣ್ಣಾಗಿದ್ರೆ ಧರ್ಮಸ್ಥಳದಲ್ಲಿ ಸೌಜನ್ಯ ಅನ್ನೋ ಒಂದು ಮಗು ಮೇಲೆ ರೆಪ್ ಅಂಡ್ ಮರ್ಡರ್ ಆಯ್ತು ಎಷ್ಟು ಕೆಟ್ಟದಾಗಿ ಗೊತ್ತ ನಿಂಗೆ ನಿಂಗೆ ನಿನ್ ಚಾನೆಲ್ ಗೆ ತಾಕತ್ತಿದ್ರೆ ಮಾತಾಡು ಆಮೇಲೆ ಬೇರೆಯವರ ಬಗ್ಗೆ ಮಾತಾಡುವಂತೆ ಥು ನೀವೆಲ್ಲ ಮೀಡಿಯಾದವರು ನಾಚಿಕೆ ಆಗ್ಬೇಕು
Sir ನಂಗೊಂದು ಸಂದೇಹ ಇದೆ ಕೇಳ್ತೀನಿ ಹೇಳಿ ಯವಾಗದ್ರು ಹೇಳಿ ನಾನು ನಿಮ್ಮ ಎಲ್ಲ ಸಂದರ್ಶನ ನೋಡಿದೀನಿ. ಸಂದೇಹ ಮೃತ ದೇಹವನ್ನು ಇಂಜುರಿ ಮಾಡಿದರೆ ಅಪರಾಧ ಅಲ್ವಾ ಅದು ಅಪರಾಧ ಆದರೆ ನಾಯಿ ಕಚ್ಚಿ ತಿಂದಿದೆ ಅದನ್ನು ಅಕ್ಯೂಸ್ಡ್ ಮಾಡ್ತಾರ ಇದು casege ಇಂಪಾರ್ಟೆಂಟ್ ಅಲ್ಲವಾ ಹೇಗೆ ?
ನೀವು ಕಲಿಯೋದು ತುಂಬಾ ಇರುತ್ತೆ ಹಾಗೆ ನಾವು ಕೂಡ. ವಿರೋಧ ಮಾಡೋದಾದ್ರೆ ಸ್ಪಷ್ಟವಾಗಿ ಮಾಡಿ ನಾವು ತಿಳ್ಕೊತೀವಿ. Live ಟೆಲಿಕಾಸ್ಟ್ ಅಂತ ಉಪೇಂದ್ರ ಅವ್ರು ಹೇಳಿದ್ದು. ನೀವು ಮೆಜೆಸ್ಟಿಕ್, ಮಾರ್ಕೆಟ್ ಅಂತ ಗೇಲಿ ಮಾಡ್ಬೇಡಿ ನೀವೂ ತಿಳಿದು ಮಾತಾಡಿ ಸರ್ ಪಬ್ಲಿಕ್ ಪ್ರಾಬ್ಲಮ್ ಪಬ್ಲಿಕ್ tv ಲಿ ಪ್ರಸಾರ ಮಾಡೋದು ತಪ್ಪೇನಿದೆ