Friends This channel gives you information about Facts,sience and technology animal lifestyle, history and Invention's. In Every video i will trying to give you message and knowledges so kindly subscribe the channel share and like
ಗೆಳೆಯರೇ ಇದು ಲೋಕ ಡೈರೀಸ್ ಎಂಬ ಚಾನೆಲ್ ನಿಮಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿ,ಪ್ರಾಣಿಗಳ ಬಗ್ಗೆ, ಇತಿಹಾಸ ಮತ್ತು ಸಂಶೋಧನೆಯ ಕುರಿತಾದ ವಿಡಿಯೋಗಳು ಪ್ರವಾಸಿ ತಾಣಗಳ ಬಗ್ಗೆ ಹಾಗೂ ಪ್ರಪಂಚದ ಕುರಿತಾದ ಆಸಕ್ತಿದಾಯಕ ವಿಷಯಗಳು ಪ್ರಚಲಿತ ವಿದ್ಯಮಾನ ದ ಮಾಹಿತಿಗಳು ಎಲ್ಲಾ ವಿಡಿಯೋಗಳ ಮುಖಾಂತರ ಒಳ್ಳೆಯ ಮಾಹಿತಿ ಕೊಡಲು ಪ್ರಯತ್ನಿಸುತ್ತೇನೆ ಚಾನೆಲ್ ಅನ್ನು subscribe ಮಾಡಿ ಹಾಗೂ like ಮತ್ತು share ಮಾಡಿ #lokdiaries
ಈ ಪಕ್ಷಿಯನ್ನು ಸಂಸ್ಕೃತದಲ್ಲಿ ರತ್ನ ಪಕ್ಷಿ ನಮ್ಮ ಮಂಡ್ಯ ಕಡೆ ಕೆಂಬೂತ ಹಾಗೂ ಉತ್ತರ ಕರ್ನಾಟಕದ ಕಡೆ ಸಾಂಬಾರ್ ಕಾಗೆ ಎಂದು ಕರೆಯುತ್ತಾರೆ ಇದು ಉತ್ತರ ಕರ್ನಾಟಕದ ಭಾಗದಲ್ಲಿ ಸಾಕ್ಷ ವಿಷ್ಣು ಸ್ವರೂಪವೆಂದು ನಂಬುತ್ತಾರೆ ಹಾಗೂ ಈ ಪಕ್ಷಿಯ ಸತ್ತ ದೇಹ ಸಿಕ್ಕರೆ ಅದನ್ನು ಮನುಷ್ಯರು ಮಾಡುವ ರೀತಿ ಸವಸಮಸ್ಕಾರ ಮಾಡಿ ತಿಥಿಯನ್ನು ಸಹ ಮಾಡುತ್ತಾರೆ ಈ ಪಕ್ಷನು ನೋಡಿದರೆ ದನ ಲಾಭವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ ಮತ್ತು ಯುಗಾದಿ ಹಬ್ಬದ ದಿವಸ ನೋಡಿದರೆ ವರ್ಷಪೂರ್ತಿ ದನ ಲಾಭವಾಗುತ್ತದೆ ಎಂದು ಶಾಸ್ತ್ರ ರೀತಿ ಹೇಳುತ್ತಾರೆ ಎಲ್ಲರಿಗೂ ಶುಭವಾಗಲಿ ವಂದನೆಗಳು, ಸರ್ವೇ ಜನ ಆ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
🥀🔱🕉बहुत अच्छा झरना विडियो है 🇮🇳Very Good Waterfall Video🏵जय श्री ऋषिकेश(शिव/बुद्ध/जैन/गणेश/राम/सीता/कृष्ण/हनुमान/जगन्नाथ/दुर्गा/पार्वती/छठी/सूर्य/हरि/महालक्ष्मी/ब्रह्म)🏵जय श्री कर्नाटक(Jai Shri Karnataka )🏵जय श्री शिव🏵जय श्री गंगा मईया 🌸जय श्री दुर्गा मईया 🏵जय श्री कृष्ण🌼जय श्री राम🌼जय श्री सीता (जानकी) मईया 🌸जय श्री महालक्ष्मी मईया🌺जय श्री गणेश 🌺जय श्री भारत (INDIA)🇮🇳जय श्री हिन्दी 🇮🇳जय श्री English 🇮🇳जय श्री मातृभाषा 🇮🇳जय श्री भोजपुरी~राजस्थानी~पाली 🇮🇳जय श्री ब्राहमी लिपि (हिन्दी देवनागरी लिपि) 🇮🇳जय श्री वन्दे मातरम 🇮🇳जय श्री दुर्गा माँ🇮🇳जय श्री शीतला माँ🇮🇳जय श्री अवधी 🇮🇳जय श्री मैथिली 🇮🇳Jai Shri Kannada 🇮🇳जय श्री लेडिज एण्ड जेंटलमेन 🇮🇳Jai Shri Ladies & Gentleman🌸🇮🇳🌺🕉⛅🌈🌈⛅🕉🥀
ನಮ್ಮ ಬಾಲ್ಯದಲ್ಲಿನಮ್ಮ ತಂದೆ ಈ ಅತ್ತಿ ಮರದ ಕೆಳಗೆ ಒಂದು ಗುಂಡಿಯನ್ನು ತೋಡಿ ಅದರಲ್ಲಿ ಒಂದು ಮಣ್ಣಿನ ಮಡಕೆಯನ್ನು ಹೂತಿಟ್ಟುಅದರ ಮೇಲೆಅತ್ತಿಯ ಬಟ್ಟೆಯನ್ನು ಕಟ್ಟಿ ಮರದ ಒಂದು ದಪ್ಪ ಬೇರನ್ನು ಕಡಿದು ಆಆ ಬೇರಿನ ತುಂಡನ್ನುಬಟ್ಟೆಯ ಮೇಲೆ ಇಡುತ್ತಿದ್ದರು ನಂತರ ಅದರ ಮೇಲೆ ಬಾಳೆ ಎಲೆಯನ್ನು ಮುಚ್ಚಿಮಣ್ಣು ಒಳಕ್ಕೆ ಬೀಳದಂತೆ ಮಾಡಿಅದರ ಮೇಲೆ ಮತ್ತೆ ಮಣ್ಣನ್ನು ಮುಚ್ಚುತ್ತಿದ್ದರುಮೂರು ನಾಲ್ಕು ದಿನ ಬಿಟ್ಟು ಅದನ್ನೆಲ್ಲಾ ತೆಗೆದು ಆ ಮಡಕೆಯಲ್ಲಿ ನೀರು ಇರುತ್ತಿತ್ತು ಅದನ್ನು ನಮಗೆ ಕುಡಿಯಲು ಕೊಡುತ್ತಿದ್ದರುಇದರ ಬಗ್ಗೆ ನಿಮಗೇನಾದರೂ ವಿವರ ತಿಳಿದಿದೆಯಾಇದ್ದರೆ ದಯವಿಟ್ಟು ತಿಳಿಸಿನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ