Тёмный
Kalamadhyama ಕಲಾಮಾಧ್ಯಮ
Kalamadhyama ಕಲಾಮಾಧ್ಯಮ
Kalamadhyama ಕಲಾಮಾಧ್ಯಮ
Подписаться
ನಮಸ್ಕಾರ ಸ್ನೇಹಿತರೆ, ಇದು 2014 ಅಕ್ಟೊಬರ್ ನಲ್ಲಿ ನಿಮಗಾಗಿ ಪ್ರಾರಂಭಿಸಿರುವ ಯೂಟ್ಯೂಬ್ ಚಾನೆಲ್ .
ಈ ಚಾನೆಲ್ ನಲ್ಲಿ ನಿಮಗಾಗಿ ನಾವು ಜಗತ್ತಿನ ಅದ್ಭುತ ಸಾಕ್ಷ್ಯಚಿತ್ರಗಳು, ನಂಬಲಸಾಧ್ಯವಾದ ರೋಚಕ ಸತ್ಯಗಳು, ಘಟನೆಗಳು, ಸಿನಿಮಾ ಹಿಂದಿನ ಅತ್ಯಂತ ಆಸಕ್ತಿಯುತವಾದ ಕತೆಗಳು, ಅಪರೂಪದ ಸಂದರ್ಶನಗಳು ಇತ್ಯಾದಿ ಮನರಂಜನೆಯಿಂದ ಕೂಡಿದ ಮಾಹಿತಿಪೂರ್ಣ ವಿಡಿಯೋಗಳನ್ನು ತೋರಿಸುತ್ತೇವೆ. ಪ್ರತಿದಿನ ಮೂರೂ ಹೊಸ ವಿಡಿಯೋಗಳು ಚಾನೆಲ್ ನಲ್ಲಿ ಹಾಕುವ ಬದ್ಧತೆ ನಮ್ಮದು. ಚಾನೆಲ್ ಸಬ್ ಸ್ಕ್ರೈಬ್ ಮಾಡಿ. ಧನ್ಯವಾದ.
Hello friends, Welcome to "Kalamadhyam RU-vid Channel". started on October 2014, Our motive behind creating this channel is to Bring Most interesting Documentary Film, Rare of Rare Interviews, Interesting facts, Real incidents, Stories of Film Industry etc. We want each and every individual to Gain Knowledge with Entertainment & also to be able to understand our Videos in the easiest possible way. We post Three videos daily. Please SUBSCRIBE to Kalamadhyam, Thanks. Jai Hind.

For Business enquiries: kalamadhyamachannel@gmail.com
Watsapp: 7411992697
Комментарии
@rudraswamy9575
@rudraswamy9575 7 секунд назад
😊 ಮುಖ್ಯಮಂತ್ರಿ ಚಂದ್ರು ಅವರು ರಾಜಕೀಯಕ್ಕೆ ಬರಬಾರದಿತ್ತು😂
@user-kj6ir2bb3g
@user-kj6ir2bb3g 2 минуты назад
🌹🌹🌹🌹🌹🌹🌹🌹
@Twenty_seven____-616
@Twenty_seven____-616 2 минуты назад
Doddanna du bega madi sir❤
@savithrimopadi1979
@savithrimopadi1979 3 минуты назад
ಪರಂ ಸರ್.... ಒಂದು ದಿನ ನೀವು ರಜನೀಕಾಂತ್ ಅವರನ್ನು ಭೇಟಿ ಮಾಡಿ ಸಂದರ್ಶನ ಕೂಡ ಮಾಡುವ ಯೋಗ ಇದೆ. ಒಳ್ಳೆಯದಾಗಲಿ.
@Positivevibesonly383
@Positivevibesonly383 5 минут назад
One like for doddanna interview ❤
@Positivevibesonly383
@Positivevibesonly383 5 минут назад
Pls interview doddanna sir... comedian, villian, everything..the living legend ❤
@pjsrk8841
@pjsrk8841 9 минут назад
One of the best Houses
@srinidhin3127
@srinidhin3127 10 минут назад
Senior actor Balraj awarannu ondu sala interview madi param sir plz
@puneethm2915
@puneethm2915 11 минут назад
Nimma alochane adhbutha Rajasimha sir, hats off. Param avre neevu intha aparoopada kannada kanmaniyarannu parichayistirodu tumba shlaganeeya.
@girijahn8976
@girijahn8976 14 минут назад
ನಾನು ಕಲೆ ಮಾಧ್ಯಮವನ್ನು ಆಗಾಗ ನೋಡುತ್ತಿರುತ್ತೇನೆ ಈ ದಿನ ಅಂತ ತುಂಬಾ ಖುಷಿ ಕೊಟ್ಟಿದೆ ಮುಖ್ಯಮಂತ್ರಿ ಚಂದ್ರು ಅವರನ್ನು ಇಷ್ಟು ಆಳವಾಗಿ ಅವರ ಬಗ್ಗೆ ತಿಳಿದಿರಲಿಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು ಮತ್ತು ನಿಮ್ಮ ಯುಟ್ಯೂಬ್ ಇಂದ ಪ್ರಸ್ತುತಪಡಿಸುವ ಹಿಸ್ಟರಿಕಲ್ ಪ್ಲೇಸ್ ಸಹ ತುಂಬಾ ಚೆನ್ನಾಗಿರುತ್ತೆ
@monu-dd3br
@monu-dd3br 15 минут назад
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಮುಖ್ಯಮಂತ್ರಿ ಚಂದ್ರು uncle ❤❤❤
@amareshvha
@amareshvha 17 минут назад
ಕನ್ನಡಿಗರ ಹೆಮ್ಮಯ ವಿಷಯ...
@RevaneppaDPalled
@RevaneppaDPalled 18 минут назад
Good..CM..sir
@afridahamed7133
@afridahamed7133 19 минут назад
Great sir🎉🎉
@govindrajpoojari1257
@govindrajpoojari1257 22 минуты назад
ವಯಕ್ತಿಕವಾಗಿ ಇವರ ಅಭಿನಯ ಇಷ್ಟ ಆದ್ರೆ ರಾಜಕೀಯವಾಗೆ ಇವರ ನಡೆ ಇಸ್ಟ್ಟ ಆಗೋದಿಲ್ಲ ಯಾಕಂದ್ರೆ ಎಲ್ಲಾ ಪಕ್ಷಗಳನ್ನು ಚೇಂಜ್ ಮಾಡಿ ಕೊನೆಗೆ ಒಂದು ಭ್ರಷ್ಟ ಪಕ್ಷಕ್ಕೆ ಸೇರ್ಕೊಂಡು ನಗೇಂಪಾಟಾಲಿಗಿಡಾ ಗಿದ್ದಾರೆ
@DiyanShetty
@DiyanShetty 23 минуты назад
Nice sir
@user-fn5nc4vb6h
@user-fn5nc4vb6h 23 минуты назад
😊❤
@narasimhamg7
@narasimhamg7 24 минуты назад
....,,😊👌👌👌💐
@RAKESHM-vm7ry
@RAKESHM-vm7ry 24 минуты назад
Hi sir
@sathyanarayanamurthy8795
@sathyanarayanamurthy8795 25 минут назад
👋👋👋👋
@sumaramadurg8231
@sumaramadurg8231 28 минут назад
Supper sir 🙏🏾🙏🏾
@ManjuManjunath-wo8zx
@ManjuManjunath-wo8zx 28 минут назад
Param brother one of the best interview of your life
@akashkilliket440
@akashkilliket440 30 минут назад
Anna dhodana du madi
@lakshminarayan3647
@lakshminarayan3647 30 минут назад
ಮನೆ 👌ಯಾವ್ ಏರಿಯಾ sir ಇರೋದು ಮನೆ
@ashoksubbanarasimha4778
@ashoksubbanarasimha4778 32 минуты назад
Sir. Nice work. Can you please share Chandru Sirs, postal Address. I am interested to know the Architect who has designed the house.
@DineshC-iy1et
@DineshC-iy1et 32 минуты назад
ಅವರೆಲ್ಲಾ ದುಡ್ಡು ಹೊಡೆದರೆ ಭ್ರಷ್ಟಾಚಾರ ಮಾಡಿದ್ದಾರೆ ನೀ ಎಷ್ಟು
@shrishailguddodagi6694
@shrishailguddodagi6694 32 минуты назад
ಅದ್ಭುತ ಕಲಾವಿದರು ಚಂದ್ರು ಸರ್..
@user-dw5hd9ey1p
@user-dw5hd9ey1p 33 минуты назад
ಇಷ್ಟೋತ್ತೂ ವಿಡಿಯೋ ತೋರಿಸಿ.. ಕೊನೆಯಲ್ಲಿ "ಓದುವ ಸಂಸ್ಕೃತಿ ಹೆಚ್ಚಾಗಲಿ" ವೆಬ್ಸೈಟ್ ಗೆ ಹೋಗಿ ಓದ್ಕೋ ಅಂದರೆ ಹೆಂಗೆ ದೆವ್ರೂ..
@KitturArts555
@KitturArts555 36 минут назад
Chandru sir staying Nearby pg JP Nagar Dollars layout....🍁
@piplup_123
@piplup_123 37 минут назад
This shows south Karnataka people never supported drama actors
@ushabhat4568
@ushabhat4568 38 минут назад
ಭಾರತದ ಒಂದು ಅಧ್ಬುತ ಕಲಾವಿದರು ಮುಖ್ಯ ಮಂತ್ರಿ ಚಂದ್ರು ಅವರು. ಅವರ ತುಂಬು ಜೀವನ ಕಲಾ ಮಾಧ್ಯಮದಲ್ಲಿ ದಾಖಲಾಗಲಿ. ನಿಮಗೆ ಧನ್ಯವಾದಗಳು.
@raghavendraan8646
@raghavendraan8646 39 минут назад
ಪರಂ ಅವರು....ಎಲ್ಲ episode ಗಳು ಅರ್ಧ ಅರ್ಧ......mostly ಬೇಗ ಬೇಗ..ದುಡ್ಡು ಮಾಡುವ ಉದ್ದೇಶದಿಂದ ಹಾಗೆ ಏನೋ
@Positivevibesonly383
@Positivevibesonly383 40 минут назад
Pls interview doddanna sir... comedian,villan and fits into any role... living legend ❤
@nagarajanagaraja809
@nagarajanagaraja809 40 минут назад
Dr ಅ ನು ಪ ಮ ನಿ ರಂಜ ನ ಅ ವ ರ ಕಾ ದ o ಬ ರಿ ಮಾ ಧವಿ ನಿಮ್ಮಲ್ಲಿ ಇ ದ್ದ ರೆ ಕೊಡು ವಿ ರ.
@abhaysiddu5142
@abhaysiddu5142 47 минут назад
Best episode❤❤❤
@swamyg4377
@swamyg4377 49 минут назад
Congratulations madam,🙏
@ravindrakumardc6424
@ravindrakumardc6424 50 минут назад
Namma nijavadha manaranjan aasthi
@user-rz2rn5uu1q
@user-rz2rn5uu1q 52 минуты назад
ಅಪ್ಪಟ ದೇಶಿ ಕಲಾವಿದರು ❤
@VTVeeregowdaVTVeeregowda
@VTVeeregowdaVTVeeregowda 52 минуты назад
Thankyou
@user-tx4kq6mo7j
@user-tx4kq6mo7j 55 минут назад
ಇಂತಹವರನ್ನು ಸರ್ಕಾರದ ಬಾಗವಾಗಿಸಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದು ದಯವಿಟ್ಟು ಇದನ್ನು ಸರ್ಕಾರದ ಮಂತ್ರಿಗಳ ಮುಖ್ಯ ಮಂತ್ರಿಗಳ ಗಮನಕ್ಕೆ ತರಬೇಕು ❤❤
@nagarajanagaraja809
@nagarajanagaraja809 58 минут назад
ಯಾ ವ ಏರಿಯಾ ದ ಲ್ಲಿ ಇ ದೆ.
@hanumanthakhanumanthgaded2807
ಸರ್ ನಾನು ನಿಮ್ಮ ಎಲ್ಲಾ ಎಪಿಸೋಡ್ ನೋಡ್ತೀರ್ತೀನಿ ಈ ಎಪಿಸೋಡ್ ನ ಹಾಗೆ ಸಿಗ್ಲಿ ಬಸ್ಯಾ ರವರ ಎಪಿಸೋಡ್ ನ ಸ್ಸ್ಕಿಪ್ ಮಾಡಿದ್ದೆ ಆದ್ರೆ ಇದರಲ್ಲೇ ,ಒಳ್ಳೇ ಪ್ರೋತ್ಸಾಹಿಕ ವಿಷಯಗಳು ಎಲ್ಲಾ ನಾನು ಸ್ಕಿಪ್ ಮಾಡಿದ್ರಲ್ಲೆ ಇರ್ತಾವೆ ,😂
@artofliving6154
@artofliving6154 Час назад
❤❤❤❤❤❤
@jayashremurthy2044
@jayashremurthy2044 Час назад
ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ತುಂಬಾ ಚೆನ್ನಾಗಿ ದೆ ಪರಮ್ ಸರ್ ಧನ್ಯವಾದಗಳು🎉🎉
@SoumyamokhashiSoumyamokhashi
ಹೆಮ್ಮೆಯ ಹಿರಿಯ ನಟ 🙏🙏
@sga1292
@sga1292 Час назад
ನಟನೆಯಲ್ಲಿ ಕುತಂತ್ರಿ ನರಿ ಪಾತ್ರ ಮಾಡಿದ್ದೇ ಜಾಸ್ತಿ .😂ನೈಜ್ಯ ಅಭಿನಯ ಬಹುಶಃ ಅವರ ಹುಟ್ಟು ಸ್ವಭಾವ ಅನ್ನಿಸುತ್ತದೆ 😂. ಮತ್ತು ಯಾವುದೇ ಸಿದ್ಧಾಂತ ಇಲ್ಲದ ಸ್ವಾರ್ಥ ರಾಜಕಾರಣಿ 😡
@user-tx4kq6mo7j
@user-tx4kq6mo7j Час назад
ಕಸದಿಂದ ರಸ ಅಂತ ನಾವು ಬಾಯಿ ಮಾತಿಗೆ ಮಾತ್ರ ಹೇಳುತ್ತೀವಿ ಆದರೆ ನೀವು ಅದನ್ನು ನಿಜವಾಗಿ ಮಾಡಿದ್ದೀರಾ ಧನ್ಯವಾದಗಳು ❤❤
@kumarkumar0987-gf2xy
@kumarkumar0987-gf2xy Час назад
🎉🎉🎉
@cnnmurthy2307
@cnnmurthy2307 Час назад
ಚಂದಿರಗೆ ಚಂದ್ರುವೆ ಸಾಟಿ,ನಮ್ಮ ಎಲ್ಲರ ಪ್ರೀತಿಯ ಚಂದ್ರು, ಸಕಲ ಕಲಾ ವಲ್ಲಭ,ನಾಟಕ,ಕಿರುತೆರೆ,ಹಿರಿ ತೆರೆ ಯಾವುದೇ ಆಗಲಿ ನಿರರ್ಗಳವಾಗಿ ಮೈವೆತ್ತ ಅಭಿನಯ