ಆಯ್ತು ಊಟಕ್ಕೆ ಎನು ಕೆಲಸ? ಇದನ್ನು ಹೇಳಿದರೆ ಹೊಟ್ಟೆ ತುಂಬತ್ತಾ. ಇದರಿಂದ ಯಾವ ಬೆಳೆ ಬೆಳೆಯುವುದು. ಭತ್ತ, ರಾಗಿ ಜೋಳ ಎನಾದರೂ ಬೆಳೆಯಲು ಇದರಿಂದ ಅನೂಕೂಲ.ಈ ತರಹ ನೆನಪು ಇಡಲು ಸಮಯ ವ್ಯರ್ಥ ,ಕಂಠ ಶೊಷಣೆ ಮಾಡಿ ಹೇಳಿ ಎಕೆ ಸಮಯ ವ್ಯರ್ಥ ಮಾಡತಿರಾ. ಇಷ್ಟೆಲ್ಲಾ ಮಾಡಿದರು ಒಡಾಡಲು ಬಸ್ಸು, ವಿದ್ಯುತ್, ದೂರವಾಣಿ ಇತ್ಯಾದಿ ವಿಜ್ಞಾನ ಆವಿಷ್ಕಾರ ಮಾಡಿದ ಉಪಕರಣ ಬೇಕು, ಇವೆಲ್ಲ ನೀವು ಹೆಳತಾ ಇರುವ ಕಂಠಪಾಠ ಮಾಡಿದ ಇದರಿಂದ ಸಾಧ್ಯವಾಯಿತಾ. ನಿಮ್ಮ ನಿಮ್ಮವರೆ ನೊಡಿ ಖುಷಿ ಪಟ್ಟು ಚಪ್ಪಾಳೆ ತಟ್ಟಿ, ಒಂದು ತರಹ ಖುಷಿಪಡುವ ಭಾಸ ಪಡುತಿರಿ. ಎಲ್ಲದಕ್ಕೂ ಒಂದು ಮಿತಿ ಅಂತ ಇರುವುದು. ಇದನ್ನೇ ಜೀವನ ಮಾಡಿದರೆ, ಕಲ್ಲುಸಕ್ಕರೆ, ಬೆಲ್ಲ ರುಚಿಯಿದೆ ಅಂತ ಅದನ್ನೇ ಊಟ ಮಾಡಿದರೆ ಆಗುವ ವಿಕೊಪದಂತೆ ನೀವು ಮಾಡುತ್ತಿರುವುದು. ರಾಮಮಂದಿರ ನಿರ್ಮಾಣಕ್ಕೆ 500 ವರ್ಷ ಈ ಕಂಠಪಾಠದಿಂದ ಸಾಧ್ಯವಾಯಿತಾ. ನಿಮ್ಮ ಆತ್ಮಕ್ಕೆ ಕೇಳಿ, ಆತ್ಮ ಶೋಧಿಸಿ, ಸತ್ಯ ತಿಳಿಯಿರಿ.
Jai Jai Ram Jai Shree Ram Jai Shree Ram Jai Shree Ram Jai Shree Ram Jai Shree Ram Jai Shree Ram Jai Shree Ram Jai Shree Ram Jai Shree Ram Jai Shree Ram Jai Shree Ram 🙏🙏🙏🙏🙏🙏🙏🙏🙏🙏🙏