ಈ ಚಾನಲ್‌ನಲ್ಲಿ ನೀವು ಎಲ್ಲಾ ರೀತಿಯ Led TV, Smart TV, Android TV EMMC, USB Upgrade, ಮದರ್ ಬೋರ್ಡ್ ರಿಪೇರಿ ಮತ್ತು ತಾಂತ್ರಿಕ ವೀಡಿಯೊಗಳನ್ನು ಪಡೆಯಬಹುದು. In this channel you can get all types of Led TV, Smart TV, Android TV EMMC, USB Upgrade, mother board repair and technical videos.
ಬ್ರೋ ultrapix 43 inch tv on ಮಾಡುದ್ರೆ 10 ಟು 15 minuts ಬರುತ್ತೆ ಮತ್ತೆ off ಆಗುತ್ತೆ ಮತ್ತೆ on ಮಾಡುದ್ರೆ ಮತ್ತೆ 2 minuts ಅಷ್ಟೇ off ಆಗುತ್ತೆ ಏನ್ ಪ್ರಾಬ್ಲಮ್ ಹೇಳಿ ಬ್ರೋ plz ನೀವು call ಮಾಡುದ್ರೆ recive ಮಾಡ್ತಿಲ್ಲ plz ಹೇಳಿ bro
@@svekannada bro meeru linguist la unnaru bro. Moodu bashalu ante matalu kadhu bro. Anyways We will support you by hitting and smashing likes, comments and subscribe buttons ☺️
ಸರ್ ನನ್ನ ಹೆಸರು ಮುತ್ತುರಾಜ್ ನೀವು ಒಳ್ಳೆ ಎಲ್ಇಡಿ ಟಿವಿ ಟೆಕ್ನಿಷಿಯನ್ ಅದರಲ್ಲಿ ಯಾವುದೇ ಸಂಶಯವಿಲ್ಲ,, ಹಾಗೂ ಕನ್ನಡದಲ್ಲಿ ಏಕೈಕ ಎಲ್ಇಡಿ ಟಿವಿ ರಿಪೇರಿ ಬಗ್ಗೆ ತಿಳಿಸಿ ಕೊಡುತ್ತಿರುವ ಚಾನೆಲ್ ಇದು ನಮಗೆ ಹೆಮ್ಮೆ ಇದೆ,, ಆದರೆ ನಿಮ್ಮ ವಿಡಿಯೋ ನೋಡುತ್ತಿರುವುದು ಹೆಚ್ಚಾಗಿ ಎಲ್ಇಡಿ ಟಿವಿ ರಿಪೇರಿ ಬಗ್ಗೆ ಕಲಿಯುತ್ತಿರುವ ಸ್ಟೂಡೆಂಟ್ ಗಳು ಹಾಗೂ ಟೆಕ್ನಿಷಿಯನ್ ಗಳು ನೀವು ವಿಡಿಯೋ ಮಾಡಬೇಕಾದಾಗ ಸ್ವಲ್ಪ ಡೆಪ್ತ್ ಆಗಿ ಬೋರ್ಡ್ ಲೆವೆಲ್ ಗೆ ಹೇಳ್ಕೊಡಿ ಸರ್ ನಮ್ಮಂತ ಸ್ಟೂಡೆಂಟ್ ಗಳಿಗೆ ಹೆಲ್ಪ್ ಆಗುತ್ತೆ ನನಗೆ ಅನಿಸಿದ್ದನ್ನ ನಾನು ಹೇಳಿದ್ದೇನೆ ನಿಮ್ಮ ಮನಸ್ಸಿಗೆ ಬೇಜಾರಾಗಿದ್ರೆ ದಯವಿಟ್ಟು ಕ್ಷಮಿಸಿ