ಎಲ್ಲರೂ ಹೇಳಿರುವ ಹಾಗೆ ನನಗೂ ಸಹ ನನ್ನ ಬಾಲ್ಯದ ನೆನಪಾಯಿತು, ಹಾಡನ್ನು ಕೇಳುತ್ತಿದ್ದರೆ ನನಗರಿವಿಲ್ಲದೆ ನನ್ನ ಕಣ್ಣುಗಳು ತುಂಬಿಕೊಂಡಿವೆ, ಗಂಟಲು ಉಬ್ಬಿದಂತಾಗುತ್ತಿದೆ, ಮತ್ತೊಮ್ಮೆ ನಾವು ನಮ್ಮ ಬಾಲ್ಯಕ್ಕೆ ಹಿಂದಿರುಗುವ ಪವಾಡ ನಡೆಯಬಾರದೆ ಅನ್ನಿಸುತ್ತಿದೆ. ಈ ಹಾಡನ್ನು upload ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
I listen to western music. Classic 60s 70s uk drill. Rap rnb pop I have 140 gb worth of songs in my phone i even listen to African tribe. Mangolian like every nation you can name of I've listened to thier songs. This has been my top favourite for the past 2 years ❤