This channel is dedicated for songs. I am a hobby singer. I love singing devotional songs, Dasara padagalu, Bhakthi geethegalu and old songs. Hindi, sanskruta bhaktigetegalu, shlokagalu.kaggavachan www.youtube.com/@alkanandalg
ನನ್ನ ಸಾಹಿತ್ಯದ ಈ ಗೀತೆಯನ್ನು ಹಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಂ.. ನಿಮ್ಮ ಈ ಪರಿಸರ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ಮೇಡಂ. ಸಾಹಿತ್ಯದ ಸಾರ್ಥಕತೆ ಇದೆ ಎಂದು ನನಗನ್ನಿಸುತ್ತೆ.. ಧನ್ಯವಾದಗಳು.. ಇಂತಿ.. ಅಂಜನ್ ದೊಡ್ಡಬಳ್ಳಾಪುರ