Hello Viewers We are Film Makers, We Do Feature Films | Web Series | Short Films | Documentaries etc subscribe to our RU-vid Channel For more Updates Thanks....
ಕಲಬುರಗಿಯ ಪ್ರತಿಭಾವಂತ ಯುವ ನಿರ್ದೇಶಕ ಆನಂದ ವಠಾರ್ ಜೀ ಯವರ ಶ್ರಮ ಎಲ್ಲಾ ಪ್ರೇಮ್ ಗಳಲ್ಲಿ ನೋಡುಗರಿಗೆ ಸಂತೋಷ ಹಾಗೂ ರೋಮಾಂಚನ ಅನುಭವ ನೀಡುತ್ತೆ. ಪುಟ್ಟ ರಂಗು ನಟನೆ ಅದ್ಭುತ. ಇಷ್ಟು ಚಿಕ್ಕ ವಯಸ್ಸಿನಲ್ಲಿ ರಂಗು ಬಹಳ ಚೆನ್ನಾಗಿ ಅಭಿನಯಿಸಿದ್ದಾಳೆ. ಅಭಿನಂದನೆಗಳು ಸರ್ ...⚘🙏
ಅಪ್ಪನ ಮುಂದೆ ಎಲ್ಲವೂ ಶೂನ್ಯ ಅಪ್ಪ ನಿಜವಾದ ಹೀರೋ😢❤️❤️❤️ ಹೆಗಲ ಮೇಲೆ ಕೂರಿಸಿ ಜಗವನ್ನೇ ತೋರಿಸಿದ ಅಪ್ಪ ,,,,❤,,,,,,ನೀನು ನನಗೆ ಏನು ಮಾಡಿದೆ ಎಂದು ಯಾವತ್ತೂ ಕೇಳಲ್ಲ ನನಗೆ ನೀನು ಜನ್ಮ ಕೊಟ್ಟಿದಿಯ ಸಾಕು ಅದುವೇ ನನಗೆ ದೊಡ್ಡ ಬಹುಮಾನ ಐ ಲವ್ ಯು❤❤ಅಪ್ಪ❤❤
ತಾಯಿಗೆ ಪ್ರತಿಭೆ ತೋರುವ ಹಂಬಲ ನಿನ್ನದು ಆ ನಿನ್ನ ಹಂಬಲಕ್ಕೆ ಬೆಂಬಲ ಸಿಗದಿರಲು ಕಾರಣ ತಾಯಿಯ ಹತ್ತಾರು ಗೊಂದಲಗಳು ತಾಯಿಯ ಮನಸು ಕಠೋರವಾದರು ನಿನ್ನ ಮೇಲೆ ಪ್ರೀತಿ ಅಪಾರ ತಾಯಿಯೇ ದೇವರು ಎಂಬ ಆ ನಿನ್ನ ಚಿತ್ರಣ ಎಂದಿಗೂ ಅಮರ ಎಂದಿಗೂ ಅಮರ
ಮಕ್ಕಳಿಂದ ತಾಯಂದಿರಗೆ ಅಮೂಲ್ಯ ಕೊಡುಗೆ.. ಕಿರು ಚಿತ್ರ ಬಹಳ ಚೆನ್ನಾಗಿದೆ. ಗೌರಿ ಭಾಳ ಸೂಪರ್ ಆಗಿ ನಟಿಸಿದ್ದಾಳೆ. ತಾಯಿ ಪಾತ್ರ ಕೂಡ ಅಷ್ಟೇ ಸಹಜವಾಗಿ ಮೂಡಿಬಂದಿದೆ.ನಿರ್ದೇಶಕ ಆನಂದ ವಠಾರ್ ಬಹಳ ಚೆನ್ನಾಗಿ ಕಥೆ ಬರೆದು , ನಿರ್ದೇಶನ ಮಾಡಿದ್ದಾರೆ. All the best 👍