ಮಹೆಶ್ ಸರ್..... ಏನ್ ವಾಯ್ಸ್ ಮೊಡ್ಯುಲೇಷನ್ ಸರ್ ಇದು? ಇಂಟರ್ನ್ಯಾಷನಲ್ ಲೆವೆಲ್ ಗೆ ನಿಮ್ಮ ವಾಯ್ಸ್ ಟೋನ್ ಚೇಂಜ್ ಆಗಿದೆ ಇವಾಗ. ಒಂದು ಕ್ಷಣ ನಾನೇ Confuse ಆಯ್ತು. ಯಾರದಪ ಈ ಧ್ವನಿ ಅಂತ. ಸೂಪರ್ ಮೆಸೇಜ್ ಗುರುಗಳೆ. ಮಹೇಶ್ ಸರ್ ಯಲಬುರ್ಗಾ ಇವರಿಗೆ ಜಯವಾಗಲಿ.
Yatre mugiyuvarege matre tegedukolluvudubeda . gambira mattu vishalaarta ulla matu. Nimma e virata pratibeulla roopa k hrudaya purvak namangalu sir . thankyou so much sir