ನಿಜ್ವಾಗ್ಲೂ ಇದು ಕಥೆಯಲ್ಲ ಪ್ರತಿಯೊಬ್ಬರ ಜೀವನದಲ್ಲೂ ನಡೆದ ರೀತಿ ಪರಿಸ್ಥಿತಿ ಈ ಪ್ರೀತಿ ಕಥಿ.ಈ ಕಿರುಚಿತ್ರ ನೋಡಿ ನನಗು ನನ್ನ ಕಳೆದ ದಿನಗಳ ಆ ಪ್ರೀತಿ ನೆನಪಾಗಿ ಹೃದಯ ಮತ್ತೆ ಫಿಲ್ ಆಯ್ತು ಕಂಪಿಸಿತು ❤️❤️❤️
ಮನ ತಟ್ಟುವ ಕಥೆ ತುಂಬಾ ಇಷ್ಟ ಆಯಿತು ಎಲ್ಲೂ ಕೂಡ ಚೂರು ಬೋರ್ ಆಗಿಲ್ಲ ನಾನ್ ಈ ಫಿಲಂ ನಾ ತುಂಬಾ ಸಲ ನೋಡಿದೀನಿ ಮತ್ತೆ ಈಗ್ಲೂ ನೋಡ್ತಿದೀನಿ ಯಾಕ್ ಗೊತ್ತ ಅಷ್ಟೊಂದ್ ಇಷ್ಟ ಆಗ್ಬಿಟ್ಟಿದೆ ನಾಯಕ ನಾಯಕಿ ಇಬ್ಬರು ಚೆನ್ನಾಗಿ ಆಕ್ಟ್ ಮಾಡಿದ್ದಾರೆ
Pls ri nana jathak HELUTHIR bro nijavagalu promise edu nana kathe bro 💕💕💕💕💕💕💕💕💕💕😔😔😔😔😔😔😔😔😔😔😔😔nise acting super bro ನಾನೇ ಆ ಕಥೆ ಯಲ್ಲಿ ಇದೀನಿ ಆದರೆ ಅವರು ಆತರ ಅನ್ಕೊಂಡಿದಾರ ಗೊತ್ತಿಲ್ಲ ಆದರೆ ಅವರು ನೋಡೊ ನೋಟ ಮಾತ್ರ ಅದೇ ತರ ಅನ್ಸುತ್ತೆ ನಾವು ಒಂದೇ ಆಫೀಸರ್ ಕೆಲಸ ಮಾಡೋದು ಆದರೆ ಅವರು ಬೇಡ ಬೇರೆ ಡಿವಿಷನ್ ನಮ್ದೇ ಬೇರೆ ಡಿವಿಷನ್ ಅವರು ಗೊತ್ತು ಅನ್ಕೊಂತೀನಿ ಏನ್ ಮಾಡೋದು ಅವರಿಂದ ಹಿಂದೆ ನಾನು ತುಂಬಾ ಅಲ್ದಿದೀನಿ ಎಲ್ಲಾ ಋಣ ಇರಬೇಕು
Namm PRAYATNAKKE Phala idde ide. Where there s A will there s A WAY. Nam Manasse namge elladakku SHAKTI. Navu shakti Swarooparo sarwaroo ashte Shaktivantaru. Nanu Navadaga beve Bella aduve YuGadi Habba. Navu oggattagi Manasu madidare Asadyanu SADYA . TREATMENT For ALL solution s Pavitra MANSIN PAVITRA PREETI. Pure Love s Solution 4 all problems. Pavitra manasin Pratiyobbaru ShriMAHAKALESHWRI whether HE or SHE Both R equal.
Thank you Srikanth for suggesting this short film I really loved it acting and technical things were nailed it, do some more films all the best for the team and Srikanth come to film side you have good talent