Good message told in a simple way. Fortunately, Indian society is slowly reforming to accept the widow marriage as normal. Timely message to encourage unmarried young men to think outside the box.
ಅವರು ಹೊರಟು ಹೋದರೆ ಇಲ್ಲ. ಅಮ್ಮ ಆರತಿ ಮಾಡಲು ಹೊದರೆ...ಅಥವ ಸಮಯ ಮೀರಿಹೊಯಿತೆ...ಈಗ ಅಮ್ಮಬೆಳೆದ ಸನ್ಯಾಸಿಯನ್ನೂ ಮಗನನ್ನೂ ಕಳೆದು ಕೊಂಡಳೆ.......? ಉತ್ತರ ನೋಡುಗರಿಗೆ ಸಿಕ್ಕಿತೆ,,,? ಸುಮ್ಮನೆ ಟೈಂಮ್ ವೇಸ್ಟ್. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ ಇಲ್ಲ. ಎಲ್ಲೊ ಅಲ್ಲೊಂದು ಇಲ್ಲೊಂದು ಹೊರತು ಪಡಿಸಿ ಅಷ್ಟೆ. ನಾನು ಒಬ್ಬ ಸಾಮಜ ಕಾರ್ಯಕರ್ತ❤
ಇದು ಜನಿವಾರ ಹಾಕಿ ಕೊಂಡವನ ಅಸೆಗೆ ಪ್ರಾಯಶ್ಚಿತ್ತ... ತಪ್ಪು ಮಾಡುವುದಕ್ಕೋ ದೈರ್ಯ ಬೇಕು...ಪುಕ್ಕಲು ಪುಳಿಚಾರುಗೆ ಏಕೆ ಈ ಉಸಾಬರಿ 😂 ಇದು ಮನಸ್ಸಿನ ಸಮಸ್ಯೆ ಅಲ್ಲ. ಅಸೆಯ ಕುದಿಯುವ ತುಮಲ😂
"wow wonderful story" ಅಂತಾ ನಾನು ಹೇಳಲ್ಲ... ಇದು ನೈಜ ಕಥೆ.. ಇಂತಹ ಸಾವಿರಾರು ಹೆಣ್ಣುಗಳು ಪ್ರೀತಿಯ ಕೈಗಳನ್ನು ಕಾಯುತ್ತಿವೆ. ಎಲ್ಲರೂ ಮಾತಾಡುತ್ತಾರೆ ಆದರೆ ಕೆಲವರು ಮಾತ್ರವೇ ಕೈ ಹಿಡಿಯುತ್ತಾರೆ... ಅಂತಹವರು ಮಾತ್ರವೇ ನಿಜವಾದ ಮಾನವರು, ನಿಜವಾದ ಗಂಡು ಮಕ್ಕಳು.
Story is good but why was Kiran's mother wearing towel on her head as if she has taken bath. On the contrary she wakes up her son and says it's already 12 noon. Something is not adding