ನಾನು ಅನ್ವಿ. ನಾನು ನನ್ನ youtube channel ನಲ್ಲಿ ರಂಗೋಲಿ. ಚುಕ್ಕಿ ರಂಗೋಲಿ, ಹಬ್ಬ ದ ರಂಗೋಲಿ. ಸುಲಭ ರಂಗೋಲಿ, ಬಳ್ಳಿ ರಂಗೋಲಿ.etc ಎಲ್ಲಾ ತರಾ ರಂಗೋಲಿ ಹಾಕುತ್ತೇನೆ. ಹಾಗೂ ಹಬ್ಬ ದ ಮಾಹಿತಿ, ಟಿಪ್ಸ್(ಅಡುಗೆ ಮನೆ,ಹಬ್ಬ ದ), ಕನ್ನಡ ಕವನ, ಸ್ತೋತ್ರವನ್ನು ಹೇಳಿದ್ದೇನೆ. ಮತ್ತು ನಾನು ಮನೆಯಲ್ಲಿ ಮಾಡುವ ಅಡುಗೆಯ ವಿವಿಧ ಪ್ರಕಾರವನ್ನು ತೋರಿಸುವೆ.
ನನ್ನ ಪ್ರಯತ್ನ ಕ್ಕೆ ನಿಮ್ಮ ಸಹಾಯ, ಪ್ರೇಮ, ಸಲಹೆ, ಆಶೀರ್ವಾದ ಇರಲಿ. 🙏
Follow me on Instagram instagram.com/anvi_royal_rangoli
please like, share, subscribe and support for the beginners.