Here at Vega Show, we are your go-to destination for celebrity entertainment content. Our goal here is to provide you with facts about your favourite celebrities that you never knew you needed !!! We cover all Celebrities including actors, singers, models, reality TV stars and more !!!! You can also stay tuned for a look inside the private lives of some of your favourite celebrities !!!
Vega Show offers an interesting look on matters such as Entertainment, Politics, Sport, Technology, Business, Women’s issues, Fashion, Health, On-location Stories, Recommendations and everything else that matters.
TV ಲಿ ಹಾಕಿದ್ ಸಿನಿಮಾನೇ ಹಾಕಿ ಬೋರ್ ಹುಡ್ಸ್ತಾರೆ, ನಾನು ಈ ಸಿನಿಮಾನ ಥಿಯೇಟರ್ನಲ್ಲಿ ನೋಡಿದ್ ಬಿಟ್ರೆ TV ಯಲ್ಲಿ ಹಾಕಿದ್ದು ನೋಡೇ ಇಲ್ಲ. ಎಷ್ಟೋ ಜನಕ್ಕೆ ಈ ಸಿನಿಮಾ ಇರೋದೇ ಗೊತ್ತಿಲ್ಲ ಅನ್ಸುತ್ತೆ. ಈ ಸಿನಿಮಾ ಆದಷ್ಟು ಬೇಗ TV ಲೀ OTT ಲೀ ಬಾರ್ಲಿ ಅಂತ ಅಶಿಸ್ತಿನ ❤❤❤❤❤❤❤❤
ನಿಜವಾದ ಪ್ರೇಮಿಗಳ ಪ್ರೇಮ ಕಥೆ ಪ್ರೇಮಿಗಳಿಗೆ ತನ್ನ ಪ್ರೇಮಿಯನ್ನು ಜೊತೆ ಸೇರೋವಾ ಅವಕಾಶ ತುಂಬಾನೆ ಕಮ್ಮಿ ಒಂದು ಹೃದಯದ ನೋವು ಇನ್ನೊಂದು ಹೃದಯಕ್ಕೆ ಮಾತ್ರ ಅರ್ಥ ಅಗೋದು ಅದು ನಮ್ಮ ಪ್ರೀತಿ ಮಾಡಿದ ಹೃದಯದ ಆದರೆ ಮಾತ್ರ ❤️😢02/08/2024.ಟೈಮ್. 1.41am ಮದ್ಯಾ ರಾತ್ರಿ
Vamshi was such a sensational movie of Appu Sir. His performance is superb. Every time you watch this movie one can never stop the tears that flows at the sight and action of the mother - son duo. So touching and veteran Lakshmi has done so well as usual. Hats off to the entire team of making of this movie. 🙏👏👍
ದಯವಿಟ್ಟು ಈ ಪುನಿತ್ ರಾಜ್ ಕುಮಾರ್ ಚಿತ್ರವನ್ನು ಥಿಯೇಟರ್‌ಗಳಲ್ಲಿ ಮರು ಬಿಡುಗಡೆ ಮಾಡಿ, ಜನರು ಆನಂದಿಸುತ್ತಾರೆ ಮತ್ತು ಪುನೀತ್ ರಾಜ್ ಕುಮಾರ್ ಅಣ್ಣ, ಪುನಿತ್ ರಾಜ್ ಕುಮಾರ್ ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ, ಪುನೀತ್ ರಾಜ್ ಕುಮಾರ್ ಕರ್ನಾಟಕದ ಜನರ ಹೃದಯ ಮತ್ತು ಕನ್ನಡ ಮಣ್ಣಿನಲ್ಲಿದ್ದಾರೆ
ಅಣ್ಣ ಅವರ ಚಿತ್ರ ರಿಲೀಸ್ ಆಯತು ಅಂದ್ರೆ ಇಡೀ ಕರ್ನಾಟಕದ ಮನೆ ಮಂದಿಗೆಲ್ಲ ಊರಹಬ್ಬ ಇದ್ದ ಹಾಗೆ , ಅವರ ಚಿತ್ರಗಳು , ಅವರ ಸಾಮಾಜಿಕ ಕಳಕಳಿಗಳು , ಸಾಹಿತ್ಯ , ಅಣ್ಣಾವರ ಗಾಯನ ಮತ್ತೆ ಬರೋಲ್ಲ , ನೋಡಿದವರು ನಾವೇ ಪುಣ್ಯವಂತರು , ಇಂದಿನ ಪೀಳಿಗೆಗಳಿಗೆ ಅವೆಲ್ಲ ಕನಸಿನ ಮಾತು .. ಎಂಥ ಕಾಲ ಬಂತು ನೋಡಿ ಪುಂಡು ಪೋಕರಿಗಳೆಲ್ಲ ಹೀರೋಗಳು .......