'ಶ್ರೀ ಸವಿ ರುಚಿ' ಎಂಬ ಅಡುಗೆ ಚಾನೆಲ್ ಇದಾಗಿದ್ದು ಈ ಚಾನೆಲ್ ನಲ್ಲಿ ಸಸ್ಯ ಆಹಾರ , ಉತ್ತರ ಕರ್ನಾಟಕದ ಸವಿ ರುಚಿ ಅಡುಗೆ ಮನೆಯಲ್ಲಿ ಮಾಡುವ ಸಿಹಿ ತಿಂಡಿ ತಿನಿಸು, ಉತ್ತರ ಕರ್ನಾಟಕದ ವಿಶೇಷ ಅಡುಗೆ, ಹಬ್ಬದ ಸ್ಪೆಷಲ್ ಅಡುಗೆ, ಆರೋಗ್ಯಕರ ಆಹಾರ, ಮಕ್ಕಳಿಗೆ ಇಷ್ಟವಾಗುವ ಸರಳ ಅಡುಗೆ, ಇದಲ್ಲದೆ ದ್ರವ ಆಹಾರ, ಉಪ್ಪಿನಕಾಯಿ, ಸಿಹಿ ಖಾರ ಇನ್ನೂ ಮುಂತಾದ ಅನೇಕ ಅಡುಗೆಗಳನ್ನು ತಯಾರಿಸಿ ತೋರಿಸಲಾಗುತ್ತದೆ.
'Shri Savi Ruchi' is a cooking channel which includes plant food, north karnataka savi ruchi home made sweet food, north karnataka special cooking, festival special cooking, healthy food, simple cooking for kids, liquid food, pickles, sweets Many dishes are prepared and shown like Khara Still.