Тёмный
Vistara Business & Property
Vistara Business & Property
Vistara Business & Property
Подписаться
ಭಾರತದ ಆರ್ಥಿಕತೆಯ ವೇಗ ಹೆಚ್ಚಿಸುವಲ್ಲಿ ನವೋದ್ಯಮಗಳ ಪಾತ್ರ ಮಹತ್ತರವಾಗಿದೆ. ಉದ್ಯಮಗಳನ್ನು ಆರಂಭಿಸಿ, ಉದ್ಯಮಿಗಳಾಗಿ, ಒಂದಷ್ಟು ಜನರಿಗೆ ಉದ್ಯೋಗವನ್ನೂ ನೀಡಬಯಸುವವರಿಗೆ ಬಿಸಿನೆಸ್ ಐಡಿಯಾಗಳನ್ನು ನೀಡುವ ಉದ್ದೇಶದಿಂದ ರೂಪುಗೊಂಡ ಚಾನೆಲ್ ವಿಸ್ತಾರ ಬಿಸಿನೆಸ್!
ಅಲ್ಪ ಹಾಗೂ ಮಧ್ಯಮ ಪ್ರಮಾಣದ ಬಂಡವಾಳವನ್ನ ಹೂಡಿ ಕೈ ತುಂಬಾ ಲಾಭ ಪಡೆಯಬಹುದಾದ ಉದ್ಯಮಗಳು ಯಾವುವು? ಅವುಗಳನ್ನ ಆರಂಭಿಸೋದು ಹೇಗೆ? ಅಂಥ ಉದ್ಯಮಗಳ ಆರಂಭಕ್ಕೆ ಏನೆಲ್ಲ ಸಿದ್ಧತೆಯಾಗಬೇಕು ಅನ್ನೋದನ್ನು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮತ್ತೊಂದು ಕೊಡುಗೆಯಾಗಿರುವ ಈ ಚಾನೆಲ್ ತಿಳಿಸುತ್ತಿದೆ.
ಮನೆಯಿಂದಲೇ ಉದ್ಯಮ ಆರಂಭಿಸಿ ಹಣ ಗಳಿಸಬಯಸುವವರು, ಕೃಷಿ ಮಾಡುತ್ತಲೇ ಆ ಉತ್ಪನ್ನಗಳಿಂದ ಬಿಸಿನೆಸ್ ಮಾಡಬಯಸುವವರು, ಟ್ರೆಂಡ್‌ಗೆ ತಕ್ಕಂತ ಬಿಸಿನೆಸ್ ಶುರು ಮಾಡಬೇಕು ಎಂದುಕೊಂಡವರು.. ಅರರೆ, ಇಂಥದ್ದೊಂದು ಬಿಸಿನೆಸ್ ಇದ್ಯಾ ಅಂತ ನಿಮಗೆ ಅಚ್ಚರಿ ಹುಟ್ಟಿಸಿ, ನಾವು ಈ ಬಿಸಿನೆಸ್ ಮಾಡಬಹುದಲ್ಲ ಎನಿಸುವಂಥ ಉದ್ಯಮಗಳು, ಹೀಗೆ ಬಿಸಿನೆಸ್ ಮಾಡಲೇಬೇಕು ಎಂದುಕೊಂಡ ಎಲ್ಲ ವರ್ಗದವರಿಗೂ ಬಿಸಿನೆಸ್ ಐಡಿಯಾಗಳನ್ನು ನೀಡುತ್ತಾ, ಆ ಉದ್ಯಮದ ಸಾಧಕ-ಬಾಧಕಗಳನ್ನು ತಿಳಿಸುತ್ತಿರುವುದೇ ವಿಸ್ತಾರ ಬಿಸಿನೆಸ್. ಇದಲ್ಲದೆ ವಾಣಿಜ್ಯ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳ ಚಿತ್ರಣಗಳನ್ನೂ ಈ ಚಾನೆಲ್‌ನಲ್ಲಿ ವಿವರವಾಗಿ ಕಟ್ಟಿಕೊಡಲಾಗುವುದು.
Комментарии
@shwethashwetha265
@shwethashwetha265 50 минут назад
Contact pls we need bulk
@malleshnagaraj789
@malleshnagaraj789 Час назад
ನಾ ನಿನ್ನ ಮರೆಯಲಾರೆ
@KaveriKattimani-ch9pf
@KaveriKattimani-ch9pf 11 часов назад
🎉
@bharathyk2457
@bharathyk2457 14 часов назад
U provide certificate
@nagarajgb6810
@nagarajgb6810 22 часа назад
Metro if extended to Hosur will benefit international airport TN is proposed. It will definitely effect BIAL/KIAL which is very famous in India. We must withdraw approval to extend Metro to Hosur.
@mukundkulkarni8708
@mukundkulkarni8708 День назад
Adress heli swami nim shop ellirodu?
@ScbTechnoGuideKannada
@ScbTechnoGuideKannada День назад
What is procedure ? How to apply?
@pallavipallavipallavipalla408
@pallavipallavipallavipalla408 День назад
Hi mam
@user-yw4gd4ec4b
@user-yw4gd4ec4b День назад
ನಮಗೊಂದು ROAD KING ಬೇಕು ತಿಳಿಸಿ
@shivkumargvt3054
@shivkumargvt3054 2 дня назад
Kannada app anta download madi mobile no hakidre, your no not registered anta heltide. Adikke uninstall madide.
@aswathanarayana9399
@aswathanarayana9399 2 дня назад
ನಿಮ್ಮ ವಿಳಾಸ ತಿಳಿಸಿ ಸರ್
@AbdulHameed-so1zf
@AbdulHameed-so1zf 2 дня назад
***..👌👌👌👌👍👍👍👍👍🌷🌷🌷🌷🌷🌷🌷***
@vishalnayak5348
@vishalnayak5348 2 дня назад
No they are not going to krisnagiri, They have plan in Thali very near to electronics city 30 km. BiAL agreement ends in 2033. So they start start process now, airport will ready by 2033.
@aswathanarayana9399
@aswathanarayana9399 2 дня назад
Jawa 60 colt 60 required
@jayanthgvarmy2739
@jayanthgvarmy2739 2 дня назад
Number hakki bro nimdu
@user-bw7ks3tt3c
@user-bw7ks3tt3c 3 дня назад
Nemma samsthe ellede sar
@user-bw7ks3tt3c
@user-bw7ks3tt3c 3 дня назад
Iti agede adare anudhava ella pleez kelasa kode sar
@user-bw7ks3tt3c
@user-bw7ks3tt3c 3 дня назад
Phone noumber kode sar
@user-bw7ks3tt3c
@user-bw7ks3tt3c 3 дня назад
ITi. Agede sat
@user-bw7ks3tt3c
@user-bw7ks3tt3c 3 дня назад
Nanna maganege Kelasa. Kodesutthera sar
@user-tv4kl6um6t
@user-tv4kl6um6t 3 дня назад
ಮೇಡಂ ನಿಮ್ಮ ಫೋನ್ ನಂಬರ್ ಕಳಿಸಿ
@ganeshvishnu6960
@ganeshvishnu6960 3 дня назад
160000 ke 1kuntal adre kg ge??? Kuntal Andre 100 kg 1kg ge 150adre kuntal ge 15000
@ManjuJr-wn4lr
@ManjuJr-wn4lr 3 дня назад
Super anna 🎉🎉🎉
@vaniaravind2012
@vaniaravind2012 3 дня назад
How can I contact you madam? Please share your phone no
@user-em8fw6gx7p
@user-em8fw6gx7p 3 дня назад
ಈ ಕಡೆಯಿಂದ ಆ ಕಡೆ ಹೋಗಲು ತುಂಬಾ ಸಮಯ ಬೇಕಾಗ್ತಿತ್ತು ಈ ಏರ್ಪೋರ್ಟ್ ಅಗತ್ಯ ಇದೆ 🎉🎉🎉🎉
@user-em8fw6gx7p
@user-em8fw6gx7p 3 дня назад
Hal air port innu maretill
@sherrysheri-gd4sq
@sherrysheri-gd4sq 4 дня назад
ನೋಂದಣಿ ಅಧಿಕಾರಿ ಗಳು ಮತ್ತು ಕರ್ನಾಟಕ ಸರ್ಕಾರ ಇದರಲ್ಲಿ ತಪ್ಪಿಟೇಸ್ಟೇರಾಗರೆತರೆ. ಖರೀದಿ ದಾರರಿಗೆ ಸರಕಾರ ಪರಿಹಾರ ಕೊಡಬೇಕು
@Sunitha-sz9df
@Sunitha-sz9df 4 дня назад
ಸೂಪರ್ ಸರ್
@user-em8fw6gx7p
@user-em8fw6gx7p 4 дня назад
ಪೆಟ್ರೋಲ್ ಡಿಸಲ್ ಸಿಗೋದು ಕಡಿಮೆ ಆದ್ರೆ ev ಜಾಸ್ತಿ ಆಗುತ್ತೆ ನೋಡಿ
@user-ct5ds5tp9z
@user-ct5ds5tp9z 4 дня назад
ಸರ್ ಸುರುಮಾಡೋಕೆ 10. ಕೆಜೆ ಗೆ ಪ್ಲಾನಿಂಗ್ ಅಂದ್ರೆ ಯಾವ ಪದಾರ್ಥ ಎಷ್ಟು ಹಾಕಬೇಕು. ಚಿಕ್ಕ. ಮಾಹಿತಿ. ಕೊಡಿ ಸರ್
@user-lh9fh1qq4n
@user-lh9fh1qq4n 5 дней назад
ಎಸ್ ಸಿ ಎಸ್ ಟಿ ಜಮೀನನ್ನು (ಡಿ ಸಿ ಮನ್ನಾ ಭೂಮಿ )ಮೇಲ್ವರ್ಗದ ಸಮುದಾಯದವರು ಅಕ್ರಮವಾಗಿ ಸ್ವಾದಿನ ಪಡಿಸಿಕೊಂಡಿದ್ದಾರೆ ಅದಕ್ಕೆ ಯಾವ ಕಾನೂನು ಅನ್ವಯ ಆಗುತ್ತದೆ.
@roopasrinivas4391
@roopasrinivas4391 5 дней назад
Do u do teaching course
@shwethashwetha265
@shwethashwetha265 5 дней назад
I want to purchase bulk pls give her number
@KuberEstates
@KuberEstates 5 дней назад
good
@srilakshmimv7262
@srilakshmimv7262 5 дней назад
ಸಂಸ್ಕಾರ bharathi phone no kodi madam.
@govindappagovindappa9983
@govindappagovindappa9983 5 дней назад
Contact number send me sir
@mallareddyreddy1491
@mallareddyreddy1491 5 дней назад
He was very famous for coffee making in kadambam in 3block jayangar kadambam
@user-do1cu4oy5l
@user-do1cu4oy5l 5 дней назад
Manage mansion beda namage kelasa kodi
@sathyanmalugulu3542
@sathyanmalugulu3542 6 дней назад
New Battery price is high and old battery disposal is more impact on Environment... pls chk once
@duggeshprakashgowda7441
@duggeshprakashgowda7441 6 дней назад
ಅಂತಹ ತಜ್ಞ ಅನಿಸಲಿಲ್ಲ...ಒಬ್ಬ common man ಇದಕ್ಕಿಂತ ಉತ್ತಮ ಮಾಹಿತಿ ನೀಡಬಲ್ಲ....
@organicfarmer8673
@organicfarmer8673 6 дней назад
Good information
@ravikumar-kd7eh
@ravikumar-kd7eh 6 дней назад
Sir can you please share contact details
@pallavirk.prajanna5659
@pallavirk.prajanna5659 6 дней назад
ತಿಂಗಳಿಗೆ ಐದು ಸಾವಿರ ಸಂಪಾದನೆ ಮಾಡಿ ಅಷ್ಟು ದುಡ್ಡನ್ನು ಎಲ್ಲಿಡೊದು ಸರ್ ಇನ್ಕಾಮ್ ಟ್ಯಾಕ್ಸ್ ನವರು ಬಂದರೇನು ಮಾಡುವುದು 😂
@somashekharreddy8682
@somashekharreddy8682 6 дней назад
ಕರ್ನಾಟಕ ಸರ್ಕಾರ ಈಗಾಗಲೇ BESCOM ಕಚೇರಿ ಬಳಿ Fast Charging ಅಳವಡಿಸಿದೆ.... ಜಿಲ್ಲಾ ಕೇಂದ್ರಗಳಲ್ಲೂ ಸಹ ಅಳವಡಿಸುವ ಕೆಲಸ ಮಾಡುತ್ತಿದೆ..... ಎಲ್ಲಾ High Way ಗಳಲ್ಲಿ ಅನೇಕ ಕಡೆ ಖಾಸಗಿ ಸಂಸ್ಥೆಗಳು ಮಾಡುತ್ತಿವೆ.
@sharathpuni3905
@sharathpuni3905 6 дней назад
ಹೊಸೂರು ಏರ್ಪೋರ್ಟ್ ಬರ್ಬೇಕು ಅವಾಗಲಾದ್ರೂ ಆನೇಕಲ್ ತಾಲೂಕು ಉದ್ದಾರಗುತ್ತಾ ನೋಡಣ
@indianpatriot722
@indianpatriot722 7 дней назад
Lawyer probably is a congress suppoter or from SC ST
@lavanyaraghumkh5824
@lavanyaraghumkh5824 7 дней назад
Nice information
@asgarahamed8877
@asgarahamed8877 7 дней назад
ಅಂತಹ ಜಮೀನು ಸರ್ಕಾರ ಏಕೆ ರಿಜಿಸ್ಟರ್ ಮಾಡ್ತಾರೆ ಬೇವಾರ್ಸಿಕಾನೂನು
@vmadhu5501
@vmadhu5501 7 дней назад
Charitrene elva, en helthira sir.
@vmadhu5501
@vmadhu5501 7 дней назад
Adre evsga 2Stroke odsohagilla alva sir. Adike nanu sale madbitte