Namasthe,🙏 This Channel promote our great culture, method of practising our religion, So I'm trying best to give all the information about the Indian culture, Please support By subscribing to this youtube channel.
Krishna Vamshi ಕೃಷ್ಣ ವಂಶಿ 💙 ಕೃಷ್ಣ ಎಂದರೆ "ಧರ್ಮ"ದ ದಾರಿ ವಂಶಿ ಎಂದರೆ "ಕೊಳಲು" "ಕೃಷ್ಣ ವಂಶಿ" ಧರ್ಮದ ಪರ ನಮ್ಮ ಕೊಳಲಿನ ಧ್ವನಿ
ಪುರುಷ ಸೂಕ್ತ ವೇದಗಳ ಕೆಲವು ಮಂತ್ರಗಳು. ಜಗತ್ಸೃಷ್ಟಿಕರ್ತ ಪರಬ್ರಹ್ಮನು ವಿಶ್ವಕರ್ಮ. ಈ ವಿಶ್ವಕರ್ಮನ ಅನುಗ್ರಹ ಪಡೆದು ಆತನಿಂದ ವೇದಗಳನ್ನು ಪಡೆದವನು "ಭೌವನ ವಿಶ್ವಕರ್ಮ". ಪುರಾಣ ದೇವತೆಗಳಿಗೆ ಪುಷ್ಪಕ ವಿಮಾನ, ರಥಗಳು ಮುಂತಾದ ವಾಹನಗಳು... ಸ್ವರ್ಣಲಂಕೆ, ಇಂದ್ರಪ್ರಸ್ಥ, ಹಸ್ತಿನಾಪುರ ಮುಂತಾದ ಮಹಾನಗರಗಳು... ಸುದರ್ಶನ ಚಕ್ರ, ಬ್ರಹ್ಮಾಸ್ತ್ರ ಮುಂತಾದ ಆಯುಧಗಳನ್ನು ನಿರ್ಮಿಸಿಕೊಟ್ಟವನು "ದೇವಶಿಲ್ಪಿ ವಿಶ್ವಕರ್ಮ". ತಂತ್ರಜ್ಞಾನದ ಮೂಲಪುರುಷ ದೇವಶಿಲ್ಪಿ ವಿಶ್ವಕರ್ಮ.