Namaste, welcome to my Channel. I am an traveller who will take you to different places in the world through my vlogs. My interest is to cover temples, all religious places, historic sites, beaches, treks (himalayan), different countries, culture food etc... Will be your travel guide if you are planning to stay anywhere in these places. Scan through our home page to watch the playlist of your choice. There's a playlist for EVERYONE.
ನಿಮ್ಮ ಮಾಹಿತಿ ಚೆನ್ನಾಗಿದೆ, ನಾನು ಅನೇಕ ಬಾರಿ ಪ್ರಯಾಣಿಸಿರುತ್ತೇವೆ. ಮುಖ್ಯವಾಗಿ Boarding pass ಎಷ್ಟು ದಿನ ಮೊದಲೆ ತೆಗೆದುಕೊಳ್ಳಬಹುದು. ಅಲ್ಲದೆ ಗಂಡ ಹೆಂಡತಿ ನಾವು ಇಬ್ಬರು ಒಟ್ಟಿಗೆ ಪ್ರಯಾಣಿಸುತ್ತೇವೆ. ತೊಂದರೆ ಏನು ಅಂದರೆ ನಾವು ವಿಮಾನ ನಿಲ್ದಾಣದಲ್ಲಿ Boarding pass ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಇಬ್ಬರಿಗೆ seat ಒಂದೇ ಕಡೆ ಸಿಗುವುದಿಲ್ಲ
ದನ್ಯವಾದಗಳು ಸರ್, Boarding pass ೨೪ ಗಂಟೆ ಮೊದ್ಲು ಸಿಗತ್ತೆ. ನಿಮ್ಮ ಸೀಟ್ ವೊಂದೇ ಕಡೆ ಬೇಕಂದ್ರೆ ಮೊದಲ್ನೆ option seat purchase ಮಾಡಿದ್ರ. ಇಲ್ಲಾಂದ್ರೆ ಸ್ವಲ್ಪ ಬೇಗ ಐಪೋರ್ಟ್ ಹೋಗಿ ನೀವು ಅವೃಹತ್ರ ರಿಕ್ವೆಸ್ಟ್ ಮಾಡಿ ಹೆಚಿನಸಲ ಸಿಗತ್ತೆ ಲೇಟ್ ಆಗಿ ಹೋದ್ರೆ ಸಿಗೋದಿಲ್ಲ.
I watched few of your videos. You are giving very much useful information to all. I like it. As it is in local language, common man can understand very well.Hats off to you, bro.
ಮಿ. ನೀವು ಡಿಟೈಲ್ ಆಗಿ ಏನೂ ಹೇಳಬೇಕಾಗಿಲ್ಲ . ಯಾಕಂದ್ರೆ ಇವತ್ತಿನ ಕಾಲ ಘಟ್ಟದಲ್ಲಿ ವಿಮಾನ ಪ್ರಯಾಣ ಮಾಡುವ ಎಲ್ಲ ರೂ ಬುದ್ದಿವಂತರೆ , ನೀವೊಬ್ಬರೆ ವಿಮಾನ ಪ್ರ ಯಾಣಿಸಿದಂತೆ U ಟ್ಯೂಬ್ ಅನವಶ್ಯಕ . ನೀವೇ ವಿಮಾನ ಮಾಡಿದ ಪ್ರಥಮ ಪ್ರಯಾಣಿಕ ಎಂಬಂತಿದೆ ನಿಮ್ಮ U ಟ್ಯಾಬ್ .
Nanu jasti local taxi service use madtini, nkelovondusala uder use madtini. I did book once from makemytrip outstation taxi in Varanasi, I got a quite bad taxis. You will have to research online whichever city you are travelling. If you want self drive cars you can consider Revv