This Talamaddale was performed at Halavalli Taluk of Ankola Taluk Shri Anant Hegade Dantalige was Bhagwat , Radhkrishna Kalchar was Shukrachrya , Bolantimogariu was Devayani and Pavan Kirankere was Kacha
ಸುಂದರ ಗಾಯನ ತಂಗಿ, ನಿಮ್ಮ ಗಾಯನ ಕೇಳ್ತಾ ಇದ್ರೆ ಎಲ್ಲೋ ದೂರದ ಲೋಕದಲ್ಲಿ ವಿಹರಿಸಿದ ಅನುಭವ. ಮುಂದುವರಿಸಿ ದೇವರು ನಿಮಗೆ ಒಳ್ಳೆಯ ಆನಂದದ ಜೀವನ ನೀಡಲೆಂದು ಬೇಡಿಕೊಳ್ಳುತ್ತೇನೆ. God bless you...