Nimma video dalli tumba useful information baratte sir.. knowledgebin anno hesarige takkante bundle of knowledge sigatte. E channel li innu videos baralla annodu bejarina sangati adrunu.. nimma positive attitude and self confidence inda innondu channel inda navu nimminda innu knowledge na padkolo avakasha sigatte annodu tumba khushiya vishaya. Thank you sir🙏 we support you 👍
ಟೆಕ್ನಾಲಜಿ ಎಷ್ಟು ಮುಂದುವರಿದರೆ ಏನು ರೈತರಿಗೆ ಇನ್ನು ಬೇಕಾಗುವ ಉಪಕರಣಗಳು ಇನ್ನು ಸಿಕ್ಕಿಲ್ಲ ಉದಾಹರಣೆಗೆ ಹೇಳಬೇಕೆಂದರೆ ಕೆಲವು ರೈತರಿಗೆ ಎಷ್ಟೋ ಜಮೀನುಗಳಲ್ಲಿ ಈಗಲೂ ಕೂಡ ಟ್ರ್ಯಾಕ್ಟರ್ ಎತ್ತಿನ ಬಂಡಿ ಹೋಗದೆ ಇರುವಂತಹ ಹೊಲ ಗದ್ದೆಗಳು ಇದ್ದಾವೆ ಅಂತ ಹೊಲದಲ್ಲಿ ರೈತರು ಬೋರ್ವೆಲ್ ಹಾಕಿಸಿಕೊಂಡು ಬೆಳೆಯನ್ನು ಬೆಳೆಯುತ್ತಾರೆ ಒಂದು ವೇಳೆ ಆ ಬೋರ್ವೆಲ್ ಕೆಟ್ಟು ಹೋದರೆ ಸುತ್ತಮುತ್ತ ಜಮೀನುಗಳು ಎಲ್ಲ ಬಿತ್ತನೆ ಮಾಡಿರುತ್ತಾರೆ ಅವಾಗ ಆ ಜಮೀನುಗಳಲ್ಲಿ ಟ್ರ್ಯಾಕ್ಟರ್ ಗಳನ್ನು ತಗೊಂಡು ಹೋಗಲು ಸಾಧ್ಯವಿಲ್ಲ ಅವಾಗ ರೈತರು ಪಾಪ ಚೈನ್ ಪಿಲ್ಲಿ ಇಂದ ತಮ್ಮ ಕೈಗಳು ಬಳಸಿಕೊಂಡು ಪೈಪುಗಳನ್ನು ಮೇಲಕ್ಕೆ ಎತ್ತುತ್ತಾರೆ ಈ ವಿಜ್ಞಾನಿಗಳು ಏನೇನೋ ಕಂಡು ಹಿಡಿಯುತ್ತಾರೆ ಅಂತೆ ಹಾರುವ ಟ್ರ್ಯಾಕ್ಟರ್ ಗಳನ್ನು ಏಕೆ ಕಂಡುಹಿಡಿದ ಬಾರದು
ಜಾತಿಗಿಂತ ಪ್ರೀತಿ,ವಿಶ್ವಾಸ ಮುಕ್ಯ ಅಭಿವೃದ್ಧಿ, ಉದ್ದಾರ ಮುಖ್ಯ ಅಡ್ಡ ದಾರಿ ಹಿಡಿದ ರಾಜಕಾರಣಿಗಳು ಜೊತೆಗೆ ಮತದಾರರು ಸೇರಿಕೊಂಡು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರು ಬುದ್ದಿ ಕಲಿತಿಲ್ಲ.