Raghu education forum (KARTET GPSTR HSTR KPSC)ಕನ್ನಡ, ಇಂಗ್ಲೀಷ್, ಇತಿಹಾಸ, ವಿಜ್ಞಾನ, ಪ್ರಚಲಿತ ವಿದ್ಯಮಾನಗಳು ಮತ್ತು ಸರ್ಕಾರಿ ಆದೇಶ ಹಾಗೂ ಸುತ್ತೋಲೆ ಗಳ ವಿವರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ. Gmail id. raghursrampura@gmail.com
Raghu education forum official face book page link below pls do follow 👇 facebook.com/profile.php?id=61566929385991&mibextid=ZbWKwL ಪ್ರಾಥಮಿಕ ಶಾಲಾ ಶಿಕ್ಷಕರ ಕನಿಷ್ಠ ವಿದ್ಯಾರ್ಹತೆ, ವೃಂದ ಮತ್ತು ನೇಮಕಾತಿ ನಿಯಮಗಳು 👇 ru-vid.com/video/%D0%B2%D0%B8%D0%B4%D0%B5%D0%BE-nFJyunnHEAo.htmlsi=mklRMAYEdoNRCVAj ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷಾ ಪದ್ಧತಿ 👇 ru-vid.com/video/%D0%B2%D0%B8%D0%B4%D0%B5%D0%BE-sv17PlN-iv8.htmlsi=nH7szaOodk_0YcAt ................................................................. What's app channel link 👇 : whatsapp.com/channel/0029Van1tHwLY6dDwozRdq3d .............................................................. Telegram channel link 👇 t.me/GpstrTet Application link 👇 dce.karnataka.gov.in 500 ಕ್ಕೂ ಹೆಚ್ಚು ಬಹು ನಿರೀಕ್ಷಿತ ಶೈಕ್ಷಣಿಕ ಮನೋವಿಜ್ಞಾನ ಪತ್ರಿಕೆಯ MCQ ಪ್ರಶ್ನೋತ್ತರಗಳ ವೀಡಿಯೋ ಸರಣಿಗಳು (ಪತ್ರಿಕೆ 1 & 2), ತಪ್ಪದೇ ನೋಡಿ ಎಲ್ಲರಿಗೂ ಮರೆಯದೇ ಶೇರ್ ಮಾಡಿ 👇👇 ru-vid.com/group/PLYQ1uKYhdRcabsZUjPfd9T0KhLm5Qp0Bh&si=FHr11iv9SaIWPxrS KARTET ಪರೀಕ್ಷೆ, ಶೈಕ್ಷಣಿಕ ಮನೋವಿಜ್ಞಾನ ಪತ್ರಿಕೆಯ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಸರಿ ಉತ್ತರಗಳು ಶೈಕ್ಷಣಿಕ ಮನೋವಿಜ್ಞಾನ ಪತ್ರಿಕೆಯ ಮಾದರಿ ಪ್ರಶ್ನೆಪತ್ರಿಕೆಗಳು, TET Most important papers.: ru-vid.com/group/PLYQ1uKYhdRca3rLUh6cOvZjWc9DzNRdoY TET ಸಮಾಜ ವಿಜ್ಞಾನ ಬಹು ನಿರೀಕ್ಷಿತ ಪ್ರಶ್ನೋತ್ತರಗಳು: ru-vid.com/group/PL9YpyN5gbmtGXWY26zS-ZfOoQDP-0_fct PDO VA TET HSTR GPSTR ಪರೀಕ್ಷಾ ತಯಾರಿಗೆ ಸೂಕ್ತ ವೀಡಿಯೋಗಳು: ru-vid.com/group/PL9YpyN5gbmtF8oHGZICGPbZAqPX3zqFl6 CDP paper 1. 2014 TET Previous paper analysis.part 1: ru-vid.com/group/PL9YpyN5gbmtEpAnkG3L62UulrL2yAwyDl ................................................................. follow our education face book page facebook.com/raghurs20?mibextid=ZbWKwL -------------------------------------------------------------- TET HSTR GPSTR link 👇 Telegram Channel Link:- Join➡️t.me/GpstrTet ................................................... Instagram id (follow us) 👇 instagram.com/reel/Cu4vMMWgPlW/?igshid=MzRlODBiNWFlZA== ................................................... RU-vid channel link:- youtube.com/@Raghueducationforum ..................................................................... Email us on: raghursrampura@gmail.com To download puc books get this link 👇 pue.karnataka.gov.in .................................................. we invite all of you to support our Channel through a few simple actions so that we can we can share infos best in future exams. Support Us by: 1. Share this video with your community 2. Give us a like button and leave us a comment 3. And if you would like please give support through the subscribe button. 5. Every LIKE and SHARES you guys mean a lot to us.
ಸರಕಾರಕ್ಕೆ ಸಂಬಳ ಕೊಡುವ ಯೋಗ್ಯತೆ ಇಲ್ಲ ಅಂದ್ರೆ ಕಡಿಮೆ ವೇತನದ ಕಾಯಂ ಶಿಕ್ಷಕರು ಅಂತ govt job call ಮಾಡಿ ನಮ್ಮಂತವರು ಬಡವರಾದ್ರೂ ಸೇರ್ಕೋತೀವಿ ನಮಿಗೆ ಲಕ್ಷ ಲಕ್ಷ ಸಂಬಳ ಬೇಡ ಕಡಿಮೆ ಕೊಡಿ ಸರ್ಕಾರದ ಕಡಿಮೆ ವೇತನದ ಶಿಕ್ಷಕ ಅಂತ call ಮಾಡಿ. ನಾಚಿಕೆ ಆಗ್ಬೇಕು ಸರ್ ಶಿಕ್ಷಣ ಮತ್ರಿಗಳೇ ಅಕ್ಕ ಪಕ್ಕದ ರಾಜ್ಯನ ನೋಡಿ ಕಲೀರಿ
ನಾವು ಅನುಭವಿಸಬೇಕು ಸರ್,ಕೊಡೊ ದೊಡ್ಡ ಗೌರವ ಧನಕ್ಕೆ,ಈ ರೀತಿ ಪರದಾಡುವಾಗ ಹಾಗೆ ಮಾಡ್ತರೆ.ಗ್ಯಾರಂಟಿ ಯೋಜನೆ ಗಳಿಗೆ ಕೋಟಿಗಟ್ಟಲೆ ವೆಚ್ಚ ಮಾಡೊವಾಗ,ಎಷ್ಟಾದರೂ ನಾವು ಅತಿಥಿಗಳು,ಇಂದು ಬಂದು ನಾಳೆ ಹೋಗೋ ನೆಂಟರ ಹಾಗೆ ಅಲ್ವ.ಅದಕ್ಕೆ ಈ ರೀತಿ ತಾತ್ಸರ ನಮ್ಮ ಮೇಲೆ.ಸಕಾ೯ರಿ ಶಿಕ್ಷಕರಿಗೆ ಕಡಿಮೆ ಇಲ್ಲದಂತೆ ದುಡಿದರೂ,10,000 ಕ್ಕೆ ಅತಿಥಿಗಳ ತಿಥಿ ಮಾಡ್ತ ಇದ್ದಾರೆ.ಈ ವಷ೯ಕ್ಕೆ ಎಷ್ಟೇ ಬೇಡಿಕೊಂಡರೂ ವೇತನ ಮಾತ್ರ ಹೆಚ್ಚಳ ಮಾಡ್ತರೆ ಅನ್ನೋ ನಂಬಿಕೆ ಇಲ್ಲ.