ಸಣ್ಣ, ಸಣ್ಣ, ಜಾಗದಲ್ಲಿ ಬಹಳ ಉಪಯುಕ್ತ ವಾಹನ, ಕಂಡು ಹಿಡಿದವರಿಗೆ ತುಂಬ, ತುಂಬಾ ಧನ್ಯವಾದಗಳು, ಯುವಕರು ಹೊಸ, ಹೊಸ, ಆವಿಷ್ಕಾರಗಳಲ್ಲಿ ತೊಡಗಿಕೊಂಡರೆ, ವೈಯುಕ್ತಿಕವಾಗಿ ಅವರಿಗೂ, ಸಮಾಜಿಕವಾಗಿ ಸಮಾಜಕ್ಕೂ, ದೇಶದ ಆರ್ಥಿಕಪರಿಸ್ಥಿತಿಯ ಪ್ರಗತಿಗೂ ಸಹಾಯಕವಾಗುವುದರಲ್ಲಿ ಯಾವ ಸಂಶಯವೂಇಲ್ಲ, 👌👌👍👍🙏
I misss you apuu sir ....nima daari namagea maragadrashan aagthe sir ...miss you sir niva poragama changithu nima Yalru bavaneya nodi namgea mathu barlll ...