Kote Beats Kannada Focus on Music & Entertainment, Album songs, Short Films, Video Songs ,Future Films, Web Series, Comedy , Pranks Shows, Fun Game Shows and More entertainment package Please Subscribe And support Thank You Owned by Lokesh kote ARK CREATION (R)
ದೇವರ ದಯದಿಂದ ನಮ್ಮ D ಬಾಸ್ ಗೆ ಗಲ್ಲು ಶಿಕ್ಷೆ ಆಗಲೇಬೇಕು.. ನಮ್ಮ D ಬಾಸ್ ಜೈಲಲ್ಲಿ ಸಂನಡತೆ ಯಿಂದ ಮನಃ ಪರಿವರ್ತನೆ ಮಾಡಿಕೊಂಡು ಕನಿಷ್ಠ 12 ವರ್ಷ ಜೈಲಲ್ಲಿ ಇದ್ದು ಬರಲೇಬೇಕು 🙏🙏🙏💐💐💐
Sir ಚೆನ್ನಾಗಿ ಮತಾಡಿದಿರಿ ಕುಸಿಯಾತು ಕಂಡ್ ಕಂಡಾಗೆ ಇಲಾಖೆ ದಾರಿಯಲ್ಲೇ ಇದೆ ಕೋರ್ಟಲ್ಲಿ ಈಗೇ ಹೇಳ್ಬುಡಿ. ದರ್ಶನ ಕಥೆ ಮುಗೀತು ಇದೆ ಎಳ್ಕೆ ಕೋರ್ಟ್ ಆದೇಶ ನೀಡಲು ಸಹಕಾರಿ ಆದೇಶವಾಗುತ್ತೆ ಎಲ್ಲಾ 17 ಜನಕ್ಕೂ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಅರಿವು ನ್ಯಾಯಾಧೀಶರಿಗೆ ಬರಲಿ ಎಂದು ಹಾರೈಸೋಣ
ಸಾಕ್ಷಾತ್ ಶಿರಡಿ ಸಾಯಿಬಾಬಾ ಪ್ರತೇಕ್ಷ ಆಗಬೇಕು ಅಂದರೆ ಏನುಮಾಡ ಬೇರು ತಿಳಿಸಿ ಯಾಕೆಂದರೆ ನನಗೆ ಪ್ರತಿದಿನ ರಾತ್ರಿ ನನಗೆ ದರ್ಶನ ಕೊಡುತ್ತಿದರು ಆದರೆ ಈಗ ಕನಸಿನಲ್ಲಿ ಬರುತ್ತಾ ಇಲ್ಲ ಅದಕ್ಕೆ ಏನು ಮಾಡಬೇಕು ಎಂದು ತಮಗೆ ಕೇಳಿಕೊಳ್ಳುತ್ತೇನೆ