Тёмный
Vistara Cinema
Vistara Cinema
Vistara Cinema
Подписаться
ಭಾಷೆಯ ಎಲ್ಲೆಯನ್ನೂ ಮೀರಿ ಜನರನ್ನು ತಲಪಬಲ್ಲ, ರಂಜಿಸಬಲ್ಲ ಮಾಧ್ಯಮವೆಂದರೆ ಅದು ಸಿನಿಮಾ. ಕಲೆಗೆ ಯಾವುದೇ ಪ್ರದೇಶದ, ನಾಡಿನ ಸಾಮಾಜಿಕ ವ್ಯವಸ್ಥೆ, ಜೀವನ ವಿಧಾನ, ಸಾಂಸ್ಕೃತಿಕ ವೈಭವ ಹೀಗೆ ಪ್ರತಿಯೊಂದನ್ನೂ ಬಿಂಬಿಸುವ, ಚಿತ್ರಿಸುವ, ತಿಳಿಸಿಕೊಡುವ ಶಕ್ತಿಯಿದೆ. ಈಗಿನ ಪೀಳಿಗೆಯ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರಬಲ್ಲ ಕ್ಷೇತ್ರವೆಂದರೆ ಅದು ಮನರಂಜನಾ ಕ್ಷೇತ್ರವೇ.
ಒತ್ತಡದ ಬದುಕಿನಲ್ಲಿ ಮನರಂಜನೆಯೇ ದೊಡ್ಡ ಸ್ಟ್ರೆಸ್ ಬಸ್ಟರ್. ಸಿನಿಮಾ ಅಥವಾ ಮನರಂಜನಾ ಕ್ಷೇತ್ರವೆಂದರೆ ಜನತೆಗೆ ಎಲ್ಲಿಲ್ಲದ ಪ್ರೀತಿ ಮತ್ತು ಕುತೂಹಲ. ಹೀಗಾಗಿಯೇ ಸ್ಯಾಂಡಲ್​ವುಡ್​ನಿಂದ ಹಿಡಿದು ಬಾಲಿವುಡ್, ಹಾಲಿವುಡ್​ವರೆಗೆ, ರಂಗಭೂಮಿಯಿಂದ ಹಿಡಿದು ಕಿರುತೆರೆ, ವೆಬ್​ಸೀರಿಸ್​ವರೆಗೆ ಏನೇ ಬೆಳವಣಿಗೆಗಳಾದರೂ ಜನ ಅವುಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ, ಮನರಂಜನೆ ಪಡೆದುಕೊಳ್ಳುತ್ತಾರೆ. ರಂಗಭೂಮಿ, ಸಂಗೀತ, ನೃತ್ಯ, ಸಿನಿಮಾ, ಕಿರುತೆರೆ, ಒಟಿಟಿ ಹೀಗೆ ಕಲೆ ಹಾಗೂ ಮನರಂಜನೆಯ ಎಲ್ಲ ಆಯಾಮಗಳನ್ನು ಜನರಿಗೆ ಒದಗಿಸಲು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ರೂಪಿಸಿರುವ ಯುಟ್ಯೂಬ್ ಚಾನೆಲ್ ಇದು.
Комментарии
@venkateshak.c813
@venkateshak.c813 6 часов назад
❤🙏❤🙏 ಆಪ್ಪು 🙏❤🙏❤
@akshaychandrashekar4755
@akshaychandrashekar4755 10 часов назад
ಉಪ್ಪಿಗಿಂತ ರುಚಿ ಬೇರೆ ಇಲ್ಲ⚡🔥🔥🔥
@akshaychandrashekar4755
@akshaychandrashekar4755 10 часов назад
Jai uppi boss 🔥🔥🔥🔥
@akshaychandrashekar4755
@akshaychandrashekar4755 10 часов назад
UI=It will be a movie of movie's ⚡🔥🔥🔥
@ceell8089
@ceell8089 10 часов назад
Thumba thappu, evanenu mahapurusha alla, granite quary dande madi, avara appananna kadige kalisida,
@GaneshKS-k5i
@GaneshKS-k5i День назад
Drugs todgene paka
@mahamadinthiyaj5911
@mahamadinthiyaj5911 День назад
ದೇವರ ಪ್ರತಿ ರೂಪ
@rajeevrajeev4924
@rajeevrajeev4924 День назад
👍👍👍👍👍
@siddarajus9413
@siddarajus9413 2 дня назад
ಪರಮಾತ್ಮ 🙏🏻🙏🏻🙏🏻
@shivanandasandoor17
@shivanandasandoor17 2 дня назад
ಜನತೆಗೆ ರಾಜಕುಮಾರ ಹಾಗೂ ಅಪ್ಪು ಬಗ್ಗೆ ಅಭಿಮಾನ ಇರುವುದು ಅವರ ಅಭಿನಯ ಮಾತ್ರಕ್ಕೆ ಅಲ್ಲ. ಜೀವನದಲ್ಲಿ ಅವರು ಜನತೆಯ ಬಗ್ಗೆ ತೋರಿದ ಪ್ರೀತಿ ವಿಶ್ವಾಸಕ್ಕೆ. ಇದು ಅರಿವಾಗದ ಜನ ಏನಾದರೂ ಹೇಳುತ್ತಾರೆ.
@PraveenWhy
@PraveenWhy 2 дня назад
ಅಬ್ಬುಲೆನ್ಸ್ ಸಹಾಯ ತೆಗೆದು ಕೊಂಡಿದ್ರೆ ಜೀವ ಉಳಿವಿಗೆ ಸಹಾಯ ಅಗುತ್ತಿತ್ತೆನೋ ನನ್ನ ಪ್ರಕಾರ .ಐಶಾರಾಮಿ ಕಾರಲ್ಲಿ ಹೋಗೋ ಬದಲು 😊
@BasavarajHachchadad
@BasavarajHachchadad 2 дня назад
Super movie 🎥
@rajusubu7336
@rajusubu7336 2 дня назад
Ui is symbol of power in electric switch.uppi anna ur really brain person that in politic and Film.but ur not using advanced beyond ur brain in political system I mean prajakiya is weak party.replyto me so i can give tips.
@Alliswell-111
@Alliswell-111 2 дня назад
4:50
@ManjunathManju-t5u
@ManjunathManju-t5u 3 дня назад
❤️❤️❤️❤️
@SRTULASIKRISHNA
@SRTULASIKRISHNA 3 дня назад
Sir this is our kannadaga style, Nama samsakar
@feelgoodchannel4871
@feelgoodchannel4871 3 дня назад
Anchor is very knowledgeable 👍
@NoFear.Mr.T
@NoFear.Mr.T 4 дня назад
Yarro ivnu hosa bucket 😂
@balakrishnahbalakrishna2733
@balakrishnahbalakrishna2733 4 дня назад
ವಿಚಾರವಂತರು ❤ಅಪ್ಪು ಬಗ್ಗೆ ಎಷ್ಟು ಚೆನ್ನಾಗಿ ಮಾತಾಡಿದಿರ ❤ಜೈ ಅಪ್ಪು ಸರ್
@sharanabasava6582
@sharanabasava6582 4 дня назад
ವಿಸ್ತಾರ ತಂಡದವರೇ ನಿಮ್ಮ ನಮ್ಮ ಕುಟುಂಬದದವರ ಸಮಸ್ಯೆಗಳಿಗೆ ನಾ/ನೀವೇ ಆರಿಸಿದ ಭ್ರಷ್ಟ ರಾಜಕೀಯದ ಆಯ್ಕೆಯೇ ಕಾರಣ. ಇವೆಲ್ಲದಕ್ಕೂ ಏಕೈಕ ಶಾಶ್ವತ ಪರಿಹಾರವೆಂದರೆ ಪ್ರಾಮಾಣಿಕ ಮತ್ತು ಜವಾಬ್ದಾರಿಯುತ ಮತದಾನಕ್ಕೆ ಅವಕಾಶ ನೀಡುವ ಪ್ರಜಾಕೀಯವೇ ದಾರಿ. ಕಾರ್ಮಿಕರಿಗೆ ಅವಕಾಶ ಮಾಡಿಕೊಡಿ. ಪ್ರಜಾಕೀಯ ವಿಚಾರಗಳಿಗೆ ಇನ್ನಷ್ಟು ಅವಕಾಶ ಕೊಡಿ.. ಧನ್ಯವಾದಗಳು.
@kumblenagesh
@kumblenagesh 4 дня назад
Priyanka maththu Ninaad neevibarru oLLeya kalAvidharu. Aase dhAravAhiyalli nimmibbara abhinaya thumba chennagidhe. Nimma bhavishya ujjwalavAgirali. Ninaad neevu Chikka Paradheya Yash annabahudhu. Nimma mannerism, body language, mukha lakshana ella chennagidhe. nimma kannada bhaashe shuddavAgidhe. adhu kalAvidharige thumba mukhya. You can be a hero material.
@sunilmonappa522
@sunilmonappa522 4 дня назад
ಏನೇ ಹೇಳಿದ್ರು ಟ್ಯಾಲೆಂಟ್ ಇರಬಹುದು ಸರಿ, ಆದ್ರೆ ಏನು ಗಿಮ್ಮಿಕ್ ಇಲ್ಲದೆ ಸುಮ್ಮನೆ ನಾನು ನೀನು ಅಂಥ ಚಿತ್ರ ಮಾಡೋದು ಬಿಟ್ಟು ಒಂದು straight forward ಚಿತ್ರ ಮಾಡ್ಲಿಕ್ಕೆ ಆಗಲ್ವಾ?? For ex, ಧನುಷ್ ಸಹ ನಿಮ್ಮ ಹಾಗೆ ಒಬ್ಬ ಅಕ್ತರ್. ಆದ್ರೆ ಅವ್ರು ಚಿತ್ರ ಕಥೆ ಬರೆದು ಡೈರೆಕ್ಟ್ ಮಾಡಿದ Raayan ಸಿನೆಮಾ ಹೇಗಿದೆ???? ನೋಡಿದಿರಾ? ನೋಡಿದ ಪ್ರತಿ ಒಬ್ಬರಿಗೂ ಹಿಡಿಸಿದ ಒಳ್ಳೆ ಚಿತ್ರ ಅದು. ಈ ಕಾಲದಲ್ಲಿ ಬರಿ ನಿಮ್ಮ ಫ್ಯಾನ್ ಮತ್ತೆ ಕನ್ನಡ ಆಡಿಯನ್ಸ್ ಮಾತ್ರ ನೋಡಿದ್ರೆ ಆಗಲ್ಲ , ಇಡೀ ದೇಶದ ಜನ ಇಷ್ಟ ಪಡ್ಬೇಕು. ನಿಮ್ಮ ಫ್ಯಾನ್ಸ್ ಪ್ರತಿ ಒಂದಕ್ಕೂ ಜೈ ಅನ್ನಬಹುದು ಆದ್ರೆ ಅದು ವಾಸ್ತವ ಅಲ್ಲ.
@Kiccha-u6r
@Kiccha-u6r 4 дня назад
ನಮ್ಮ ಬಾಡಿಗರ್ಡ್ ಎಷ್ಟು ಮುಖ್ಯ ದೇವ್ರೇ.. ನೀವು ಆ ದಿನ ಅಪ್ಪು ಬಾಸ್ ಕಾರ್ ಕುತ್ಕೋ ಬೇಕಿತ್ತು.. ಬೇಗ ಟ್ರಾಫಿಕ್ ಕ್ಲಿಯರ್ ಪಕ್ಕ ಮಾಡಿಸುತ ಇರುತ ಇದ್ರ.. ಇದು ಶತಮಾನ ಕಂಡರೂ ಅರಗಿಸಿಕೊಳ್ಳಲಾರದ ನೋವಿನ ಸಂಗತಿ... 🙏🙏🙏ಅಪ್ಪು ಅಪ್ಪು ಸರ್ still alive.. He is treasure...
@sureshyrssuri2390
@sureshyrssuri2390 5 дней назад
Jai prajakiya ವಿಚಾರಗಳು
@vidhvath_7463
@vidhvath_7463 3 дня назад
Jai politics vicharagalu 😜
@hariprasadms7530
@hariprasadms7530 5 дней назад
ರಾಜಕಾರಣದ ಮಾದಕ ವಸ್ತುವಿಗೆ ಅಡಿಕ್ಟ್ ಆದವರಿಗೆ, ನೀವು ಗಂಟಲು ಹರಿದುಕೊಂಡು ಎಷ್ಟೇ ಹೇಳಿದರೂ.... ಆ ಹಾನಿಕಾರಕ ಅಪೀಮ್ ಹಂಚುವವರು ಬಲಿಷ್ಠರಾಗಿದ್ದಾರೆ.
@GaneshKS-k5i
@GaneshKS-k5i 5 дней назад
Eano nendu Karma le thu
@interestingthings9500
@interestingthings9500 5 дней назад
Heart got heavier with every single word he spoke!!!
@masterrr6556
@masterrr6556 5 дней назад
I met prakash belvadi...once..he is such a involved person that he asked me and our friends weather you read novel or novel based movies... very detailed unimaginable person he is.. great ❤❤
@ShruthiDn-o6j
@ShruthiDn-o6j 5 дней назад
ಗೌರಿ ಸೂಪರ್
@krishnakumarmandyam3860
@krishnakumarmandyam3860 6 дней назад
ವಿಧಿ ಬರಹ। ಯಾರೂ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ।
@b.v.krishnamurthykrishnamu3414
@b.v.krishnamurthykrishnamu3414 6 дней назад
It's honour to hear from Sri prakash belwadi about the great dynasty of Dr. Rajkumar, Dr. Appu
@munikrishnappa5509
@munikrishnappa5509 7 дней назад
Super rajkumar family
@ManjunathaNRBukadi
@ManjunathaNRBukadi 7 дней назад
Aiyo ದೇವರೇ ಭಗವಂತ ಹೇಳಿದಿಯಪ್ಪ ಮಾತಾಡು ದೇವರೇ ನೋವು ಮರೆಯಕೆ
@satheeshchandra2590
@satheeshchandra2590 8 дней назад
Tiger deha gattiyaagirabeku neer mye irabaaradu.
@basavarajbv6401
@basavarajbv6401 8 дней назад
Appu valleya vichar janatege maadari. avaru Daiva purasharu.
@manjunathsagar-x5f
@manjunathsagar-x5f 8 дней назад
ಸೂಪರ್ ಸರ್
@nimmadalladanammadu8366
@nimmadalladanammadu8366 9 дней назад
🙏🙏🙏🙏🙏🙏
@nimmadalladanammadu8366
@nimmadalladanammadu8366 9 дней назад
🙏🙏🙏🙏🙏🙏 🙏🙏🙏🙏🙏🙏 🙏🙏🙏🙏🙏🙏 🙏🙏🙏🙏🙏🙏 🙏🙏🙏🙏🙏🙏
@rukminihghg3175
@rukminihghg3175 9 дней назад
ಸತ್ಯ ವಾದ ಮಾತುಗಳು ಸರ್ ಕೇಳುತ್ತಿದ್ದರೆ ಕಣ್ಣೀರು ಬರುತ್ತದೆ. ಧನ್ಯವಾದಗಳು
@PorviDekshi
@PorviDekshi 9 дней назад
Evru kavyanjali serial anju
@vijaykumarvijay6089
@vijaykumarvijay6089 10 дней назад
ಯಾರು ಅತಿ ಆಯ್ತು ಅಂದಾಭಿಮಾನ ಅಂತ ಹೇಳಿದ್ದು ಸೂಳೇ ನನ್ ಮಕ್ಳು ನಮ್ಮುನ್ ಕನ್ನಡಕ್ಕಾಗಿ ಹೋರಾಟ ಮಾಡಿದರೆ ಕನ್ನಡಿಗರಾಗಿ ಹುಟ್ಟಿದರೆ ನಿಮ್ಮಕ್ಕನ್ ಯಾರು ಹೇಳಲ್ಲ ಅನ್ಯಭಾಷಿಕರು ಭಾಷೆಯಲ್ಲಿ ತೊಟ್ಟಿ ಸೂಳೆನ ಮಕ್ಕಳು
@harishkumarharishkumar4148
@harishkumarharishkumar4148 10 дней назад
To much far punith
@nagarajus8760
@nagarajus8760 10 дней назад
Act enu tappu madilla anta heltha A ne enne etu
@RAMESH-xn8gy
@RAMESH-xn8gy 11 дней назад
Yla kune
@praveen5508
@praveen5508 11 дней назад
Ravi❤basrur❤ ನೋಟದಲ್ಲೇ ಒಂದು ಮುಗ್ದತೆ.. ನಿಮಗೆ ೧೦೦% ಜಯ ಯಾವಾಗಲೂ .... (ಮಾಸ ಪ್ರವೀಣ್, CHARTERED Civil & Structural Engineer, ಮೈಸೂರು )
@goodhuduga
@goodhuduga 11 дней назад
Ramaiah hospital was nearest
@SuryaSurya-xe1xo
@SuryaSurya-xe1xo 11 дней назад
@NITHINNithin-pw9fv
@NITHINNithin-pw9fv 11 дней назад
Thulunaduda maryadhi deppule😢
@NITHINNithin-pw9fv
@NITHINNithin-pw9fv 11 дней назад
Bootha kola picture manpule
@salauddinsallu8408
@salauddinsallu8408 13 дней назад
ನೀವು ಬಿಗ್ ಬಾಸ್ ನಲ್ಲಿ ಇರುವಾಗ ನಮ್ಮ ಏರಿಯಾದಲ್ಲಿ ಹುಡುಗರು ನಾನು ನಿನ್ನೆಗೆ ಓಟು ಹಾಕಿ ಗೆಲ್ಲಿಸಿದ್ದು ಸಾಮಾನ್ಯ ಜನರು ನಾವೂ. ಒಂದು ಮಾತು ಹೇಳುತ್ತೇನೆ ಕೇಳು.ನಾನು ದರ್ಶನ್ ಫ್ಯಾನ್ಸ್ ಅಲ್ಲ.ತಪ್ಪು ಮಾಡಿದ್ರೆ ತಕ್ಕ ಶಿಕ್ಷೆ ಕಾನೂನು ಇಲಾಖೆ ಅಧಿಕಾರಿಗಳು ಕೂಡುತ್ತೆ‌.ನೀನು ಯಾಕೆ ಮೀಡಿಯಾದ ಮುಂದೆ ಬಂದು ‌ಏನು ಮಾತಾಡಿತಿಯಂತ ನಿನ್ನಗೆ ಪರಿಜ್ಞಾನ ಇಲ್ಲವ. ಪ್ರಥಮ್ ಈಗ ಒಂದು ಜೋಕರ್ ಆಗಿದ್ದಾನೆ😡😡😡 ಏನು ಅದು ನಾವು ಕಲಾವಿದರು (ನೀವು ಕಲಾವಿದರಾ🥶🥶🤫