ಕಹಳೆ ನ್ಯೂಸ್ - ಕೇಬಲ್ ಟಿವಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಸಾರವಾಗುವ ನ್ಯೂಸ್ ವಾಹಿನಿ ಇದಾಗಿದೆ. ಪುತ್ತೂರು, ಬೆಳ್ತಂಗಡಿಗಳಲ್ಲಿ ಕಛೇರಿ ಹೊಂದಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ಕೇಬಲ್ ಮೂಲಕ ಪ್ರಸಾರವಾಗುತ್ತಿದೆ.
www.kahaleNews.com : ವೆಬ್ಸೈಟ್ ನ್ನೂ ಹೊಂದಿದ್ದು, ಮಿಲಿಯಕ್ಕೂ ಮಿಕ್ಕಿ ಓದುಗರನ್ನು ಹೊಂದಿದೆ.
ಮುಖ್ಯ ಕಛೇರಿ / Head Office : 303/304 - ಮೂರನೇ ಮಹಡಿ, ಜಿ.ಎಲ್. ಟ್ರೇಡ್ ಸೆಂಟರ್, ಬಂಟರ ಭವನದ ಬಳಿ, ಸರಕಾರಿ ಕಾಲೇಜು ರಸ್ತೆ, ಕೊಂಬೆಟ್ಟು, ಬೊಳುವಾರು, ಪುತ್ತೂರು - 574201 303/304 - 3rd floor, G.L. Trade Center , near Banthara Bhavana, Government College road, Kombettu, Bolwar, Puttur - 574701 Mobile : 9606964491 / 99 - E - mail : newskahale@gmail.com
ಇತರೇ ಕಛೇರಿ / Other office
Kahale News Office , C/o Spandana, Brahma Samaj, complex, ASR Pai Rd, Dongerkery, Kodailbail, Mangalore, Karnataka 575003
72/8c ನೊರೊನ್ಹಾ ಕಾಂಪ್ಲೆಕ್ಸ್, ಚರ್ಚ್ ರೋಡ್, ಮುಖ್ಯರಸ್ತೆ - ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ 72/8c Noronha Complex, near Church road, Main road Belthangady, Dakshina Kannada Mobile : 9606964500 - E - Mail : belthangadikahalenews@gmail.com
If you see these Advocates, and Study their Body Language, pretty, clear the FRAUD is crystal clear, and all shabby.... Arguments. All Cock and Bull Stories, blatantly. Disgusting. ..isn't it??
ತವೊಬ್ಬ ವಕೀಲರಾಗಿ ಕಣ್ಮುಚ್ಚಿ ಈ ಹೇಳಿಕೆ ಕೊಡೋದು ಅಷ್ಟೊಂದು ಸರಿಯಲ್ಲ... ಯಾಕೇಂದ್ರೆ, 1 ಎಸ್ಟಿಮೇಟ್ ಗೆ ಮುಂಚೆ ಪೇಮೆಂಟ್ ಆಗಿರೋದು 2 ಗೊ ಮಾಲದಲ್ಲಿ ಸರಕಾರದ ತಡೆಯ ಬಳಿಕವು ಕಾಮಗಾರಿ ಮಾಡಿ ಉದ್ಘಾಟನೆ ನಡೆಸಿರುವುದು, 3 ಜನರ ನಂಬಿಕೆಯ ಮೇಲೆ ದ್ರೋಹ ನಡೆಸಿರುವುದು, 4 ನಕಲಿ ಮೂರ್ತಿ ಸ್ಥಾಪಿಸಿರುವುದು 5 ಮೂರ್ತಿ ಅರ್ಧ ತೆಗೆದಿರುವುದು... ಈ ಸಿಂಪಲ್ ಪಾಯಿಂಟ್ ಸಾಕಲ್ಲವೇ....!!? ನಿಮಗೆ ರಾಜಕೀಯ ಸೊಬೆ ತರಲ್ಲ ಮೇಡಂ... 🙏🏻