Masterchef 999 ಅಡುಗೆ ಚಾನೆಲ್ ಇಂದಿನ ಉತ್ಸಾಹಭರಿತ ಆಹಾರ ಪ್ರಿಯರಿಗೆ ಮೀಸಲಾದ ಮನರಂಜನಾ ಬ್ರಾಂಡ್ ಆಗಿದೆ. Masterchef 999 cooking channel is an entertainment brand dedicated to today's passionate food lover.
ಸರ್ಕಾರ ಇದನ್ನ ಬ್ಯಾನ್ ಮಾಡಿದ್ದು ಕಾರಣ ವಿಷ ದ ಮೀನು ಅಂತ ಅಲ್ಲ. ಈ ಮೀನು ಚಿಕ್ಕ ಚಿಕ್ಕ ಜಲಚರಗಳನ್ನ ತಿಂದು ಮುಗಿಸುತ್ತವೆ.... ಒಂದು ಕಾಲದಲ್ಲಿ ಈ ಮೀನಿನ ಹಾವಳಿ ತುಂಬ ಇತ್ತು.... ನದಿಗಳಿಗೆ ಸರ್ಕಾರ ಮೀನಿನ ಮರಿಗಳನ್ನ ಬಿಟ್ಟರೆ..ಈ ಮೀನು.ಎಲ್ಲ ಮರಿಗಳ ತಿಂದು ಬಿಡುತ್ತವೆ...ಅದಿಕ್ಕೆ ಬ್ಯಾನ್ ಮಾಡಿದ್ದು ಅನ್ನೋದು ಕೇಳಿದ್ದೆ....ಈ ಮೀನು ವಿಷ ಅಲ್ಲ ನಂಜು. ಜಾಸ್ತಿ