My day starts with your abhanga and i sleep listening to you abhang.. I believe that something I am learning daily and Chidambara will anugraha me one day more divinely and bless me more immensely in his devotion.. leaving all materialistic things.. much love to you sister ❤
Madam ನೀವು ಹೇಳಿದ್ದು ಎಷ್ಟು ಸತ್ಯ.. ನಾಮ ಧ ಗಂಧವೇ ಗೊತ್ತಿಲ್ಲ ನಮಗೆ.. Discipline ಇಲ್ಲ.. ಒಂದು ಸಾರ ಇಲ್ಲ.. ನಿಮ್ಮ ಸತ್ಸಂಗದಿಂದ ಪಾಶ್ಚಾತಫ padodu ಆಗಿದೆ.. ಯಾಕೆ ನಮಗೆ ಸಿಟ್ಟು ಕೊಟ್ಟಿದ್ದಾರೆ ಚಿದಂಬರ.. ಚಿದಂಬರ ಯಾಕೆ ವ್ಯರ್ಥ ಮಾಡುವುದು ನಿನ್ನ ಆಟ ಆಗಿದೆ.. ನೀನು ಕೃಪೆ ಮಾಡಿಲ್ಲ ಅಂದರೆ ನಮ್ಮ ಜೀವನ ವ್ಯರ್ಥ.. ದಯವಿಟ್ಟು ರಕ್ಷಿಸು ತಂದೆ.. omniscient ಆಗಿ ಬಾ ರಕ್ಷಿಸು ತಂದೆ..🙏🙏