ಹಾಯ್ ಸ್ನೇಹಿತರೆ, ನಾನು ನಿಮ್ಮ ರಾಯನ್ ಗೌಡ, ನಿಮ್ಮ ಪ್ರೀತಿಯ ಮನೆಮಗ!
ನಮ್ಮ ಪರಿವಾರದ ವಾಹನಗಳ ಇತಿಹಾಸ: 2000: Atlas Super Strong Cycle (ನನ್ನ ತಂದೆಯ ಮೊದಲ ಸೈಕಲ್ 😍) 2008: Hercules Dual Suspension MTB Cycle (ಮಾಡೆಲ್ ಹೆಸರು ನೆನಪಿಲ್ಲ ಗುರು😅) 2010: Kinetic Luna (ನನ್ನ ತಂದೆಯ ಮೊದಲ ಸ್ಕೂಟರ್, ಆಗ ಊರಲ್ಲೆಲ್ಲ ನಮ್ದೇ ಸದ್ದು😂) 2013: Hero Honda CD100 2015: Honda Twister (ನನ್ನ ಮೊದಲ ಬೈಕ್😍) 2018: Honda Activa (replacement for Twister) 2017: Hyundai Santro (ನಮ್ಮ ಪರಿವಾರದ ಮೊಟ್ಟಮೊದಲ ಕಾರ್🚗) 2017: Hero Motocorp Super Splendor (Replacement for Hero Honda CD100) 2019: Maruti Suzuki Wagon R (ನಮ್ಮ ಪರಿವಾರದ ಮೊದಲ first hand ಕಾರ್😀) 2021: HRX MTB 500 29T Cycle (ಸೈಕಲ್ ಮೇಲಿನ ಒಲವು ಮತ್ತೆ ಸ್ಟಾರ್ಟ್😇) 2022: Royal Enfield Meteor 350 (ನನ್ನ ಬಹುದಿನಗಳ ಕನಸಿನ ರಥ😍)
Journey with RU-vid Family Members: 1st Sub - 6th Jun 2022 50th Sub - 7th Jul 2022 100th Sub - 6th Aug 2022 500th Sub - 23rd Jun 2023 1000th Sub - ಅತಿ ಶೀಘ್ರದಲ್ಲಿ (ಯಾಕ್ ತಡ ಒತ್ತಿ subscribe😃)
Thank you sooo much for all the love and support😍 The Journey continues😜
Guru ninge English baruthe anta gothu adre kannada mathadu illa English ali review madu sumne Kannada halmadbeda nim antavrindane ivaghu kannada halagirodhu bere youtuber na nodi Kali
Bro ondu doubt normal bike andre through booking id track madke agalwa?? Customised vechile matra track madke aguta andru showroom royal Enfield showroom avru